ಬಜಗೋಳಿಯ ಆಶೀರ್ವಾದ್‌ ಎಲೆಕ್ಟ್ರಾನಿಕ್ಸ್‌ & ಫರ್ನಿಚರ್‌ನಲ್ಲಿ ದೀಪಾವಳಿ ಆಫರ್‌

ಕೇವಲ ರೂ. 11,990/-ಗೆ ಆಂಡ್ರಾಯ್ಡ್ ಎಲ್‌ಇಡಿ ಟಿವಿ

ಬಜಗೋಳಿ : ಗ್ರಾಹಕರಿಗೆ ಎಲ್ಲಾ ಬ್ರಾಂಡಿನ ಗೃಹೋಪಯೋಗಿ ಉತ್ಪನ್ನಗಳ ಮಾರಾಟ ಹಾಗೂ ಸರ್ವಿಸ್‌ ಒದಗಿಸುತ್ತ ಬಜಗೋಳಿಯಲ್ಲಿ ಎಂಟು ವರುಷಗಳಿಂದ ಕಾರ್ಯನಿರ್ವಹಿಸುತ್ತಿದೆ ಆಶೀರ್ವಾದ್ ಎಲೆಕ್ಟ್ರಾನಿಕ್ಸ್ & ಫರ್ನೀಚರ್ಸ್. ಜನತೆಗೆ ಉತ್ತಮ ಗುಣಮಟ್ಟದ ಮತ್ತು ಆಕರ್ಷಕ ಉಡುಗೊರೆಗಳಿಂದ ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಪ್ರತಿ ಖರೀದಿಯ ಮೇಲೆ ಅತ್ಯುತ್ತಮ ಆಫರ್‌ ನೀಡಿದೆ.

ಬಜಗೋಳಿಯ ಹೆಸರಾಂತ ಎಲೆಕ್ಟ್ರಾನಿಕ್ಸ್‌ ಮತ್ತು ಗೃಹೋಪಯೋಗಿ ವಸ್ತುಗಳ ಮಳಿಗೆಯಲ್ಲಿ ಟಿಲ್ಟಿಂಗ್‌ ಗ್ರೈಂಡರ್ ರೂ. 4990/- ನಿಂದ ಆರಂಭವಾಗಿದ್ದು, 32″ ಎಲ್ಇಡಿ ಟಿವಿಯನ್ನು ಕೇವಲ ರೂ. 6990/-ಖರೀದಿಸಿ‌ ಗಿಫ್ಟ್‌ ಹ್ಯಾಂಪರ್‌ ಪಡೆಯಿರಿ, ಮಿಕ್ಸಿ ಎಕ್ಸ್‌ಚೇಂಜ್‌ ಆಫರ್‌ ರೂ. 1000 ದಿಂದ 1500 ತನಕ ಡಿಸ್ಕೌಂಟ್‌ ಪಡೆಯಿರಿ. ಯಾವುದೇ ವಸ್ತುವನ್ನು ಖರೀದಿಸಿ ಮತ್ತು ಗೆಲ್ಲಿರಿ 32″ ಟಿವಿ, ಮಿಕ್ಸರ್‌ ಗ್ರೈಂಡರ್‌, ಮಂಚ ಖರೀದಿಸಿ ಅದರೊಂದಿಗೆ ಹಾಸಿಗೆ ಮತ್ತು ಪಿಲ್ಲೋ ಉಚಿತವಾಗಿ ಪಡೆಯಿರಿ.

ಸಿಂಗಲ್‌ ಡೋರ್‌ ರೆಫ್ರಿಜರೇಟರ್‌ ಕೇವಲ ರೂ. 11,790/-, ಕಪಾಟು ಖರೀದಿಸಿ ಸ್ಪೆಶಲ್‌ ಗಿಫ್ಟ್‌ ಪಡೆಯಿರಿ. 43″ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಕೇವಲ ರೂ. 16,990/-ಖರೀದಿಸಿ, ವಾಶಿಂಗ್‌ ಮಶೀನ್‌ ಸೆಮಿ ರೂ. 8890/- ಮತ್ತು ಆಟೋಮೆಟಿಕ್‌ ರೂ. 13,990/-, ಡೈನಿಂಗ್‌ ಟೇಬಲ್‌ಗಳ ಖರೀದಿಗೆ ಟಿಪಾಯಿ ಮತ್ತು ಕುರ್ಚಿ ಉಚಿತವಾಗಿ ಪಡೆಯಿರಿ. 3 ವರ್ಷದ ವಾರಂಟಿಯ ಅಂಡ್ರಾಯಿಡ್‌ ಟಿವಿ ಕೇವಲ ರೂ. 11,990/- ಮಾತ್ರ. ಉಚಿತ ಇನ್ಸ್ಟಾಲೇಶನ್‌ ಮತ್ತು ಬಜಾಜ್‌ ಇಎಂಐ 0% ಬಡ್ಡಿ ರಹಿತ ಸಾಲ ಸೌಲಭ್ಯ. ಈಗಾ 20% ಖರೀದಿಸಿ ಮತ್ತೆ ಪಾವತಿಸಿ.

ಕಾರ್ಕಳ ಮತ್ತು ಬಜಗೋಳಿಯ ಜನತೆಗೆ ಜಾಗತಿಕ ಮಟ್ಟದ ಶಾಪಿಂಗ್‌ ಅನುಭವ ನೀಡುವ ಸಲುವಾಗಿ ಹಲವು ಬ್ರಾಂಡ್‌ಗಳ ಉತ್ಪನ್ನ ಮಾರಾಟ ಹಾಗೂ ಸರ್ವೀಸ್‌ ಒಂದೇ ಸೂರಿನಡಿ ಒದಗಿಸುತ್ತಿದೆ. ಬಜಗೋಳಿಯ ಜನತೆ ಅತ್ಯುತ್ತಮ ಸೇವೆ ಮತ್ತು ಬ್ರಾಂಡಿಂಗ್‌ಗಾಗಿ ಆಶೀರ್ವಾದ್ ಎಲೆಕ್ಟ್ರಾನಿಕ್ಸ್‌ ಸಂಸ್ಥೆಯೊಂದಿಗೆ ಸದಾ ಬೆಂಬಲವಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 7760469169, 9845984377 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

































































































































































error: Content is protected !!
Scroll to Top