ಜ್ಯೋತಿ ಯುವಕ ಮಂಡಲ ಕಣಜಾರು

ಕಾರ್ಕಳ : ಜ್ಯೋತಿ ಯುವಕ ಮಂಡಲ ರಿ. ಕಣಜಾರು ಇದರ ನೂತನ ಅಧ್ಯಕ್ಷರಾಗಿ ಕಿಶೋರ್‌ ಶೆಟ್ಟಿ, ಕಾರ್ಯದರ್ಶಿಯಾಗಿ ರಂಜಿತ್‌ ಶೆಟ್ಟಿ ಕೌಡೂರು ಹಾಗೂ ಕೋಶಾಧಿಕಾರಿಯಾಗಿ ಶರತ್‌ ಪ್ರಭು ಕಣಜಾರು ಆಯ್ಕೆಯಾಗಿದ್ದಾರೆ. ಆದಿತ್ಯವಾರದಂದು ಜ್ಯೋತಿ ಯುವಕ ಮಂಡಲದಲ್ಲಿ ಮಂಡಲದ ಗೌರವಾಧ್ಯಕ್ಷ ವಿಕ್ರಮ್‌ ಹೆಗ್ಡೆಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ಜರುಗಿತು.
ಉಪಾಧ್ಯಕ್ಷರಾಗಿ ಅಜಿತಾ ಪೊದುವಾಳ್‌, ಸತೀಶ್‌ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಸಂಧ್ಯಾ ಆಚಾರ್ಯ, ಪ್ರಸಾದ್ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉದಯ್‌ ಕುಲಾಲ್‌ ಹಾಗೂ ಕ್ರೀಡಾ ಕಾರ್ಯದರ್ಶಿಯಾಗಿ ವಿಘ್ನೇಶ್‌ ನಾಯ್ಕ್‌ ಆಯ್ಕೆಯಾಗಿದ್ದಾರೆ.





























































































































error: Content is protected !!
Scroll to Top