ಉದ್ಯೋಗ ಮಾಹಿತಿ

MSIL : ಮೈಸೂರು ಸೇಲ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್‌ನಲ್ಲಿ, ಅಸಿಸ್ಟೆಂಟ್ ಮ್ಯಾನೇಜರ್, ಸೇಲ್ಸ್ ಸೂಪರ್ವೈಸರ್, ಸೇಲ್ಸ್ ಇಂಜಿನಿಯರ್, ಅಕೌಂಟೆಂಟ್, ಕ್ಲರ್ಕ್ ಹುದ್ದೆಗಳು, ವಿದ್ಯಾರ್ಹತೆ‌ : ಬಿ.ಇ./ಡಿಪ್ಲೋಮಾ/ಸ್ನಾತ್ತಕೋತ್ತರ ಪದವಿ/ಪದವಿ. ಕೊನೆಯ ದಿನಾಂಕ :22-07-2023.

KEONICS : ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದಲ್ಲಿ ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ ಮತ್ತು ತಾಂತ್ರಿಕೇತರ), ಆಪ್ತ ಕಾರ್ಯದರ್ಶಿ, ಹಿರಿಯ ಸಹಾಯಕರು (ತಾಂತ್ರಿಕ ಮತ್ತು ತಾಂತ್ರಿಕೇತರ), ವಿದ್ಯಾರ್ಹತೆ : ಇಂಜಿನಿಯರಿಂಗ್, ಪದವಿ, ಕೊನೆಯ ದಿನಾಂಕ:22-07-2023.

ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಲ್ಯಾಣಾಧಿಕಾರಿ, ಕ್ಷೇತ್ರ ನಿರೀಕ್ಷಕ, ಪ್ರಥಮ ದರ್ಜೆ ಸಹಾಯಕರು, ಆಪ್ತ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳು, ವಿದ್ಯಾರ್ಹತೆ: ಇಂಜಿನಿಯರಿಂಗ್/ಪದವಿ/ಪಿಯುಸಿ. ಕೊನೆಯ ದಿನಾಂಕ :22-07-2023.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಇದರಲ್ಲಿ, ಸಹಾಯಕ ವ್ಯವಸ್ಥಾಪಕರು, ಗುಣಮಟ್ಟ ನಿರೀಕ್ಷಕರು, ಹಿರಿಯ ಸಹಾಯಕರು, ಮತ್ತು ಸಹಾಯಕರ ಹುದ್ದೆಗಳು, ವಿದ್ಯಾರ್ಹತೆ: ಇಂಜಿನಿಯರಿಂಗ್/ಪದವಿ/ಪಿಯುಸಿ, ಕೊನೆಯ ದಿನಾಂಕ:22-07-2023.

SSC : ಮಲ್ಟಿಟಾಸ್ಕಿಂಗ್ ಸ್ಟಾಫ್ (ನಾನ್ ಟೆಕ್ನಿಕಲ್ ) ಮತ್ತು ಹವಾಲ್ದಾರ್ ಹುದ್ದೆಗಳು. ವಿದ್ಯಾರ್ಹತೆ: ಎಸ್‌.ಎಸ್‌.ಎಲ್.ಸಿ. ಕೊನೆಯ ದಿನಾಂಕ :21-07-2023.

IBPS : ಕ್ಲರ್ಕ್ ಹುದ್ದೆಗಳು, ವಿದ್ಯಾರ್ಹತೆ: ಪದವಿ, ಕೊನೆಯ ದಿನಾಂಕ: 21-07-2023.

ಅಸ್ಸಾಂ ರೈಫಲ್ಸ್‌ನಲ್ಲಿ ಕ್ರೀಡಾಕೂಟದಡಿಯಲ್ಲಿ ಜನರಲ್ ಡ್ಯೂಟಿ ಹುದ್ದೆಗಳು, ವಿದ್ಯಾರ್ಹತೆ: ಎಸ್‌.ಎಸ್‌.ಎಲ್.ಸಿ. ಕೊನೆಯ ದಿನಾಂಕ: 30-07-2023.

ಬುಡಕಟ್ಟು ವಿದ್ಯಾರ್ಥಿಗಳ ರಾಷ್ಟ್ರೀಯ ಶಿಕ್ಷಣ ಸೊಸೈಟಿ (NESTS) ಯಲ್ಲಿ ಶಿಕ್ಷಕರು ಮತ್ತು ಶಿಕ್ಷಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ: ಬಿ.ಎಡ್, ಸ್ನಾತ್ತಕೋತ್ತರ ಪದವಿ, ಪದವಿ, ಪಿಯುಸಿ, ಕೊನೆಯ ದಿನಾಂಕ: 31-07-2023.

ವಿದ್ಯಾರ್ಥಿವೇತನ
2023ನೇ ಸಾಲಿನ ಪಿಯುಸಿ/ಪದವಿ/ಸ್ನಾತ್ತಕೋತ್ತರ ಪದವಿಗಳಲ್ಲಿ ಶೇ. 60 ಅಂಕ ಗಳಿಸಿದ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ) ಪ್ರೋತ್ಸಹ ಧನಕ್ಕಾಗಿ ಅರ್ಜಿ ಆಹ್ವಾನ. ಕೊನೆಯ ದಿನಾಂಕ: 31-08-2023.





























































































































error: Content is protected !!
Scroll to Top