ಎಸ್ಸೆಸೆಲ್ಸಿ ಪರೀಕ್ಷೆ ಮರು ಮೌಲ್ಯಮಾಪನ : ಬಜಗೋಳಿ ಸೇಕ್ರೆಡ್‌ ಹಾರ್ಟ್‌ ಶಾಲೆಯ ದೀಕ್ಷಾಗೆ 5 ಹೆಚ್ಚುವರಿ ಅಂಕ

ಕಾರ್ಕಳ : ಎಸ್ಸೆಸೆಲ್ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಬಜಗೋಳಿ ಸೆಕ್ರೇಡ್‌ ಹಾರ್ಟ್‌ ಪ್ರೌಢಶಾಲೆಯ ವಿದ್ಯಾರ್ಥಿನಿ ದೀಕ್ಷಾ 5 ಹೆಚ್ಚುವರಿ ಅಂಕ ಪಡೆದು 593 ಅಂಕದೊಂದಿಗೆ ಶಾಲೆಗೆ ತೃತೀಯ ಸ್ಥಾನಿಯಾಗಿದ್ದಾರೆ. ಸಂಹಿತ್‌ ಆಚಾರ್ಯ (607) ಪ್ರಥಮ ಹಾಗೂ ನಿಹಾಲ್‌ ಆಚಾರ್ಯ (601) ದ್ವೀತೀಯ ಸ್ಥಾನದಲ್ಲಿದ್ದಾರೆ.



















































































error: Content is protected !!
Scroll to Top