ದಿಲ್ಲಿ : ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್(CRPF) 2020ನೇ ಸಾಲಿನ ನೇಮಕಾತಿ ಆರಂಭಿಸಿದ್ದು, ಈ ಕುರಿತಂತೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಅಧಿಸೂಚನೆ ಹೊರಡಿಸಿದೆ. 800 ಪ್ಯಾರ ಮೆಡಿಕಲ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಆಗಸ್ಟ್ 31ರೊಳಗೆ ಸಲ್ಲಿಸಬಹುದು.
ಸಂಸ್ಥೆ ಹೆಸರು: Central Reserve Police Force
ಹುದ್ದೆ ಹೆಸರು: Paramedical Staff
ಒಟ್ಟು ಹುದ್ದೆ : 800
ಉದ್ಯೋಗ ಸ್ಥಳ : ಭಾರತದೆಲ್ಲೆಡೆ ಅರ್ಜಿ
ಸಲ್ಲಿಸಲು ಕೊನೆ ದಿನಾಂಕ : ಆಗಸ್ಟ್ 31, 2020
ITBP 2020 ನೇಮಕಾತಿ: 51 ಕಾನ್ಸ್ ಟೇಬಲ್ ಹುದ್ದೆಗಳಿವೆ ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 12ನೇ ತರಗತಿ ಪಾಸಾಗಿರಬೇಕು, ಸಂಬಂಧಪಟ್ಟ ಪದವಿ ಗಳಿಸಿರಬೇಕು. ವಯೋಮಿತಿ: ಕನಿಷ್ಠ ವರ್ಷ: 18 ವರ್ಷ ಗರಿಷ್ಠ ವರ್ಷ: 30 ವರ್ಷ ಅರ್ಜಿ ಶುಲ್ಕ: ಮೀಸಲಾತಿ ರಹಿತ/ಒಬಿಸಿ ಗ್ರೂಪ್ ಬಿ ಹುದ್ದೆ: 200 ರು ಮೀಸಲಾತಿ ರಹಿತ/ಒಬಿಸಿ ಗ್ರೂಪ್ ಸಿ ಹುದ್ದೆ: 100 ರು ಎಸ್ ಸಿ/ ಎಸ್ಟಿ ಅಭ್ಯರ್ಥಿ: ಯಾವುದೇ ಶುಲ್ಕವಿಲ್ಲ.