ನಿವೃತ್ತ ಶಿಕ್ಷಕ ಎಂ. ನರಸಿಂಹ ವಾಗ್ಳೆ ನಿಧನ

ಕಾರ್ಕಳ: ಹಿರ್ಗಾನ ಗ್ರಾಮದ ಕಾನಂಗಿ ರಸ್ತೆಯ ವಾಗ್ಳೆ ಕಾಂಪೌಂಡ್ ನಿವಾಸಿ 86 ವರ್ಷದ ಎಂ. ನರಸಿಂಹ ವಾಗ್ಳೆ ಅವರು ಇಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.

ಅವರು ಸಾಣೂರು ಸೆಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 39 ವರ್ಷಗಳ ಕಾಲ ಸುದೀರ್ಘ ಅವಧಿಗೆ ಶಿಕ್ಷಕರಾಗಿ ಕೆಲಸ ನಿರ್ವಹಿಸಿ ನಿವೃತ್ತರಾಗಿರುತ್ತಾರೆ.

ಮೃತರು ಪತ್ನಿ, ಮಕ್ಕಳು, ಸೊಸೆಯಂದಿರು , ಮೊಮ್ಮಕ್ಕಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿರುತ್ತಾರೆ.



























































































































error: Content is protected !!
Scroll to Top