ಟೊಮ್ಯಾಟೋ ಬೆಲೆಯಲ್ಲಿ ಮತ್ತೆ ಹೆಚ್ಚಳ – ನುಗ್ಗೆ ದರದಲ್ಲಿ ಭಾರೀ ಏರಿಕೆ – ಮೀನಿನ ದರದಲ್ಲಿ ತುಸು ಏರಿಕೆ

ಕಾರ್ಕಳ : ಟೊಮ್ಯಾಟೋ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ನುಗ್ಗೆ ಕಾಯಿ ದರದಲ್ಲಿ ಭಾರೀ ಏರಿಕೆ ಕಂಡಿದೆ. ಇತರೆ ರಾಜ್ಯಗಳು ಟೊಮ್ಯಾಟೋ ಆಮದಿಗಾಗಿ ಕರ್ನಾಟಕವನ್ನು ಅವಲಂಭಿಸಿರುವುದು ಮತ್ತು ಕರ್ನಾಟಕದಲ್ಲಿ ನುಗ್ಗೆಕಾಯಿ ಇಳುವರಿ ಕಡಿಮೆಯಾಗಿದ್ದು ಹೊರ ರಾಜ್ಯಗಳಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದ ಈ ಎರಡು ತರಕಾರಿಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಟೊಮ್ಯೊಟೋ 60 ರೂ. ಇದ್ದು, ನುಗ್ಗೆಕಾಯಿ 300 ರೂ. ದಾಟಿದೆ. ಮೀನಿನ ದರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಣ್ಣಿನ ಬೆಲೆ ಯಥಾಸ್ಥಿತಿಯಿದೆ.

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 120-240 ರೂ., ದಾಳಿಂಬೆ :240 – 260 ರೂ., ದ್ರಾಕ್ಷಿ : 120 -160 ರೂ., ಕಲ್ಲಂಗಡಿ : 40 ರೂ., ಬಾಳೆ : 80-100ರೂ., ಕಿತ್ತಳೆ : 80-100 ರೂ., ಮೂಸಂಬಿ : 80ರೂ., ಸೀತಾಫಲ – 120-140 ರೂ., ಡ್ರಾಗ್ಯನ್ ಫ್ರುಟ್ : 200ರೂ., ಪಪ್ಪಾಯ – 50 ರೂ., ಚಿಕ್ಕು – 80 ರೂ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 60-80ರೂ., ಮುಳ್ಳುಸೌತೆ : 35-40 ರೂ., ಶುಂಠಿ : 100ರೂ., (ಹೊಸ ಶುಂಠಿ 80ರೂ.) ಟೊಮ್ಯಾಟೋ :50-60 ರೂ., ಈರುಳ್ಳಿ : 28ರೂ., ಬಟಾಟೆ : 35 ರೂ., ಬೆಳ್ಳುಳ್ಳಿ 120-140: ರೂ., ಸೌತೆ : 30 ರೂ., ಬೀನ್ಸ್‌ : 60 ರೂ., ಕಾಯಿಮೆಣಸು :60-80 ರೂ., ಕ್ಯಾರೆಟ್‌ : 100 ರೂ., ಬೀಟ್ರೋಟ್‌ :60 ರೂ., ಕ್ಯಾಬೇಜ್‌ :50 ರೂ., ಹೂಕೋಸು :50 -60 ರೂ., ನವಿಲು ಕೋಸು -70 ರೂ., ಬೆಂಡೆ :60 ರೂ., ಕುಂಬಳಕಾಯಿ :40 ರೂ., ಅಲಸಂಡೆ : 60-80 ರೂ., ತೊಂಡೆಕಾಯಿ :60ರೂ., (uoorud -120) ಹಾಗಲಕಾಯಿ : 80-100 ರೂ., ಗೆಣಸು : 40-50 ರೂ., ಲಿಂಬೆ : 80 ರೂ., ಮೂಲಂಗಿ :60 ರೂ., ದೊಣ್ಣೆಮೆಣಸು : 100 ರೂ., ಉದ್ದ ಮೆಣಸು : 80 ರೂ., ಬದಣೆ : 60 ರೂ., ಗುಳ್ಳ : 60-70 ರೂ., ನುಗ್ಗೆ ಕಾಯಿ – 300 ರೂ., ಮೆಂತೆ ಸೊಪ್ಪು : 100 ರೂ., ಪಾಲಕ್ :‌ 70ರೂ., ಘಾಟಿ ಹೀರೆ : 70 ರೂ., ಬಸಲೆ – 80-100 ರೂ.

ಮೀನಿನ ದರ ಕೆ. ಜಿ. ಗೆ
ಅಂಜಲ್ – 500 ರೂ., (ಸಣ್ಣದು-400) ಕೊಡ್ಡಾಯಿ : 250ರೂ., ಬಂಗುಡೆ – 250ರೂ., (ಸಣ್ಣದು – 200ರೂ.) ಬೂತಾಯಿ : 200ರೂ., (small-100) ನಂಗ್ – 300ರೂ., ಮುರು -250 ರೂ., ಡಿಸ್ಕೋ – 250ರೂ., ಕ್ರ್ಯಾಬ್‌ – 300ರೂ., ಬೊಳ್ಳೆಂಜೀರ್‌ : 250 ರೂ., ಸಿಗಡಿ – 400ರೂ., ಅಡೆಮೀನು – 300 ರೂ., ಕಾಣೆ (ಲೇಡಿ ಫಿಶ್)‌ – 500 ರೂ., ಪಾಪ್ಲೆಟ್ (Balck) – 600 ರೂ., ವೈಟ್ ಪಾಪ್ಲೆಟ್- 1200 ರೂ., ಕುಟ್ಯಂಜಲ್ (ಟುನಾ) – 200 ರೂ., ಬೆರೆಕೆ – 150 ರೂ., ತೇಡೆ – 200, ಕಾಂಡಾಯಿ – 200 ರೂ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 270 ರೂ., ಬಾಯ್ಲರ್‌ : 180 ರೂ. (ಸ್ಕಿನ್‌ ಔಟ್‌ -210 ರೂ.)

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 8 ರೂ.









































































































error: Content is protected !!
Scroll to Top