ಮೀನಿನ ದರದಲ್ಲಿ ಯಥಾಸ್ಥಿತಿ – ಮೊಟ್ಟೆ ಬೆಲೆ ಏರಿಕೆ
ಕಾರ್ಕಳ : ಟೊಮ್ಯಾಟೋ ಸೇರಿದಂತೆ ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದೆ. ಇನ್ನು ಮೀನು, ಹಣ್ಣಿನ ಬೆಲೆಯಲ್ಲಿ ಯಥಾಸ್ಥಿತಿಯಿದ್ದು ಮೊಟ್ಟೆ, ಕೋಳಿ ಮಾಂಸ ಬೆಲೆಯಲ್ಲಿ ಹೆಚ್ಚಳವಾಗಿದೆ.
ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 70-80 ರೂ., ಮುಳ್ಳುಸೌತೆ : 40-50ರೂ., (ಊರು – 80 ರೂ.) ಶುಂಠಿ : 130 -140 ರೂ., ಟೊಮ್ಯಾಟೋ : 20 ರೂ., ಈರುಳ್ಳಿ :35-40ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ 240-280 ರೂ., ಸೌತೆ : 20 ರೂ., ಬೀನ್ಸ್ : 50-70 ರೂ., ಕಾಯಿಮೆಣಸು : 30-40 ರೂ., ಕ್ಯಾರೆಟ್ : 80-90 ರೂ., ಬೀಟ್ರೋಟ್ :40-50ರೂ., ಕ್ಯಾಬೇಜ್ : 40ರೂ., ಹೂಕೋಸು : 50 ರೂ., ನವಿಲು ಕೋಸು -60 ರೂ., ಬೆಂಡೆ :50- 60 ರೂ., ಕುಂಬಳಕಾಯಿ :30 ರೂ., ಅಲಸಂಡೆ : 60-70 ರೂ., ತೊಂಡೆಕಾಯಿ : 40-50 ರೂ., ಹಾಗಲಕಾಯಿ : 60-80 ರೂ., ಗೆಣಸು : 50-60 ರೂ., ಲಿಂಬೆ : 100 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು : 90-100 ರೂ., ಉದ್ದ ಮೆಣಸು : 60 -70ರೂ., ಬದಣೆ : 60 ರೂ., ನುಗ್ಗೆ ಕಾಯಿ – 100ರೂ., ಮೆಂತೆ ಸೊಪ್ಪು : 120 ರೂ., ಪಾಲಕ್ : 60 ರೂ., ಘಾಟಿ ಹೀರೆ : 50 (ಊರಿನ ಹೀರೆ -80) ರೂ.,

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : -260 ರೂ., ದಾಳಿಂಬೆ : 240ರೂ., ದ್ರಾಕ್ಷಿ : 140ರೂ., ಕಲ್ಲಂಗಡಿ : 40 ರೂ., ಬಾಳೆ : 80 ರೂ., ಕಿತ್ತಳೆ : 140 ರೂ., ಮೂಸಂಬಿ : 100 ರೂ., ಡ್ರಾಗ್ಯನ್ ಫ್ರುಟ್ : 150 ರೂ., ಪಪ್ಪಾಯ – 50 ರೂ., ಚಿಕ್ಕು – 80 ರೂ., ರಾಂಬೂಟನ್ – 240, ಪಿಯರ್ಸ್ – 320 ರೂ., ನೇರಳೆ – 240 ರೂ., ಕಿವಿ ಫ್ರೂಟ್ – 180 ರೂ., ಮಾವು – 80 ರೂ.
ಮೀನಿನ ದರ ಕೆ. ಜಿ. ಗೆ
ಅಂಜಲ್ – 1,500 ರೂ., (ಸಣ್ಣದು-800) ಕೊಡ್ಡಾಯಿ : 300ರೂ., ಬಂಗುಡೆ – 300ರೂ., (ಸಣ್ಣದು – 250ರೂ.) ಬೂತಾಯಿ : 300ರೂ., (ಸಣ್ಣದು-200) ನಂಗ್ – 300ರೂ., ಮುರು -250 ರೂ., ಡಿಸ್ಕೋ – 250ರೂ., ಕ್ರ್ಯಾಬ್ – 300ರೂ., ಬೊಳ್ಳೆಂಜೀರ್ : 300 ರೂ., ಸಿಗಡಿ – 400ರೂ., ಅಡೆಮೀನು – 400 ರೂ., ಕಾಣೆ (ಲೇಡಿ ಫಿಶ್) – 800 ರೂ., ಪಾಪ್ಲೆಟ್ (Balck) – 700 ರೂ., ವೈಟ್ ಪಾಪ್ಲೆಟ್- 2000 ರೂ., ಕುಟ್ಯಂಜಲ್ (ಟುನಾ) – 250 ರೂ., ಬೆರೆಕೆ – 250 ರೂ., ತೇಡೆ – 200, ಕಾಂಡಾಯಿ – 300 ರೂ., ರೂಪ್ ಚಾಂದ್ – 200, ರೋ ಪಿಶ್ – 200 ರೂ., ಮರುವಾಯಿ – 100 ರೂ., ಅಪ್ನಾಸ್ – 700 ರೂ.,
ಕೋಳಿ ಮಾಂಸ ಕೆ.ಜಿ.ಗೆ
ಟೈಸನ್ : 300 ರೂ., ಬಾಯ್ಲರ್ : 240 ರೂ. (ಸ್ಕಿನ್ ಔಟ್ -270 ರೂ.)
ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 9 ರೂ

























