ರಾಂಬೂಟನ್, ನೇರಳೆಗೆ ಹೆಚ್ಚಿದ ಬೇಡಿಕೆ – ಮೀನಿನ ದರದಲ್ಲಿ ತುಸು ಏರಿಕೆ
ಕಾರ್ಕಳ : ಕರ್ನಾಟಕದಿಂದ ಹೊರರಾಜ್ಯಗಳಿಗೆ ತರಕಾರಿಗಳು ಸರಬರಾಜು ಆಗುತ್ತಿರುವ ಹಿನ್ನೆಲೆ ಮತ್ತು ಮಳೆಗಾಲದಿಂದ ತರಕಾರಿ ಇಳುವರಿ ಕಡಿಮೆಯಾಗುತ್ತಿರುವುದರಿಂದ ತರಕಾರಿ ದರದಲ್ಲಿ ಮುಖ್ಯವಾಗಿ ಬೀನ್ಸ್, ಕ್ಯಾರೆಟ್, ಕ್ಯಾಪ್ಸಿಕಂ ಬೆಲೆಯಲ್ಲಿ ಏರಿಕೆಯಾಗಿದೆ. ಇನ್ನು ಮಳೆಗಾಲದಿಂದಾಗಿ ಮೀನುಗಾರಿಕೆಗೆ ನಿಷೇಧ ಹೇರಿರುವುದರಿಂದ ಮೀನು ಪೂರೈಕೆಯಲ್ಲಿ ಕುಸಿತವಾಗಿದ್ದು, ಬೆಲೆಯಲ್ಲಿ ತುಸು ಏರಿಕೆಯಾಗಿದೆ. ರಾಂಬೂಟನ್ ಮತ್ತು ನೇರಳೆ ಹಣ್ಣು ಈ ಋತುವಿನಲ್ಲಿ ಯಥೇಚ್ಛವಾಗಿ ಸಿಗುವುದರಿಂದ ಮಾರುಕಟ್ಟೆಯಲ್ಲಿ ಪೂರೈಕೆಯೊಂದಿಗೆ ಬೇಡಿಕೆಯೂ ಹೆಚ್ಚಿದೆ.
ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: -80-100 ರೂ., ಮುಳ್ಳುಸೌತೆ : 35-40ರೂ., ಶುಂಠಿ : 130ರೂ., ಟೊಮ್ಯಾಟೋ : 50 ರೂ., ಈರುಳ್ಳಿ :30ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ 240 -260 ರೂ., ಸೌತೆ : 20-25 ರೂ., ಬೀನ್ಸ್ : 120 ರೂ., ಕಾಯಿಮೆಣಸು : 40-50 ರೂ., ಕ್ಯಾರೆಟ್ : 100 -120ರೂ., ಬೀಟ್ರೋಟ್ :40-50ರೂ., ಕ್ಯಾಬೇಜ್ :50-60ರೂ., ಹೂಕೋಸು : 50 ರೂ., ನವಿಲು ಕೋಸು -60 ರೂ., ಬೆಂಡೆ :50- 60 ರೂ., ಕುಂಬಳಕಾಯಿ :30 ರೂ., ಅಲಸಂಡೆ : 80-100 ರೂ., ತೊಂಡೆಕಾಯಿ :40-60 ರೂ., ( ಘಾಟಿ 50 ರೂ.) ಹಾಗಲಕಾಯಿ : 60 ರೂ., ಗೆಣಸು : 40ರೂ., ಲಿಂಬೆ : 120 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು : 100 -120 ರೂ., ಉದ್ದ ಮೆಣಸು : 70 -80ರೂ., ಬದಣೆ : 50 ರೂ., ಗುಳ್ಳ : 70 ರೂ., ನುಗ್ಗೆ ಕಾಯಿ – 120 ರೂ., ಮೆಂತೆ ಸೊಪ್ಪು : 120 ರೂ., ಪಾಲಕ್ : 60 ರೂ., ಘಾಟಿ ಹೀರೆ : 50 (ಊರಿನ ಹೀರೆ -80) ರೂ.,

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : -260 ರೂ., ದಾಳಿಂಬೆ : 240ರೂ., ದ್ರಾಕ್ಷಿ : 140ರೂ., ಕಲ್ಲಂಗಡಿ : 40 ರೂ., ಬಾಳೆ : 80 ರೂ., ಕಿತ್ತಳೆ : 140 ರೂ., ಮೂಸಂಬಿ : 100 ರೂ., ಡ್ರಾಗ್ಯನ್ ಫ್ರುಟ್ : 240 ರೂ., ಪಪ್ಪಾಯ – 50 ರೂ., ಚಿಕ್ಕು – 80 ರೂ., ರಾಂಬೂಟನ್ – 240, ಪಿಯರ್ಸ್ – 320 ರೂ., ನೇರಳೆ – 240 ರೂ., ಕಿವಿ ಫ್ರೂಟ್ – 180 ರೂ., ಮಾವು – 80 ರೂ.
ಮೀನಿನ ದರ ಕೆ. ಜಿ. ಗೆ
ಅಂಜಲ್ – 1,200 ರೂ., (ಸಣ್ಣದು-800) ಕೊಡ್ಡಾಯಿ : 300ರೂ., ಬಂಗುಡೆ – 300ರೂ., (ಸಣ್ಣದು – 250ರೂ.) ಬೂತಾಯಿ : 300ರೂ., (ಸಣ್ಣದು-200) ನಂಗ್ – 300ರೂ., ಮುರು -250 ರೂ., ಡಿಸ್ಕೋ – 250ರೂ., ಕ್ರ್ಯಾಬ್ – 300ರೂ., ಬೊಳ್ಳೆಂಜೀರ್ : 250 ರೂ., ಸಿಗಡಿ – 400ರೂ., ಅಡೆಮೀನು – 400 ರೂ., ಕಾಣೆ (ಲೇಡಿ ಫಿಶ್) – 800 ರೂ., ಪಾಪ್ಲೆಟ್ (Balck) – 700 ರೂ., ವೈಟ್ ಪಾಪ್ಲೆಟ್- 1200 ರೂ., ಕುಟ್ಯಂಜಲ್ (ಟುನಾ) – 250 ರೂ., ಬೆರೆಕೆ – 250 ರೂ., ತೇಡೆ – 200, ಕಾಂಡಾಯಿ – 300 ರೂ., ರೂಪ್ ಚಾಂದ್ – 200, ರೋ ಪಿಶ್ – 200 ರೂ.
ಕೋಳಿ ಮಾಂಸ ಕೆ.ಜಿ.ಗೆ
ಟೈಸನ್ : 250 ರೂ., ಬಾಯ್ಲರ್ : 210 ರೂ. (ಸ್ಕಿನ್ ಔಟ್ -230 ರೂ.)
ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 7.50 ರೂ
























