ಇತ್ತೀಚಿನ ಸುದ್ದಿಗಳು
ಸಚ್ಚರಿಪೇಟೆ : ಮಹಿಳೆ ಆತ್ಮಹತ್ಯೆ
ಕಾರ್ಕಳ: ಮೂರು ತಿಂಗಳಿನಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಎಂಬಲ್ಲಿ ನಡೆದಿದೆ. ಗ್ರಾಮದ ಚಾವಂಡಿಗುಡ್ಡೆ ನಿವಾಸಿ ಫ್ಲೋರಿನ್ ಪಿಂಟೊ (52) ನೇಣು ಬಿಗಿದು...
ಕಾರ್ಕಳ : ಹಣ ವಂಚನೆ ಪ್ರಕರಣ
ಕಾರ್ಕಳ : ಮುಂಬೈಯ ಪೆಟ್ರೋಲಿಯಂ ಉತ್ಪನ್ನ ಮಾರಾಟ ಮಾಡುವ ಸಂಸ್ಥೆಯೊಂದು ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮ ಜಾರ್ಕಳ ರಮೇಶ ಶೆಟ್ಟಿ ಎಂಬವರು ಅರ್ಜಿ ಸಲ್ಲಿಸಿದ್ದರು. ಕಾರ್ಕಳದಲ್ಲಿ...
ಮಾ. 7 : ಹೃದಯರೋಗ, ಕಿವಿ, ಮೂಗು, ಗಂಟಲು ಮತ್ತು ಕಣ್ಣಿನ ತಪಾಸಣೆ
ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ಆಶ್ರಯದಲ್ಲಿ ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘ, ಆರ್.ಸಿ.ಸಿ. ಕಾಳಿಕಾಂಬ, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಸಹಯೋಗದೊಂದಿಗೆ ಮಾ. 7ರಂದು ಶ್ರೀ ರಾಮಪ್ಪ...
ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದಂಗವಾಗಿ “ಅನ್ವೇಷಣೆ – 2021” ಕಾರ್ಯಕ್ರಮ
ಕಾರ್ಕಳ : ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ವಿಭಾಗದ ವಿಜ್ಞಾನ ಸಂಘದ ಆಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ‘ಅನ್ವೇಷಣೆ–2021’ ಕಾರ್ಯಕ್ರಮ ಜರಗಿತು. ಸಾಮಾಜಿಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ...
ಕಪಿಲ ಗೋಶಾಲೆ ಕೆಡವಿದವರಿಗೆ ಅಕ್ರಮ ಕಸಾಯಿಖಾನೆ ಮುಚ್ಚಿಸುವ ಧೈರ್ಯವಿದೆಯೇ ? ಯೋಗೀಶ್ ಇನ್ನಾ ಪ್ರಶ್ನೆ
ಕಾರ್ಕಳ : ಹಿಂದೂ-ಹಿಂದುತ್ವ ಅಂತ ಹೇಳಿಕೊಂಡು ಅಧಿಕಾರ ಚಲಾಯಿಸುತ್ತಿರುವ ಬಿಜೆಪಿ ಸರಕಾರಕ್ಕೆ ಅಕ್ರಮ ಕಸಾಯಿಖಾನೆ ಮುಚ್ಚಿಸುವ ಧೈರ್ಯವಿದೆಯೇ ಎಂದು ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ ಪ್ರಶ್ನಿಸಿದ್ದಾರೆ. ಮರವೂರಿನಲ್ಲಿ ಪವಿತ್ರ ಗೋಮಾತೆಯನ್ನು...
ಮಗು ಮಾರಾಟ ಜಾಲದಲ್ಲಿ ಕುಕ್ಕುಂದೂರಿನ ಕವಿತಾ
ಕಾರ್ಕಳ : ಮಗು ಮಾರಾಟ ಜಾಲದಲ್ಲಿ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಕವಿತಾ ಭಾಗಿಯಾಗಿರುವುದು ಇದೀಗ ಕಾರ್ಕಳದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಹಾಸನದ ಹಸುಗೂಸುವೊಂದನ್ನು ಪಡೆದು ಮರಿಯಾ ಎಂಬಾಕೆಗೆ ನೀಡಿದ ಆರೋಪದ ಮೇರೆಗೆ...
ಕಾರ್ಕಳ : ಫೆಬ್ರವರಿ ತಿಂಗಳಲ್ಲಿ 61 ಕೊರೊನಾ ಪಾಸಿಟಿವ್ ವರದಿ
ಕಾರ್ಕಳ : ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕೊರೊನಾ ಪಾಸಿಟಿವ್ ಪ್ರಮಾಣ ಗಣನೀಯವಾಗಿ ಕಡಿಮೆಯಿತ್ತಾದರೂ ಜನವರಿ, ಫೆಬ್ರವರಿ ತಿಂಗಳಲ್ಲಿ ಪಾಸಿಟಿವ್ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಕಾರ್ಕಳ-ಹೆಬ್ರಿ ತಾಲೂಕಿನಲ್ಲಿ ಜನವರಿ ತಿಂಗಳಲ್ಲಿ 27 ಕೊರೊನಾ ಪಾಸಿಟಿವ್...
ಸುರಕ್ಷತಾ ಮಾನದಂಡ: ಹೊಸ ಕಾರುಗಳಲ್ಲಿ 2 ಏರ್ ಬ್ಯಾಗ್ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ
ನವದೆಹಲಿ: ಪ್ರಯಾಣಿಕರ ಸುರಕ್ಷತಾ ದೃಷ್ಠಿಯಿಂದ ಹೊಸ ಕಾರುಗಳಲ್ಲಿ ಇನ್ನುಮುಂದೆ ಎರಡೆರಡು ಏರ್ ಬ್ಯಾಗ್ ಗಳು ಇರುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಬಗ್ಗೆ ಕೇಂದ್ರ ಸರ್ಕಾರ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು,...
ರಾಜ್ಯ
ಮಾ.8ಕ್ಕೆ ರಾಜ್ಯ ಬಜೆಟ್ ಮಂಡನೆ: ಹೊಸ ತೆರಿಗೆ ಇಲ್ಲ- ಇಂಧನ ಬೆಲೆ ಇಳಿಕೆ ಇಲ್ಲ ಎಂದು ಸುಳಿವು ಕೊಟ್ಟ...
ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೋಮವಾರ 2021-22ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಾರಿ ಬಜೆಟ್ ನಲ್ಲಿ ಯಾವುದೇ ಹೊಸ ತೆರಿಗೆ ಹೇರುವುದಿಲ್ಲ, ಇಂಧನ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ...
ಟ್ರಾಫಿಕ್ ಪೊಲೀಸರು ವಾಹನಕ್ಕೆ ಏಕಾಏಕಿ ಅಡ್ಡ ಬಂದು ದಾಖಲೆ ಕೇಳುವಂತಿಲ್ಲ: ಗೃಹ ಸಚಿವ ಬೊಮ್ಮಾಯಿ
ಬೆಂಗಳೂರು: ಟ್ರಾಫಿಕ್ ನಿಯಮ ಉಲ್ಲಂಘನೆ ಸಂಬಂಧ ಪೊಲೀಸ್ ಸಿಬ್ಬಂದಿ ವಾಹನಗಳಿಗೆ ಏಕಾಏಕಿ ಅಡ್ಡಬಂದು ದಾಖಲೆ ಕೇಳುವಂತಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ವಿಧಾನ ಪರಿಷತ್ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಎಚ್.ಎಂ.ರಮೇಶ್ಗೌಡ...
ಅನರ್ಹ ಬಿಪಿಎಲ್ ಕಾರ್ಡ್ ಬಗ್ಗೆ ಮಾಹಿತಿ ನೀಡಿ- ರೂ.400 ಬಹುಮಾನ ಪಡೆಯಿರಿ
ಬೆಂಗಳೂರು: ಬಡವರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಜಾರಿಗೆ ತಂದಿರುವ ಬಿಪಿಎಲ್ ಕಾರ್ಡ್ ಹಾಗೂ ಅದರ ಪ್ರಯೋಜನ ಉಳ್ಳವರ ಪಾಲಾಗುತ್ತಿದೆ. ಹಣವಂತರು ನಕಲಿ ದಾಖಲೆಗಳನ್ನು ನೀಡಿ 12 ಲಕ್ಷ ಬಿಪಿಎಲ್ ಕಾರ್ಡ್'ಗಳನ್ನು ಪಡೆದಿರುವ ಬಗ್ಗೆ...
ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ: ಒಂದು ದೇಶ, ಒಂದು ಚುನಾವಣೆ ಬಗ್ಗೆ ಚರ್ಚೆ, ಸರ್ಕಾರ ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು...
ಬೆಂಗಳೂರು: ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಗುರುವಾರದಿಂದ ಆರಂಭವಾಗುತ್ತಿದ್ದು. ಈ ಬಾರಿ ಒಟ್ಟು 19 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಮೊದಲ ಎರಡು ದಿನ ಒಂದು ದೇಶ ಒಂದು ಚುನಾವಣೆ ಬಗ್ಗೆ ಚರ್ಚೆ...
ರಾಸಲೀಲೆ ಸಿಡಿ ಪ್ರಕರಣ: ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ
ಬೆಂಗಳೂರು: ಸೆಕ್ಸ್ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿರೋಧ ಎದುರಿಸುತ್ತಿದ್ದ ರಮೇಶ್ ಜಾರಕಿಹೊಳಿ ಅವರು ಕೊನೆಗೂ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸೆಕ್ಸ್ ಸಿಡಿ ಬಯಲಿಗೆ ಬಂದ ಬೆನ್ನಲ್ಲೇ ಅಜ್ಞಾತ...
ಈ ಬಾರಿ ಬೆಳಿಗ್ಗೆ, ಸಂಜೆ ಬಿಸಿಲಿನ ದಗೆ ಹೆಚ್ಚು: ಹವಾಮಾನ ಇಲಾಖೆ
ಬೆಂಗಳೂರು: ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಚಳಿ ಕಡಿಮೆಯಾಗಿದ್ದು, ಬಿಸಿಲಿನ ಪ್ರಮಾಣ ನಿಧಾನವಾಗಿ ಹೆಚ್ಚಾಗಿ ತಾಪಮಾನದ ಬಿಸಿ ತಟ್ಟುತ್ತಿದೆ. ಈ ಬಾರಿ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿಯೇ ಬಿಸಿಲಿನ ದಗೆ ಹೆಚ್ಚಾಗಿರಲಿದೆ ಎಂದು...
ಸುರಕ್ಷತಾ ಸಲಕರಣೆಯಿಲ್ಲದೇ ಸ್ವಚ್ಛತಾ ಸಿಬ್ಬಂದಿ ಕಾರ್ಯನಿರ್ವಹಿಸಿದಲ್ಲಿ ಗುತ್ತಿಗೆದಾರ-ಅಧಿಕಾರಿಗಳಿಗೆ ದಂಡ
ಬೆಂಗಳೂರು: ಸ್ವಚ್ಛತಾ ಸಿಬ್ಬಂದಿಗೆ ಅಗತ್ಯ ರಕ್ಷಣಾ ಸಾಮಗ್ರಿ ಮತ್ತು ಸುರಕ್ಷತಾ ಸಲಕರಣೆಗಳನ್ನು ಒದಗಿಸಲು ವಿಫಲರಾಗುವ ಸರ್ಕಾರಿ ಅಧಿಕಾರಿಗಳು, ಗುತ್ತಿಗೆದಾರರಿಗೆ 50 ಸಾವಿರ ರು ದಂಡ ವಿಧಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮುಂದಾಗಿದೆ.
ಗ್ರಾಮೀಣ...
ಸಂಚಲನ ಸೃಷ್ಟಿಸಿತು ರಾಜ್ಯದ ಪ್ರಭಾವಿ ಸಚಿವನ ರಾಸಲೀಲೆ ಸಿಡಿ?
ಬೆಂಗಳೂರು: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಸಿಡಿ ರಿಲೀಸ್ ಆಗಿದ್ದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ದೆಹಲಿಯ ಕರ್ನಾಟಕ ಭವನದಲ್ಲಿ ರಮೇಶ್ ಜಾರಕಿಹೊಳಿ ರಾಸಲೀಲೆ ನಡೆಸಿದ್ದು ಸರ್ಕಾರಿ ಐಬಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು...
ಅಂಕಣ
ಕಹಿಬೇವನ್ನು ಹೀಗೆ ಬಳಸಿ
ಕಹಿಯಾಗಿರುವ ಈ ಕಹಿಬೇವು ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ ದ್ರವ್ಯ ವೆನಿಸಿಕೊಂಡಿದೆ. ಇದರ ಎಲೆ, ಹಣ್ಣು, ಬೀಜ, ರೆಂಬೆಗಳನ್ನು ಅನೇಕ ಆಯುರ್ವೇದ ಮದ್ದುಗಳಲ್ಲಿ ಬಳಸುತ್ತಾರೆ. ತ್ವಚೆಯ ರೋಗಗಳಿಗೆ ಕಹಿಬೇವು ಅತ್ಯುತ್ತಮ ಮದ್ದು ಎನಿಸಿಕೊಂಡಿದೆ.
ಕಹಿಬೇವಿನ ಗುಣಗಳುರುಚಿಯಲ್ಲಿ...
ಕಗ್ಗದ ಸಂದೇಶ…ಕಾಯಕದಲ್ಲೇ ಕೈಲಾಸವು…
"ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು|ದೊರೆತುದ ಹಸಾದವೆಂದುಣ್ಣು ಗೊಣಗಿಡದೆ||ಧರಿಸು ಲೋಕದ ಬರವ ಪರಮಾರ್ಥವನು ಬಿಡದೆ|ಹೊರಡು ಕರೆ ಬರಲು ಅಳದೆ-ಮಂಕುತಿಮ್ಮ|"
ನಾವು ಮಾಡುವ ಸಣ್ಣ ಕೆಲಸವನ್ನು...
ಸಾಹಿತ್ಯ-ಸಂಸ್ಕೃತಿ
ಚಿತ್ತ ಚಂಚಲೆ ಅಂಬೆ
ಮಹಾ ಭಾರತದಲ್ಲಿ ಅತ್ಯಂತ ಕ್ಲಿಷ್ಟವಾದ ಮತ್ತು ಸಂಕೀರ್ಣವಾದ ಪಾತ್ರ ಅಂದರೆ ಅದು ಅಂಬೆಯದ್ದು! ಆಕೆ ಚಿತ್ತ ಚಾಂಚಲ್ಯ ಉಳ್ಳವಳು. ಕ್ಷಣ ಕ್ಷಣಕ್ಕೂ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವವಳು. ಈಗಿನ ಹಲವು ಆಧುನಿಕ ಹೆಣ್ಣು ಮಕ್ಕಳ...
ನಾಟಕದೊಳಗಿನ ನಾಟಕದ ನೆನಪಿನ ಬುತ್ತಿ
ಉಡುಪಿ ಎಂ. ಜಿ. ಎಂ. ಕಾಲೇಜಿನಲ್ಲಿ ರಂಗ ಭೂಮಿ ಉಡುಪಿ ಸಂಸ್ಥೆ ಇವರು ರಂಗಭೂಮಿ ರಾಜ್ಯ ಮಟ್ಟದ ನಾಟಕ ಸ್ಪರ್ಧೆ ಆಯೋಜಿಸುತ್ತಿದ್ದರು.ಆಗ ಹಿರಿಯರಾದ ಆನಂದ ಗಾಣಿಗರು ಮುಖ್ಯಸ್ಥರಾಗಿದ್ದು ಪ್ರತಿ ವರ್ಷ ಹತ್ತು ದಿನಗಳ...
ಉದ್ಯೋಗ
ಉದ್ಯೋಗ ಮಾಹಿತಿ
ಸಿಬ್ಬಂದಿ ನೇಮಕಾತಿ ಆಯೋಗ (ssc) : ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) (ನಾನ್-ಟೆಕ್ನಿಕಲ್) ಹುದ್ದೆಗಳು.ವಿದ್ಯಾರ್ಹತೆ: ಎಸ್ಎಸ್ಎಲ್ಸಿ.ಕೊನೆಯ ದಿನಾಂಕ: 21-03-2021.
ಕರ್ನಾಟಕ ರಾಜ್ಯ ಪೊಲೀಸ್: ಸಿವಿಲ್ ಸಬ್- ಇನ್ಸ್ಪೆಕ್ಟರ್ (ಪುರುಷ & ಮಹಿಳಾ) ಹುದ್ದೆಗಳು.ವಿದ್ಯಾರ್ಹತೆ: ಪದವಿ/ತತ್ಸಮಾನ.ಕೊನೆಯ...
ಉದ್ಯೋಗ ಮಾಹಿತಿ
ಕರ್ನಾಟಕ ರಾಜ್ಯ ಪೊಲೀಸ್: ಸಿವಿಲ್ ಸಬ್_ಇನ್ಸ್ಪೆಕ್ಟರ್ (ಪುರುಷ & ಮಹಿಳಾ) ಹುದ್ದೆಗಳು.ವಿದ್ಯಾರ್ಹತೆ: ಪದವಿ/ ತತ್ಸಮಾನ.ಕೊನೆಯ ದಿನಾಂಕ: 22-02-2021.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ : ದಕ್ಷಿಣ ಕನ್ನಡ ಜಿಲ್ಲೆಯಿಂದ ಅಂಗನವಾಡಿ ಕಾರ್ಯಕರ್ತೆ ಹಾಗೂ...
ದೇಶ
ಸುರಕ್ಷತಾ ಮಾನದಂಡ: ಹೊಸ ಕಾರುಗಳಲ್ಲಿ 2 ಏರ್ ಬ್ಯಾಗ್ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ
ನವದೆಹಲಿ: ಪ್ರಯಾಣಿಕರ ಸುರಕ್ಷತಾ ದೃಷ್ಠಿಯಿಂದ ಹೊಸ ಕಾರುಗಳಲ್ಲಿ ಇನ್ನುಮುಂದೆ ಎರಡೆರಡು ಏರ್ ಬ್ಯಾಗ್ ಗಳು ಇರುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಬಗ್ಗೆ ಕೇಂದ್ರ ಸರ್ಕಾರ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು,...
ಇಂದಿರಾ ಗಾಂಧಿಯ ‘ತುರ್ತುಪರಿಸ್ಥಿತಿ’ ತಪ್ಪು ಎಂದ ರಾಹುಲ್ ಗಾಂಧಿ!
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ ತುರ್ತುಪರಿಸ್ಥಿತಿ ತಪ್ಪು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ. ಆ ಅವಧಿಯಲ್ಲಿ ಏನಾಯಿತು ಎಂಬುದು ತಪ್ಪು. ಆದರೆ, ಅದು ಪ್ರಸ್ತುತ ಸನ್ನಿವೇಶಕ್ಕಿಂತ ಮೂಲಭೂತವಾಗಿ...
ರಾಹುಲ್ ಗಾಂಧಿಗೆ ಚಿಕಿತ್ಸೆ ಅಗತ್ಯವಿದೆ: ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ
ಚಿಕ್ಕಮಗಳೂರು: ಯುವ ನಾಯಕ ರಾಹುಲ್ ಗಾಂಧಿಗೆ ಚಿಕಿತ್ಸೆಯ ಅಗತ್ಯವಿದೆ. ಅವರು ಕಾಲಿಟ್ಟ ಕಡೆಯಲ್ಲ ಕಾಂಗ್ರೆಸ್ ನೆಲಕಚ್ಚುತ್ತಿದೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ಮಾಡಿದ್ದಾರೆ.
ಬ್ರಿಟಿಷರನ್ನು ಓಡಿಸಿದವರಿಗೆ ಮೋದಿಯನ್ನು ಓಡಿಸುವುದು ಕಷ್ಟವಲ್ಲ ಎಂಬ ರಾಹುಲ್...
ನೋಟ್ ಬ್ಯಾನ್ ನಿಂದಾಗಿ ನಿರುದ್ಯೋಗ ಸಿಕ್ಕಾಪಟ್ಟೆ ಹೆಚ್ಚಾಗಿದೆ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್
ತಿರುವನಂತಪುರಂ: 2016ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ತೆಗೆದುಕೊಂಡ ನೋಟ್ ಬ್ಯಾನ್ ನಂತಹ ಅತ್ಯಂತ ಕೆಟ್ಟ ನಿರ್ಧಾರದಿಂದ ದೇಶದಲ್ಲಿ ನಿರುದ್ಯೋಗ ಸಿಕ್ಕಾಪಟ್ಟೆ ಹೆಚ್ಚಾಗಿದೆ ಮತ್ತು ಅನೌಪಚಾರಿಕ ವಲಯ ಅಸ್ತವ್ಯಸ್ತವಾಗಿದೆ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್...
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಇಂದು ಕೋವಿಡ್ ಲಸಿಕೆ: ಆಯ್ಕೆ ಇಲ್ಲ ಎಂದ ಆರೋಗ್ಯ ಸಚಿವಾಲಯ
ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಇಂದು ಕೋವಿಡ್ ಲಸಿಕೆ ವಿತರಣೆ ಮಾಡಲಾಗುತ್ತಿದ್ದು, ಲಸಿಕೆ ಪಡೆಯುವ ನ್ಯಾಯಮೂರ್ತಿಗಳಿಗೆ ಲಸಿಕೆಗಳ ನಡುವೆ ಆಯ್ಕೆಗೆ ಅವಕಾಶ ಇಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ...
ಎಲ್ ಪಿಜಿ ದರ ಮತ್ತೆ 25 ರೂಪಾಯಿ ಏರಿಕೆ
ನವದೆಹಲಿ: ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನತೆಗೆ ಕೇಂದ್ರ ಮತ್ತೊಂದು ಶಾಕ್ ನೀಡಿದೆ, ಮಾ.1 ರಂದು ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಹೆಚ್ಚಳ ಮಾಡಿದೆ.
ಮಾ.1 ರಿಂದಲೇ ಜಾರಿಗೆ ಬಂದಿದ್ದು, ಪರಿಷ್ಕೃತ...
ಎಲ್ಪಿಜಿ ಬೆಲೆ ಮತ್ತೆ 25 ರೂ. ಏರಿಕೆ- ಕಂಗಾಲಾದ ಜನ
ನವದೆಹಲಿ: ಪೆಟ್ರೋಲ್, ಡೀಸೆಲ್ ಹಾಗೂ ಇತರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತಿದ್ದ ಜನರಿಗೆ ಕೇಂದ್ರ ಸರ್ಕಾರ ಈಗ ಮತ್ತೊಂದು ದರ ಏರಿಕೆ ಆಘಾತ ನೀಡಿದ್ದು, ಸಬ್ಸಿಡಿ ಹಾಗೂ ಸಬ್ಸಿಡಿ ರಹಿತ ಅಡುಗೆ ಅನಿಲ...
ವಿದೇಶ
ಅಮೆರಿಕದಲ್ಲಿ ಟ್ರಂಪ್ -ಬೈಡೆನ್ ಬೆಂಬಲಿಗರ ನಡುವೆ ಮಾರಾಮಾರಿ
ವಾಷಿಂಗ್ಟನ್ , ನ. 15: ರಾಜಕೀಯ ಪಕ್ಷಗಳ ಬೆಂಬಲಿಗರ ಹೊಡೆದಾಡಿಕೊಳ್ಳುವ ಘಟನೆಗಳು ಅಮೆರಿಕದಲ್ಲೂ ನಡೆಯುತ್ತವೆ. ಅಧ್ಯಕ್ಷೀಯ ಚುನಾವಣೆ ಬಳಿಕ ಇದೀಗ ಸೋತಿರುವ ಡೊನಾಲಡ್ ಟ್ರಂಪ್ ಮತ್ತು ಗೆದ್ದಿರುವ ಜೋ ಬೈಡೆನ್ ಬೆಂಬಲಿಗರು ಬೀದಿ...
ಜೋ ಬೈಡೆನ್ : ಬಾಲ್ಯದಲ್ಲಿ ಕಂಡ ಕನಸು ಈಗ ನನಸಾಯಿತು
ವಾಷಿಂಗ್ಟನ್, ನ.8 : ಅಭೂತಪೋರ್ವ ಗೆಲುವಿನೊಂದಿಗೆ 46ನೇ ಅಧ್ಯಕ್ಷರಾಗಿ ಅಮೆರಿಕದ ಅಧಿಕಾರ ಚುಕ್ಕಾಣಿಯನ್ನು ಹಿಡಿಯಲು ಹೊರಟಿರುವ 77 ವರ್ಷದ ಹಿರಿಯ ರಾಜಕಾರಣಿ ಜೋ ಬೈಡನ್ ಅವರು ರಾಜಕೀಯದಲ್ಲಿ ಸಾಗಿ ಬಂದ ಹಾದಿ ಬಲು...
ಟ್ರಂಪ್ ಸೋಲು ಬಹುತೇಕ ಖಚಿತ
ವಾಷಿಂಗ್ಟನ್,ನ. 6: ಜಗತ್ತಿನಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಹಣಾಹಣಿ ರೋಚಕ ಘಟ್ಟ ತಲುಪಿದ್ದು, ಡೆಮೋಕ್ರಾಟಿಕ್ ಪಕ್ಷದ ಜೋ ಬೈಡನ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.ಅಮೆರಿಕದ ಪ್ರಮುಖ...
ಮತ ಕದ್ದ ಆರೋಪ ಮಾಡಿದ ಟ್ರಂಪ್ : ಭಾಷಣ ಪ್ರಸಾರ ಮೊಟಕುಗೊಳಿಸಿದ ವಾಹಿನಿಗಳು
ವಾಷಿಂಗ್ಟನ್ , ನ.6 :ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿರುವ ಡೊನಾಲ್ಡ್ ಟ್ರಂಪ್ ಹತಾಶ ಮನೋಭಾವ ಪ್ರದರ್ಶಿಸತೊಡಗಿದ್ದಾರೆ. ಲೈವ್ ಭಾಷಣದಲ್ಲಿ ತಮಗೆ ಬಂದ ಮತಗಳನ್ನು ಕದಿಯಲಾಗಿದೆ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಅಧ್ಯಕ್ಷ...
ವಿಯೆನ್ನಾದಲ್ಲಿ ಮುಂಬಯಿ ಮಾದರಿ ಭೀಕರ ಉಗ್ರ ದಾಳಿ :7 ಸಾವು, ಹಲವರಿಗೆ ಗಾಯ
ವಿಯೆನ್ನಾ, ನ.3 : ಮುಂಬಯಿ ಉಗ್ರರ ದಾಳಿಯನ್ನು ನೆನಪಿಸುವಂತಹ ಘಟನೆ ಆಸ್ಟ್ರಿಯಾ ರಾಜಧಾನಿ ವಿಯೆನ್ನಾದಲ್ಲಿ ನಡೆದಿದೆ. ವಿಯೆನ್ನಾದ 6 ಕಡೆಗಳಲ್ಲಿ ಏಕಕಾಲದಲ್ಲಿ ಉಗ್ರರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ 7 ಮಂದಿ ಮೃತಪಟ್ಟು...
ಲಾಕ್ ಡೌನ್ ಘೋಷಣೆ ಕೇಳಿ ಪೇರಿಕಿತ್ತ ಜನರಿಂದ ಉಂಟಾಯಿತು 700 ಕಿ. ಮೀ. ಟ್ರಾಫಿಕ್ ಜಾಮ್
ಪ್ಯಾರಿಸ್, ಅ.31 : ಕೊರೊನಾ ಅವಾಂತರಗಳು ಇನ್ನೂ ಮುಗಿದಿಲ್ಲ. ಯುರೋಪಿನಲ್ಲಿ ಎರಡನೇ ಅಲೆ ಅಪ್ಪಳಿಸಲು ತೊಡಗಿ ಜನರು ಭಯಭೀತರಾಗಿದ್ದಾರೆ. ಫ್ರಾನ್ಸ್ನಲ್ಲಿ ಕೂಡ ಮತ್ತೊಮ್ಮೆ ಲಾಕ್ ಡೌನ್ ಹೇರಲಾಗಿದೆ. ಗುರುವಾರ ಸಂಜೆ ಸರಕಾರ ಲಾಕ್...
ಟರ್ಕಿಯಲ್ಲಿ ಪ್ರಬಲ ಭೂಕಂಪ : ಸಾವಿನ ಸಂಖ್ಯೆ 26ಕ್ಕೇರಿಕೆ
ಟರ್ಕಿ, ಅ.31 : ಗ್ರೀಸ್ ಮತ್ತು ಟರ್ಕಿ ದೇಶಗಳಲ್ಲಿ ನಿನ್ನೆ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 26ಕ್ಕೇರಿದೆ.ಏಜಿಯನ್ ಸಮುದ್ರದಲ್ಲಿ ಎದ್ದ ಸುನಾಮಿ ಪರಿಣಾಮ ಶುಕ್ರವಾರ ರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು, ಎರಡೂ...
ಕ್ರೀಡೆ
ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಹಾಗೂ 25 ರನ್ ಗಳ ಜಯ: 3-1 ಅಂತರದಿಂದ ಸರಣಿ ಗೆಲುವು
ಅಹ್ಮದಾಬಾದ್: ಅಹ್ಮದಾಬಾದ್ ನಲ್ಲಿ ಇಂಗ್ಲೆಂಡ್ ವಿರುದ್ಧದ 4 ನೇ ಟೆಸ್ಟ್ ನ ಮೂರನೇ ದಿನದಾಟದಲ್ಲಿ ಆತಿಥೇಯ ಭಾರತ ತಂಡ ಎದುರಾಳಿ ವಿರುದ್ಧ ಇನ್ನಿಂಗ್ಸ್ ಹಾಗೂ 25 ರನ್ ಗಳ ಜಯ ಗಳಿಸಿದೆ.
ಈ ಗೆಲುವಿನಿಂದ ಭಾರತಕ್ಕೆ...
4ನೇ ಟೆಸ್ಟ್: ಮೊದಲ ದಿನದಾಟಕ್ಕೆ ಭಾರತ 24/1 : ಇಂಗ್ಲೆಂಡ್ 205 ರನ್ ಗೆ ಆಲೌಟ್
ಅಹಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ದಾಳಿಗೆ ಇಂಗ್ಲೆಂಡ್ ತತ್ತರಿಸಿದ್ದು 205 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ...
ಕಾರನ್ನು ಹಿಂದಕ್ಕೆ ಚಲಾಯಿಸಿದ ಪರಿಣಾಮ ಪಾದಚಾರಿಗೆ ಗಾಯ
ಕಾರ್ಕಳ : ವಾಹನಗಳು ಓಡಾಡುವ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿಟ್ಟಿದ್ದ ಕಾರನ್ನು ಅದರ ಚಾಲಕನು ಯಾವುದೇ ಸೂಚನೆ ನೀಡದೆ, ನಿರ್ಲಕ್ಷ್ಯತನದಿಂದ ಅತೀ ವೇಗವಾಗಿ ಹಿಂದಕ್ಕೆ ಚಲಾಯಿಸಿದ ಪರಿಣಾಮ ಹಿಂದುಗಡೆಯಿಂದ ನಡೆದುಕೊಂಡು ಬರುತ್ತಿದ್ದ ಯಶೋಧ ಪ್ರಸಾದ್...
3ನೇ ಟೆಸ್ಟ್: ಸ್ಪಿನ್ ದಾಳಿಗೆ ಕುಸಿದ ಇಂಗ್ಲೆಂಡ್ 81 ರನ್ ಗಳಿಗೆ ಆಲೌಟ್, ಭಾರತಕ್ಕೆ 49 ರನ್ಗಳ ಗುರಿ
ಅಹಮದಾಬಾದ್: ಜಗತ್ತಿನ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಪಿನ್ ದಾಳಿಗೆ ಆಂಗ್ಲರು ತತ್ತರಿಸಿದ್ದು 81 ರನ್ ಗಳಿಗೆ ಆಲೌಟ್...
ಭಾರತ-ಇಂಗ್ಲೆಂಡ್ 3 ನೇ ಟೆಸ್ಟ್: ಅಕ್ಷರ್ ಆರ್ಭಟ; 112 ರನ್ ಗಳಿಗೆ ಇಂಗ್ಲೆಂಡ್ ಸರ್ವಪತನ
ಅಹ್ಮದಾಬಾದ್: ಅಹ್ಮದಾಬಾದ್ ನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಹೊನಲು-ಬೆಳಕಿನ 3 ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೇಂಡ್ ಮೊದಲ ಇನ್ನಿಂಗ್ಸ್ ನಲ್ಲಿ 112 ರನ್ ಗಳಿಗೆ ಸರ್ವಪತನ ಕಂಡಿದೆ.
ಭಾರತದ ಬೌಲರ್ ಗಳಾದ...
ಚೆನ್ನೈ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 317 ರನ್ ಗಳ ಭರ್ಜರಿ ಜಯ
ಚೆನ್ನೈ: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ 317 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಹೀನಯವಾಗಿ ಸೋತ ಟೀಂ ಇಂಡಿಯಾ ಅದೇ...
ಮಿಂಚಿದ ಅಶ್ವಿನ್: ಇಂಗ್ಲೆಂಡ್ 178 ರನ್ಗೆ ಆಲ್ ಔಟ್
ಮೊದಲ ಇನ್ನಿಂಗ್ಸ್ ನಲ್ಲಿ ಫಾಲೋ ಆನ್ ಭಿತಿ ಎದುರಿಸಿದ ಭಾರತ, ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತ ಆರ್. ಅಶ್ವಿನ್ ಬಿಗು ದಾಳಿಯಿಂದ 178 ರನ್ ಗೆ ಆಲ್ ಔಟ್ ಮಾಡಿದೆ.271 ರನ್ ಮುನ್ನಡೆಯಿಂದ...