ಕಾರ್ಕಳ : ಕ್ರಿಶ್ಚಿಯನ್ನರ ಪ್ರಸಿದ್ಧ ಹಬ್ಬಗಳಲ್ಲಿ ಒಂದಾದ ಕೊರಳ ಹಬ್ಬದ (ಸೆ. 8ರಂದು) ಹಿನ್ನೆಲೆ ಊರಿನ ತರಕಾರಿಗಳಾದ ಬೆಂಡೆ, ಹೀರೆ, ಹಾಗಲಕಾಯಿ, ಮುಳ್ಳು ಸೌತೆ ಸೇರಿದಂತೆ ಇತರೆ ಊರಿನ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ. ಇನ್ನು ಉಳಿದಂತೆ ಘಾಟಿ ತರಕಾರಿ, ಹಣ್ಣಿನ ಬೆಲೆ ಯಥಾಸ್ಥಿತಿಯಲ್ಲಿದೆ. ಮೀನಿನ ಬೆಲೆಯಲ್ಲಿ ಕಳೆದ ವಾರಕ್ಕಿಂತ ಕೊಂಚ ಇಳಿಕೆ ಕಂಡಿದೆ.
ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 100-240 ರೂ., ದಾಳಿಂಬೆ : 160-240ರೂ., ದ್ರಾಕ್ಷಿ : 140 ರೂ., ಕಲ್ಲಂಗಡಿ : 30-40 ರೂ., ಬಾಳೆ : 120ರೂ., ಕಿತ್ತಳೆ : 120 ರೂ., ಮೂಸಂಬಿ : 50-80ರೂ., ಸೀತಾಫಲ – 100 ರೂ., ರಾಂಬೂಟನ್ – 240-320ರೂ., ಡ್ರಾಗ್ಯನ್ ಫ್ರುಟ್ – 100-200ರೂ., ಪಪ್ಪಾಯ – 40 ರೂ.
ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 50ರೂ., ಮುಳ್ಳುಸೌತೆ : 30 ರೂ., ಶುಂಠಿ : 80ರೂ., (ಹೊಸ ಶುಂಠಿ 60ರೂ.) ಟೊಮ್ಯಾಟೋ : 40ರೂ., ಈರುಳ್ಳಿ : 28ರೂ., ಬಟಾಟೆ : 30 ರೂ., ಬೆಳ್ಳುಳ್ಳಿ 100-140: ರೂ., ಸೌತೆ : 50-60 ರೂ., ಬೀನ್ಸ್ : 50-60 ರೂ., ಕಾಯಿಮೆಣಸು :70 ರೂ., ಕ್ಯಾರೆಟ್ : 60-70 ರೂ., ಬೀಟ್ರೋಟ್ :40 ರೂ., ಕ್ಯಾಬೇಜ್ :25-30 ರೂ., ಹೂಕೋಸು :40-50 ರೂ., ನವೀಲು ಕೋಸು : 49 ರೂ. ಬೆಂಡೆ :50 ರೂ., ಕುಂಬಳಕಾಯಿ :30 ರೂ., ಅಲಸಂಡೆ : 70-80ರೂ., ತೊಂಡೆಕಾಯಿ :80 ರೂ., ಹಾಗಲಕಾಯಿ : 70 ರೂ., ಗೆಣಸು : 40 ರೂ., ಲಿಂಬೆ : 100 ರೂ., ಮೂಲಂಗಿ :35 ರೂ., ದೊಣ್ಣೆಮೆಣಸು : 80 ರೂ., ಉದ್ದ ಮೆಣಸು : 80 ರೂ., ಬದಣೆ : 60 ರೂ., ಗುಳ್ಳ : 160 ರೂ., ನುಗ್ಗೆ ಕಾಯಿ – 80 ರೂ., ಮೆಂತೆ ಸೊಪ್ಪು : 100 ರೂ., ಪಾಲಕ್ : 60ರೂ., ಹೀರೆ ಕಾಯಿ : 90 (ಊರು) ರೂ., ಘಾಟಿ ಹೀರೆ : 60 ರೂ.,
ತೆಂಗಿನ ಕಾಯಿ – 70 ರಿಂದ 80 ರೂ.

ಊರಿನ ತರಕಾರಿ
ಬೆಂಡೆ – 200 ರೂ., ಹೀರೆ – 100 ರೂ., ಹಾಗಲಕಾಯಿ – 120 ರೂ., ಮುಳ್ಲು ಸೌತೆ – 120 ರೂ.
ಮೀನಿನ ದರ ಕೆ. ಜಿ. ಗೆ
ಅಂಜಲ್ – 600 ರೂ., (ಸಣ್ಣದು-400) ಕೊಡ್ಡಾಯಿ : 300ರೂ., ಬಂಗುಡೆ – 300ರೂ., (ಸಣ್ಣದು – 200ರೂ.) ಬೂತಾಯಿ : 300ರೂ., ನಂಗ್ – 300ರೂ., ಮುರು -200 ರೂ., ಡಿಸ್ಕೋ – 250ರೂ., ಕ್ರ್ಯಾಬ್ – 300ರೂ., ಬೊಳ್ಳೆಂಜೀರ್ : 200 ರೂ., ಸಿಗಡಿ – 200ರೂ., ಅಡೆಮೀನು – 200 ರೂ., ಕಾಣೆ (ಲೇಡಿ ಫಿಶ್) – 300 ರೂ., ಪಾಪ್ಲೆಟ್ – 400, ಕಪ್ಪು ಮಾಂಜಿ – 400 ರೂ., ವೈಟ್ ಮಾಂಜಿ – 1000 ರೂ.
ಕೋಳಿ ಮಾಂಸ ಕೆ.ಜಿ.ಗೆ
ಟೈಸನ್ : 240 ರೂ., ಬಾಯ್ಲರ್ : 180 ರೂ. (ಸ್ಕಿನ್ ಔಟ್ : 200 ರೂ.)
ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 7 ರೂ.








































































