ಸಾಲ ವಸೂಲಿಗಾಗಿ ಬೆದರಿಕೆ – ಕಾನೂನಿನ ರಕ್ಷಣೆ
ಸಾಲ ಪಡೆದ ವ್ಯಕ್ತಿ ತನ್ನ ಸಾಲವನ್ನು ಮರುಪಾವತಿ ಮಾಡಬೇಕಾದ ಕಾನೂನುಬದ್ಧ ಹೊಣೆಗಾರಿಕೆಯನ್ನು ಹೊಂದಿರುತ್ತಾನೆ. ಆದರೆ ಸಾಲ ನೀಡಿದ ವ್ಯಕ್ತಿ ಅಥವಾ ಖಾಸಗಿ ಹಣಕಾಸು ಸಂಸ್ಥೆಯವರು ಸಾಲ ವಸೂಲಿಗಾಗಿ ಸಾಲಗಾರನ ಮನೆಗೆ ಬಂದು ಕಿರುಕುಳ ನೀಡುವುದು, ಬೆದರಿಸುವುದು, ಬಲಾತ್ಕಾರವಾಗಿ ಚೆಕ್ ಅಥವಾ ದಾಖಲೆಗಳನ್ನು ನೀಡುವಂತೆ ಒತ್ತಾಯಿಸಿವುದು ಮುಂತಾದ ಕ್ರಮಗಳು ಕಾನೂನುಬಾಹಿರ ಕೃತ್ಯವಾಗಿರುತ್ತದೆ. ಬದಲಾಗಿ ಯಾವುದೇ ಒಬ್ಬ ವ್ಯಕ್ತಿ ಅಥವಾ ಖಾಸಗಿ ಹಣಕಾಸಿನ ಸಂಸ್ಥೆಯವರು ಸಾಲವನ್ನು ನೀಡುವ ಸಂಧರ್ಭದಲ್ಲಿಯೇ ಸಾಲ ನೀಡಿದ ಬಗ್ಗೆ ಸರಿಯಾದ ದಾಖಲೆಗಳನ್ನು ಸಾಲ ಪಡೆಯುವ ವ್ಯಕ್ತಿಯಿಂದ
ಸಾಲ ವಸೂಲಿಗಾಗಿ ಬೆದರಿಕೆ – ಕಾನೂನಿನ ರಕ್ಷಣೆ Read More »

