ರಾಜಪಥ-ಹುತಾತ್ಮ ಯೋಧರ ಕುಟುಂಬಗಳಿಗೆ ಇರಲಿ ನಮ್ಮದೊಂದು ಸೆಲ್ಯೂಟ್
ಹುತಾತ್ಮ ಯೋಧರ ಸಂಸ್ಕಾರ ಆಗುವಾಗ ಅವರ ಕುಟುಂಬದ ಭಾವನೆ ಹೇಗಿರುತ್ತದೆ? ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಪತ್ನಿ ರಾಷ್ಟ್ರಧ್ವಜವನ್ನು ಸ್ವೀಕರಿಸುವಾಗ ತೋರಿದ ದಿಟ್ಟತನ ನಿನ್ನೆ ನೋಡಿದ ಒಂದು ವೀಡಿಯೊ ನನ್ನನ್ನು ಅಲ್ಲಾಡಿಸಿ ಬಿಟ್ಟಿತು. ನನ್ನ ನಿದ್ದೆ ಹಾರಿಹೋಯಿತು. ಅದು ಮೊನ್ನೆ ಹುತಾತ್ಮರಾದ ಸೈನಿಕ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರದ ವೀಡಿಯೊ. ಕ್ಯಾಪ್ಟನ್ ಪ್ರಾಂಜಲ್ ಕುಟುಂಬ ರಾಷ್ಟ್ರಕ್ಕೆ ಮಾದರಿ ಅವರ ಅಪ್ಪ ಎಂ.ವೆಂಕಟೇಶ್ ಮಂಗಳೂರಿನ ಎಂಆರ್‌ಪಿಎಲ್ ಎಂಬ ಮಹಾನ್ ಕೈಗಾರಿಕಾ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ …
ರಾಜಪಥ-ಹುತಾತ್ಮ ಯೋಧರ ಕುಟುಂಬಗಳಿಗೆ ಇರಲಿ ನಮ್ಮದೊಂದು ಸೆಲ್ಯೂಟ್ Read More »