ಬಜಗೋಳಿ : ಗ್ರಾಹಕರಿಗೆ ಒಂದೇ ಸೂರಿನಡಿ ಹಲವಾರು ಬ್ರಾಂಡಿನ ಉತ್ಪನ್ನಗಳ ಮಾರಾಟ ಹಾಗೂ ಸರ್ವಿಸ್ ಒದಗಿಸುತ್ತ ಬಜಗೋಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮ್ಮ ಎಲೆಕ್ಟ್ರಾನಿಕ್ಸ್ ಜನತೆಗೆ ಉತ್ತಮ ಗುಣಮಟ್ಟದ ಶಾಪಿಂಗ್ ಅನುಭವ ನೀಡುವ ಸಲುವಾಗಿ, ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಪ್ರತಿ ಖರೀದಿಯ ಮೇಲೆ ಅತ್ಯುತ್ತಮ ಆಫರ್ ನೀಡಿದೆ.
ಬಜಗೋಳಿಯ ಹೆಸರಾಂತ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಮಳಿಗೆಯಲ್ಲಿ ಸ್ಯಾಮ್‌ಸಂಗ್, ಎಲ್‌ಜಿ, ಪ್ಯಾನಾಸೋನಿಕ್, ಹೈರ್ ಮತ್ತು ಬಿಪಿಎಲ್ ಎಲ್‌ಇಡಿ ಟಿವಿ ರೂ. 4499/- ನಿಂದ ಆರಂಭವಾಗಿದ್ದು, 32″ ಎಲ್ಇಡಿ ಟಿವಿಯನ್ನು ಕೇವಲ ರೂ. 6990/-ಖರೀದಿಸಿ, 43″ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಕೇವಲ ರೂ. 19,990/-ಖರೀದಿಸಿ, 2 ವರ್ಷದ ವಾರಂಟಿಯ ಜೊತೆಗೆ ಸ್ಟ್ಯಾಬಿಲೈಜರ್ ಪಡೆಯಿರಿ. ಫುಲ್ ಆಟೋಮ್ಯಾಟಿಕ್ ವಾಶಿಂಗ್ ಮಶಿನ್ ರೂ. 14,490/-ರಿಂದ ಆರಂಭ ಮತ್ತು ಉಚಿತ ಸಾಗಾಟ ಮತ್ತು ಉಚಿತ ಡೆಲಿವರಿ ನೀಡುತ್ತಿದೆ.

ಫರ್ನೀಚರ್‌ಗಳು ಆಕರ್ಷಕ ಆಫರ್ ದರದಲ್ಲಿ ಲಭ್ಯವಿದೆ. 3 ಸೀಟರ್ ಸೋಫಾ ಕೇವಲ ರೂ. 5999/-, 4 ಫೀಟ್ ಮಂಚ ರೂ. 7999/- ಮತ್ತು ಗೋದ್ರೆಜ್ ಕಬಾಟ್ ಆಕರ್ಷಕ ದರದಲ್ಲಿ ಲಭ್ಯವಿರುತ್ತದೆ. ರೆಫ್ರಿಜರೇಟರ್ ಕೇವಲ ರೂ. 11990/- ಮಾತ್ರ. ಮಿಕ್ಸಿ ಖರೀದಿಸಿದಲ್ಲಿ ಕುಕ್ಕರ್ ಉಚಿತ, ಗ್ರೈಂಡರ್ ಖರೀದಿಸಿಗೆ ತವಾ ಉಚಿತ ಮತ್ತು ಗ್ಯಾಸ್ ಸ್ಟೌವ್ ಖರೀದಿಸಿದರೆ ಫ್ರೈ ಫ್ಯಾನ್ ಉಚಿತ ಮತ್ತು ಪ್ರತಿ ಖರೀದಿಗೆ ಗಿಫ್ಟ್ ವೋಚರ್ ಪಡೆಯಿರಿ.

ಟಿವಿ ಬ್ರ್ಯಾಂಡ್‌ಗಳಲ್ಲಿ ಸ್ಯಾಮ್‌ಸಂಗ್, ಎಲ್‌ಜಿ, ಪ್ಯಾನಾಸೋನಿಕ್, ಹೈರ್, ಬಿಪಿಎಲ್ 3ವರ್ಷದ ವಾರಂಟಿಯೊಂದಿಗೆ ಲಭ್ಯವಿದೆ, ಒನಿಡಾ, ಸ್ಯಾನ್‌ಸೂಯಿ, ಎಲಿಸ್ಟಾ, ಪಿಲಿಪ್ಸ್ ಮತ್ತು ಲೋಯಿಡ್ ಲಭ್ಯವಿರುತ್ತದೆ. ಕುಕ್ಕರ್ ಮತ್ತು ಮಿಕ್ಸಿಯಲ್ಲಿ ಬಟರ್ ಫ್ಲೈ, ಪೀಜನ್, ಪ್ರೆಸ್ಟೀಜ್, ಪ್ರೀತಿ, ಹ್ಯಾವೆಲ್ಸ್, ವಿಡೀಮ್, ಮಹಾರಾಜ, ಮಾರ್ಫಿ ರೀಚರ್ಡ್, ಕ್ರಾಂಪ್ಟನ್, ಉಷಾ, ಸುಜಾತಾ, ವಿ-ಗಾರ್ಡ್, ಫೇಬರ್, ಬಜಾಜ್ ಕಂಪೆನಿಯ ಉಪಕರಣಗಳು ಲಭ್ಯವಿರುತ್ತದೆ. ವಾಟರ್ ಪ್ಯೂರಿಫೈಯರ್, ಅಕ್ವಾಗಾರ್ಡ್, ಕೆಂಟ್ ಮತ್ತು ಗ್ರೈಡಂರ್‌ಗಳಲ್ಲಿ ವಿಜಯಲಕ್ಷ್ಮೀ, ಆಶಾ, ಫೀಲ್ಡ್ ಸ್ಟಾರ್, ಶಾಂತಾ, ಕೈಲಾಶ ಲಭ್ಯವಿದೆ. ಉಚಿತ ಇನ್ಸ್ಟಾಲೇಶನ್ ಮತ್ತು ಬಜಾಜ್ ಇಎಂಐ 0% ಬಡ್ಡಿ ರಹಿತ ಸಾಲ ಸೌಲಭ್ಯ. ಈಗಾ 20% ಖರೀದಿಸಿ ಮತ್ತೆ ಪಾವತಿಸಿ.
ಕಾರ್ಕಳ ಮತ್ತು ಬಜಗೋಳಿಯ ಜನತೆಗೆ ಜಾಗತಿಕ ಮಟ್ಟದ ಶಾಪಿಂಗ್ ಅನುಭವ ನೀಡುವ ಸಲುವಾಗಿ ಹಲವು ಬ್ರಾಂಡ್‌ಗಳ ಉತ್ಪನ್ನ ಮಾರಾಟ ಹಾಗೂ ಸರ್ವೀಸ್ ಒಂದೇ ಸೂರಿನಡಿ ಒದಗಿಸುತ್ತಿದೆ. ಅತ್ಯುತ್ತಮ ಸೇವೆ ಮತ್ತು ಬ್ರಾಂಡಿಂಗ್‌ಗಾಗಿ ಅಮ್ಮ ಎಲೆಕ್ಟ್ರಾನಿಕ್ಸ್ ಸಂಸ್ಥೆಯೊಂದಿಗೆ ಸದಾ ಬೆಂಬಲವಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 7338458176, 9901658176 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
























