ಸೆಂಟ್ರಲ್ ಸಿನೆಮಾ ಥಿಯೇಟರ್ ಗೆ ಕೊನೆಮೊಳೆ ಹೊಡೆಯುವ ಹೊತ್ತಿನಲ್ಲಿ ನೆನಪುಗಳ ಕನವರಿಕೆ…
ಒಂದು ಕಾಲದಲ್ಲಿ ಮಂಗಳೂರಿನಲ್ಲಿ 13 ಸಿನೆಮಾ ಮಂದಿರಗಳು ಇದ್ದವು. ಸಿನೆಮಾ ನೋಡುವುದಕ್ಕಾಗಿ ಕಾರ್ಕಳದಿಂದ ಮಂಗಳೂರಿಗೆ ಹೋಗಿ ಎರಡು, ಮೂರು ಸಿನೆಮಾ ನೋಡಿ ಬರುವ ಸಿನೆಮಾ ಹುಚ್ಚಿನ ಹುಡುಗರು ಇದ್ದರು. 1980ರಿಂದ ಆರಂಭವಾದ ಈ ಕ್ರೇಜ್ ಇತ್ತೀಚಿನವರೆಗೂ ಇತ್ತು. ಜ್ಯೋತಿ ಕನ್ನಡ,ತುಳು ಸಿನೆಮಾಗಳಿಗೆ ಫೇಮಸ್. ಪ್ಲಾಟಿನಂ ಆ ಕಾಲದ ವೈಭವದ ಥಿಯೇಟರ್. ಮಲಯಾಳಂ, ಹಿಂದಿ ಸಿನೆಮಾ ಅಲ್ಲಿ ನೋಡಿದರೆ ಅದ್ಭುತ ಫೀಲ್. ರಮಾಕಾಂತಿ ಮಂದಿರದಲ್ಲಿ ಹೊಡೆದಾಟದ ಸಿನೆಮಾಗಳು ಜನಪ್ರಿಯ. ರೂಪವಾಣಿ ಸಿನೆಮಾ ಮಂದಿರದಲ್ಲಿ ಬಂಧನ, ಸಾಗರ ಸಂಗಮ, […]
ಸೆಂಟ್ರಲ್ ಸಿನೆಮಾ ಥಿಯೇಟರ್ ಗೆ ಕೊನೆಮೊಳೆ ಹೊಡೆಯುವ ಹೊತ್ತಿನಲ್ಲಿ ನೆನಪುಗಳ ಕನವರಿಕೆ… Read More »










