ತರಕಾರಿ ಬೆಲೆಯಲ್ಲಿ ಏರಿಳಿತ – ಮೀನು ಇಳುವರಿ ಕುಸಿತ

ಕಾರ್ಕಳ : ಮಳೆಗಾಲದಲ್ಲಿ ಕೆಲ ತರಕಾರಿಯ ಇಳುವರಿಯಲ್ಲಿ ಏರುಪೇರಾಗುವುದರಿಂದ ಬೆಲೆಯಲ್ಲೂ ಏರಿಳಿತವಾಗುತ್ತದೆ. ಅಂತೆಯೇ ಇಂದು ಬೆಳ್ಳುಳ್ಳಿ, ಕ್ಯಾಪ್ಸಿಕಂ, ಟೊಮ್ಯಾಟೋ ಬೆಲೆ ತುಸು ಏರಿಕೆಯಿದೆ. ಇನ್ನು ಮಾವು, ನೇರಳೆ, ರಾಂಬೂಟನ್‌, ಪಿಯರ್ಸ್‌ ಹಣ್ಣುಗಳು ಈ ಋತುವಿನಲ್ಲಿ ಯೇಥೆಚ್ಚವಾಗಿ ಸಿಗುತ್ತಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಿದೆ. ಮಳೆಗಾಲದ ಮುಂಜಾಗ್ರತ ಕ್ರಮವಾಗಿ ಮೀನುಗಾರಿಕೆ ನಿಷೇಧ ಇರುವ ಕಾರಣ ಮೀನಿನ ಇಳುವರಿ ಕಡಿಮೆಯಿದೆ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: -80-100 ರೂ., ಮುಳ್ಳುಸೌತೆ : 35-40ರೂ., ಶುಂಠಿ : 130ರೂ., ಟೊಮ್ಯಾಟೋ : 50 ರೂ., ಈರುಳ್ಳಿ :30ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ 200 -240 ರೂ., ಸೌತೆ : 20 ರೂ., ಬೀನ್ಸ್‌ : 80 ರೂ., ಕಾಯಿಮೆಣಸು : 50-60 ರೂ., ಕ್ಯಾರೆಟ್‌ : 80-100ರೂ., ಬೀಟ್ರೋಟ್‌ :40-50ರೂ., ಕ್ಯಾಬೇಜ್‌ :50-60ರೂ., ಹೂಕೋಸು : 50 ರೂ., ನವಿಲು ಕೋಸು -60 ರೂ., ಬೆಂಡೆ :50- 60 ರೂ., ಕುಂಬಳಕಾಯಿ :30 ರೂ., ಅಲಸಂಡೆ : 80-100 ರೂ., ತೊಂಡೆಕಾಯಿ :40-60 ರೂ., ( ಘಾಟಿ 50 ರೂ.) ಹಾಗಲಕಾಯಿ : 60 ರೂ., ಗೆಣಸು : 40ರೂ., ಲಿಂಬೆ : 120 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು : 80-100 ರೂ., ಉದ್ದ ಮೆಣಸು : 60-70 ರೂ., ಬದಣೆ : 50 ರೂ., ಗುಳ್ಳ : 70 ರೂ., ನುಗ್ಗೆ ಕಾಯಿ – 80 -100 ರೂ., ಮೆಂತೆ ಸೊಪ್ಪು : 120 ರೂ., ಪಾಲಕ್ :‌ 60 ರೂ., ಘಾಟಿ ಹೀರೆ : 50 (ಊರಿನ ಹೀರೆ -80) ರೂ.,

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : -260 ರೂ., ದಾಳಿಂಬೆ : 240ರೂ., ದ್ರಾಕ್ಷಿ : 140ರೂ., ಕಲ್ಲಂಗಡಿ : 40 ರೂ., ಬಾಳೆ : 80 ರೂ., ಕಿತ್ತಳೆ : 140 ರೂ., ಮೂಸಂಬಿ : 100 ರೂ., ಡ್ರಾಗ್ಯನ್ ಫ್ರುಟ್ : 240 ರೂ., ಪಪ್ಪಾಯ – 50 ರೂ., ಚಿಕ್ಕು – 80 ರೂ., ರಾಂಬೂಟನ್ – 240, ಪಿಯರ್ಸ್ – 320 ರೂ., ನೇರಳೆ – 240 ರೂ., ಕಿವಿ ಫ್ರೂಟ್ – 180 ರೂ., ಮಾವು – 80 ರೂ.

ಮೀನಿನ ದರ ಕೆ. ಜಿ. ಗೆ
ಅಂಜಲ್ – 1,000 ರೂ., (ಸಣ್ಣದು-600) ಕೊಡ್ಡಾಯಿ : 300ರೂ., ಬಂಗುಡೆ – 300ರೂ., (ಸಣ್ಣದು – 250ರೂ.) ಬೂತಾಯಿ : 300ರೂ., (ಸಣ್ಣದು-200) ನಂಗ್ – 300ರೂ., ಮುರು -250 ರೂ., ಡಿಸ್ಕೋ – 250ರೂ., ಕ್ರ್ಯಾಬ್‌ – 300ರೂ., ಬೊಳ್ಳೆಂಜೀರ್‌ : 250 ರೂ., ಸಿಗಡಿ – 400ರೂ., ಅಡೆಮೀನು – 400 ರೂ., ಕಾಣೆ (ಲೇಡಿ ಫಿಶ್)‌ – 700 ರೂ., ಪಾಪ್ಲೆಟ್ (Balck) – 700 ರೂ., ವೈಟ್ ಪಾಪ್ಲೆಟ್- 1200 ರೂ., ಕುಟ್ಯಂಜಲ್ (ಟುನಾ) – 250 ರೂ., ಬೆರೆಕೆ – 250 ರೂ., ತೇಡೆ – 200, ಕಾಂಡಾಯಿ – 300 ರೂ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 250 ರೂ., ಬಾಯ್ಲರ್‌ : 220 ರೂ. (ಸ್ಕಿನ್‌ ಔಟ್‌ -250 ರೂ.)

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 7.50 ರೂ















































































































































error: Content is protected !!
Scroll to Top