ಕಾರ್ಕಳ ಉತ್ಸವ ಪುಸ್ತಕ

ಕರಿಯಕಲ್ಲು ಕಾರ್ಕಳದ ಸಮಗ್ರ ಚಿತ್ರಣ, ಅಭೂತಪೂರ್ವವಾಗಿ ನಡೆದ ಕಾರ್ಕಳ ಉತ್ಸವದ ರಸಾನುಭವವನ್ನು ಸವಿಯಲು ನ್ಯೂಸ್‌ ಕಾರ್ಕಳ ಹೊರತಂದ ವರ್ಣರಂಜಿತ ಮ್ಯಾಗಜಿನ್‌ ಇ-ಪ್ರತಿ ಇಲ್ಲಿದೆ. ಈ ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿ, ಬಳಿಕ ಪುಸ್ತಕ ತೆರೆದಂತೆ ಇ-ಪುಸ್ತಕವನ್ನೂ ಕೈ ಬೆರಳ ಸಹಾಯದಿಂದ (ಮುಂದಕ್ಕೆ ಅಥವಾ ಹಿಂದಕ್ಕೆ ಸರಿಸಿ) ವೀಕ್ಷಿಸಬಹುದಾಗಿದೆ. ಪ್ರತಿ ಪುಟಗಳನ್ನು zoom ಮಾಡಿಯೂ ಓದಲು ಅವಕಾಶವಿದೆ.

ಈ ಲಿಂಕ್‌ ಕ್ಲಿಕ್‌ ಮಾಡಿ ಕಾರ್ಕಳ ಉತ್ಸವ ಮ್ಯಾಗಜಿನ್‌ ಓದಿರಿ

error: Content is protected !!
Scroll to Top