ಕಾರ್ಕಳ: ಹೊಸ ವೃತ್ತಿ ಅವಕಾಶಗಳನ್ನು ಹುಡುಕುತ್ತಿರುವವರಿಗಾದಿ ಶಿರ್ವದಲ್ಲಿ ‘CAREER OPPORTUNITY PROGRAM – SHIRVA’ ಕಾರ್ಯಕ್ರಮವನ್ನು ಅ. 31 ರ ಸಂಜೆ 4 – 5.30 ವರೆಗೆ, ಜಾಸ್ಮಿನ್ ಮಿನಿ ಹಾಲ್, ಶ್ಯಾಮ್ ಸ್ಕ್ವೇರ್, ಅನ್ಯ, ಶಿರ್ವ ಇಲ್ಲಿ ಆಯೋಜಿಸಲಾಗಿದೆ.
‘ಅನುಸಂಧಾನ | ಕಲಿಯಿರಿ | ಬೆಳೆಯಿರಿ’ಎಂಬ ಧ್ಯೇಯದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಪರಿಣಿತರ ಮಾರ್ಗದರ್ಶನ ಮತ್ತು ಉತ್ತಮ ಭವಿಷ್ಯದ ಕಡೆಗೆ ಹೆಜ್ಜೆ ಇಡಲು ಈ ಕಾರ್ಯಕ್ರಮದ ಮೂಲಕ ಅವಕಾಶ ಕಲ್ಪಿಸಲಾಗಿದೆ.
ಯಾರೆಲ್ಲಾ ಭಾಗವಹಿಸಬಹುದು?

- ಸ್ವಯಂ ಉದ್ಯೋಗಿಗಳು
- ಖಾಸಗಿ ಉದ್ಯೋಗಿಗಳು
- ಯೋಧರು / VRS ಉದ್ಯೋಗಿಗಳು
- ನಿರುದ್ಯೋಗಿಗಳು
- ಗೃಹಿಣಿಯರು
- ಮಾಜಿ ಬ್ಯಾಂಕ್ ಉದ್ಯೋಗಿಗಳು
- ಮ್ಯೂಚುವಲ್ ಫಂಡ್ ಏಜೆಂಟ್‌ಗಳು
- ತೆರಿಗೆ ಸಲಹೆಗಾರರು
- ಹಣಕಾಸು ತಜ್ಞರು
- ಚಿಟ್ ಫಂಡ್ ಏಜೆಂಟ್‌ಗಳು
- ವ್ಯಾಪಾರ ವೃತ್ತಿಪರರು
ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ತಿಂಗಳಿಗೆ ರೂ. 60,000 ದಿಂದ ರೂ. 1,00,000* ವರೆಗೆ ಗಳಿಸುವ ಅವಕಾಶಗಳ ಬಗ್ಗೆ ಮಾಹಿತಿ ಪಡೆಯಬಹುದು ಎಂದು ಆಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: 91375 32699 / 97731 30381 ಸಂಪರ್ಕಿಸಿ.









































