ಕಾರ್ಕಳ : ಶನಿವಾರದ ಸಂತೆಯಲ್ಲಿ ಜನ ಜಂಗುಳಿಯೇ ತುಂಬಿರುತ್ತದೆ. ತರಕಾರಿ, ಮೀನು ಮಾಂಸ, ಹಣ್ಣು ಖರೀದಿಯಲ್ಲಿ ಜನ ನಿರತರಾಗಿರುತ್ತಾರೆ. ತರಕಾರಿ ದರದಲ್ಲಿ ಕಳೆದ ವಾರಕ್ಕಿಂತ ಈ ವಾರಕ್ಕೆ ಹೆಚ್ಚಿನ ಬದಲಾವಣೆಯಾಗಿಲ್ಲ ಆದರೆ ಪ್ರಸ್ತುತ ಬೀನ್ಸ್ ದರ ಏರಿಕೆಯಾಗುತ್ತಿದ್ದು, ರೂ. 100 ರಿಂದ 120 ಕ್ಕೆ ಏರಿಕೆಯಾಗಿದೆ.
ಇಂದಿನ ತರಕಾರಿ ದರ ಕೆ.ಜಿ.ಗೆ
ಟೊಮ್ಯಾಟೋ : 20 – 25 ರೂ. , ನೀರುಳ್ಳಿ : 16 – 20ರೂ., ಬಟಾಟೆ : 20-25 ರೂ., ಬೆಳ್ಳುಳ್ಳಿ : 120 ರೂ., ಶುಂಠಿ : 140 ರೂ., ಸೌತೆ : 25 ರೂ., ಬೀನ್ಸ್ : 100 – 120 ರೂ., ಕಾಯಿಮೆಣಸು : 70-80 ರೂ., ಕ್ಯಾರೆಟ್ : 30-40 ರೂ., ಬೀಟ್ರೋಟ್ : 25-40 ರೂ., ಕ್ಯಾಬೇಜ್ : 20 ರೂ., ಮುಳ್ಳುಸೌತೆ : 30 ರೂ., ಹೂಕೋಸು : 40 ರೂ., ಬೆಂಡೆ : 60 ರೂ., ಕುಂಬಳಕಾಯಿ : 30 ರೂ., ಅಲಸಂಡೆ : 80 ರೂ., ತೊಂಡೆಕಾಯಿ : 40-60 ರೂ., ಹಾಗಲಕಾಯಿ : 60 ರೂ., ಗೆಣಸು : 30 ರೂ., ಲಿಂಬೆ : 160 ರೂ., ಮೂಲಂಗಿ : 30-40 ರೂ., ದೊಣ್ಣೆಮೆಣಸು : 80 ರೂ., ಬದಣೆ : 30 ರೂ., ಗುಳ್ಳ : 40 ರೂ.
ಮೀನಿನ ದರ ಕೆ. ಜಿ. ಗೆ
ಅಂಜಲ್ : 800 ರೂ., ಮಾಂಜಿ : 1300 ರೂ., ಕೊಡ್ಡಾಯಿ : 250 ರೂ., ಬಂಗುಡೆ : 150 – 200 ರೂ., ಬೂತಾಯಿ : 100 ರೂ., ನಂಗ್ : 300 ರೂ., ಬೊಳ್ಳೆಂಜೀರ್ : 400 – 500 ರೂ., ಸಿಗಡಿ : 300 ರೂ., ಅಡೆಮೀನು – 250 ರೂ., ಎಂದು ಮೀನು ವ್ಯಾಪಾರಿ ಸುಧಾಕರ್ ರಾಣೆ (ಮಾರ್ಕೆಟ್ ರೋಡ್) ತಿಳಿಸಿದ್ದಾರೆ.

























