ಕಾರ್ಕಳ : ಕಳೆದ 15 ದಿನಗಳಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಮತ್ತೂ ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಸ್ಥರು. ನವರಾತ್ರಿ ಹಬ್ಬ ಮುಗಿದಿದ್ದು, ಮೀನು ಮಾಂಸದ ಬೇಡಿಕೆ ಹೆಚ್ಚಳವಾಗುತ್ತಿದೆ. ಹಣ್ಣಿನ ದರ ಯಥಾಸ್ಥಿತಿಯಿದ್ದು, ದೀಪಾವಳಿಯ ಸಂದರ್ಭ ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಹಣ್ಣಿನ ದರ ಕೆ.ಜಿ.ಗೆ
ಸೇಬು : 120 ರೂ., ದಾಳಿಂಬೆ : 180 – 200 ರೂ., ದ್ರಾಕ್ಷಿ : 120-160 ರೂ., ಕಲ್ಲಂಗಡಿ : 30 ರೂ., ಬಾಳೆ : 100 ರೂ., ಕಿತ್ತಳೆ : 60 ರೂ., ಮೂಸಂಬಿ : 60ರೂ., ಸೀತಾಫಲ – 120 ರೂ., ಲಿಚ್ಚಿ : 320 ರೂ., ಡ್ರಾಗ್ಯನ್ ಫ್ರುಟ್ – 200 ರೂ., ಪಪ್ಪಾಯ – 60 ರೂ. ಇದೆ ಎಂದು ಬಸ್ಸ್ಟ್ಯಾಂಡ್ ಸಮೀಪ ವೆಲ್ಕಮ್ ಹೊಟೇಲ್ ಬಳಿ ಇರುವ ಹಣ್ಣಿನ ವ್ಯಾಪಾರಸ್ಥರು ತಿಳಿಸಿದ್ದಾರೆ.
ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು : 50 ರೂ., ಮುಳ್ಳುಸೌತೆ : 40 ಶುಂಠಿ : 120 ರೂ., ಟೊಮ್ಯಾಟೋ : 18-20 ರೂ., ಈರುಳ್ಳಿ : 70 ರೂ., ಬಟಾಟೆ : 30 ರೂ., ಬೆಳ್ಳುಳ್ಳಿ :200-240 ರೂ., ಸೌತೆ : 40 ರೂ., ಬೀನ್ಸ್ : 80 -90 ರೂ., ಕಾಯಿಮೆಣಸು : 50 – 60 ರೂ., ಕ್ಯಾರೆಟ್ : 70 ರೂ., ಬೀಟ್ರೋಟ್ : 50 ರೂ., ಕ್ಯಾಬೇಜ್ : 15 ರೂ., ಹೂಕೋಸು : 40 – 50 ರೂ., ನವೀಲು ಕೋಸು : 40 ರೂ., ಬೆಂಡೆ : 50 ರೂ., ಕುಂಬಳಕಾಯಿ : 25-30 ರೂ., ಅಲಸಂಡೆ : 60-70 ರೂ., ತೊಂಡೆಕಾಯಿ : 50 ರೂ., ಹಾಗಲಕಾಯಿ : 80 ರೂ., (ಘಾಟಿ – 40) ಗೆಣಸು : 50-60 ರೂ., ಲಿಂಬೆ : 80 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು : 50- 60 ರೂ., ಉದ್ದ ಮೆಣಸು : 80 ರೂ., ಬದಣೆ : 50 ರೂ., ಗುಳ್ಳ : 90 ರೂ., ನುಗ್ಗೆ ಕಾಯಿ – 160 ರೂ., ಮೆಂತೆ ಸೊಪ್ಪು : 100 ರೂ., ಪಾಲಕ್ : 60 ರೂ., ಹೀರೆ ಕಾಯಿ : 80 ರೂ., ಸಂಬ್ರೋಲಿ (ಕೇರಳ) : 160 – 180 ರೂ.,

ಮೀನಿನ ದರ ಕೆ. ಜಿ. ಗೆ
ಅಂಜಲ್ : 2 ಕೆ.ಜಿ. -600 ರೂ., ಕೊಡ್ಡಾಯಿ : 300 ರೂ., ಬೂತಾಯಿ : 100 ರೂ. (30 ಮೀನು), ಬಂಗುಡೆ : 100ರೂ. (5 ಮೀನು) ನಂಗ್ :300 ರೂ., ಮುರು – 200 ರೂ., ಡಿಸ್ಕೋ – 150 ರೂ., ಕ್ರ್ಯಾಬ್ – 200 ರೂ., ಬೊಳ್ಳೆಂಜೀರ್ : 400 ರೂ. (ದೊಡ್ಡದು), ಸಿಗಡಿ : 450 ರೂ., ಅಡೆ ಮೀನು – 250 ರೂ., ಪಯ್ಯೆ – 250 ರೂ., ಪಾಪ್ಲೇಟ್ – 900 ರೂ., ಬೊಂಡಸ್ – 150 ರೂ., ಇದೆ ಬಂಡೀಮಠ ಸುಖ ವಿಶ್ರಾಂತಿ ಹೊಟೇಲ್ ಸಮೀಪವಿರುವ ಮೀನು ವ್ಯಾಪಾರಿ ಸುನಿಲ್ (9901190047 ಅವರು ತಿಳಿಸಿದ್ದಾರೆ.
ಕೋಳಿ ಮಾಂಸ ಕೆ.ಜಿ.ಗೆ
ಟೈಸನ್ : 300 ರೂ., ಬಾಯ್ಲರ್ : 190 ರೂ. (ಸ್ಕಿನ್ ಔಟ್ : 230 ರೂ.)
ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 6.5 ರೂ.






























































