‌ಕಾರ್ಕಳ ತಹಶೀಲ್ದಾರ್‌ ಆಗಿ ಮಂಜುಳಾ ಅಧಿಕಾರ ಸ್ವೀಕಾರ

ಕಾರ್ಕಳ : ಕಾರ್ಕಳ ತಹಶೀಲ್ದಾರ್‌ ಆಗಿ ಮೂಲತಃ ಬೆಳಗಾವಿ ಮೂಲದ ಮಂಜುಳಾ ನಾಯಕ್ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಸಿದ್ಧಾಪುರ ತಹಶೀಲ್ದಾರ್‌ ಆಗಿದ್ದ ಮಂಜುಳಾ ಅವರು ನ. 23ರಂದು ತಹಶೀಲ್ದಾರ್‌ ಆಗಿ ಅಧಿಕಾರ ವಹಿಸಿದರು. 2016ನೇ ಬ್ಯಾಚ್‌ನ ಕೆಎಎಸ್‌ ಅಧಿಕಾರಿಯಾಗಿರುವ ಇವರು ಈ ಹಿಂದೆ ಬೆಳಗಾವಿ, ಹುಕ್ಕೇರಿ, ಖಾನಾಪುರ, ಧಾರವಾಡ, ಬಿಜಾಪುರದ ಇಂಡಿಯಲ್ಲಿ ತಹಶೀಲ್ದಾರ್‌ ಆಗಿ ಕಾರ್ಯನಿರ್ವಹಿಸಿದ್ದರು.





























































































































error: Content is protected !!
Scroll to Top