ತರಕಾರಿ ದರದಲ್ಲಿ ಭಾರೀ ಇಳಿಕೆ
ಮೀನಿನ ದರದಲ್ಲಿ ಯಥಾಸ್ಥಿತಿ – ಮೊಟ್ಟೆ ಬೆಲೆ ಏರಿಕೆ ಕಾರ್ಕಳ : ಟೊಮ್ಯಾಟೋ ಸೇರಿದಂತೆ ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದೆ. ಇನ್ನು ಮೀನು, ಹಣ್ಣಿನ ಬೆಲೆಯಲ್ಲಿ ಯಥಾಸ್ಥಿತಿಯಿದ್ದು ಮೊಟ್ಟೆ, ಕೋಳಿ ಮಾಂಸ ಬೆಲೆಯಲ್ಲಿ ಹೆಚ್ಚಳವಾಗಿದೆ. ತರಕಾರಿ ದರ ಕೆ.ಜಿ. ಗೆಕೊತ್ತಂಬರಿ ಸೊಪ್ಪು: 70-80 ರೂ., ಮುಳ್ಳುಸೌತೆ : 40-50ರೂ., (ಊರು – 80 ರೂ.) ಶುಂಠಿ : 130 -140 ರೂ., ಟೊಮ್ಯಾಟೋ : 20 ರೂ., ಈರುಳ್ಳಿ :35-40ರೂ., ಬಟಾಟೆ : 25-30 ರೂ., […]
ತರಕಾರಿ ದರದಲ್ಲಿ ಭಾರೀ ಇಳಿಕೆ Read More »






