ಉದ್ಯೋಗ ಮತ್ತು ವಿದ್ಯಾರ್ಥಿ ವೇತನ ಮಾಹಿತಿ

ಉದ್ಯೋಗ ಮಾಹಿತಿ
ಭಾರತೀಯ ಅಂಚೆ ಇಲಾಖೆ
: ಗ್ರಾಮೀಣ ಡಾಕ್ ಸೇವಕ್, ಬ್ರಾಂಚ್ ಪೋಸ್ಟ್ ಮಾಸ್ಟರ್‌ ಮತ್ತು ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳು. ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ, ಕೊನೆಯ ದಿನಾಂಕ: 11-06-2023.

IDBI: ಎಕ್ಸಿಕ್ಯೂಟಿವ್ ಹುದ್ದೆಗಳು. ವಿದ್ಯಾರ್ಹತೆ: ಪದವಿ, ಕೊನೆಯ ದಿನಾಂಕ: 07-06-2023.

SSC (CHSL): ಲೊವರ್ ಡಿವಿಷನಲ್ ಕ್ಲರ್ಕ್ ಮತ್ತು ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳು. ವಿದ್ಯಾರ್ಹತೆ: ಪಿಯುಸಿ. ಕೊನೆಯ ದಿನಾಂಕ:08-06-2023.

CRPF: ಅಸಿಸ್ಟೆಂಟ್ ಸಬ್ ಇನ್ ಸ್ಪೆಕ್ಟರ್ (ಸ್ಟೆನೋ) ಮತ್ತು ಕಾನ್‌ಸ್ಟೇಬಲ್ (ಮಿನಿಸ್ಟಿರಿಯಲ್) ಹುದ್ದೆಗಳು, ವಿದ್ಯಾರ್ಹತೆ: ಪಿಯುಸಿ. ಕೊನೆಯ ದಿನಾಂಕ: 31-05-2023.

CTET: ರಾಷ್ಟ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ, ಕೊನೆಯ ದಿನಾಂಕ: 26-05-2023.

MRPL: ಕೆಮಿಕಲ್+ಎಲೆಕ್ಟಿಕಲ್+ಮೆಕಾನಿಕಲ್+ಡ್ರಾಫ್ಟ್ ಮಾನ್‌ ಹುದ್ದೆಗಳು. ವಿದ್ಯಾರ್ಹತೆ: ಡಿಪ್ಲೋಮಾ/ಬಿ.ಎಸ್ಸಿ.+ 2 ವರ್ಷ ಸೇವಾನುಭವವಿಬೇಕು. ಕೊನೆಯ ದಿನಾಂಕ: 16-06-2023.

SSB:ಸಶಸ್ತ್ರ ಸೀಮಾ ಬಲ್(SSB), ಸಬ್ ಇನ್‌ಸ್ಪೆಕ್ಟರ್, ಹೆಡ್ ಕಾನ್‌ ಸ್ಟೇಬಲ್, ಕಾನ್‌ಸ್ಟೇಬಲ್ ಹುದ್ದೆಗಳು, ವಿದ್ಯಾರ್ಹತೆ: ಪಿಯುಸಿ/ ಪದವಿ/ಡಿಪ್ಲೋಮಾ, ಕೊನೆಯ ದಿನಾಂಕ: 18-06-2023.

UGC NET: ರಾಷ್ಟ್ರೀಯ ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂನ್-2023ಕ್ಕೆ ಅರ್ಜಿ ಆಹ್ವಾನ ಕೊನೆಯ ದಿನಾಂಕ: 31-05-2023.

RBI: ಆಫೀಸರ್ ಗ್ರೇಡ್ ‘ಬಿ’ ಹುದ್ದೆಗಳು, ವಿದ್ಯಾರ್ಹತೆ: ಪದವಿ/ ಸ್ನಾತ್ತಕೋತ್ತರ ಪದವಿ. ಕೊನೆಯ ದಿನಾಂಕ: 09-06-2023.

ಜವಹಾರ್ ನವೋದಯ ವಿದ್ಯಾಲಯ ಸಮಿತಿ: 2022-23ನೇ ಪ್ರಥಮ ಪಿಯುಸಿ ತರಗತಿಯ ಪ್ರವೇಶಾತಿಗೆ ಅರ್ಜಿ ಆಹ್ವಾನ ಕೊನೆಯ ದಿನಾಂಕ: 31-05-2023.

UPSC: ಭಾರತೀಯ ರಕ್ಷಣಾ ಅಕಾಡಮಿ(||)(NDA) ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪಿಯುಸಿ, ಮತ್ತು ನೌಕ ಅಕಾಡಮಿ(NA): ವಿದ್ಯಾರ್ಹತೆ: ವಿಜ್ಞಾನ ವಿಷಯದಲ್ಲಿ ಪಿಯುಸಿಯಾಗಿರಬೇಕು. ಕೊನೆಯ ದಿನಾಂಕ: 06-06-2023.

ವಿದ್ಯಾರ್ಥಿವೇತನ
2023ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ. ಕೊನೆಯ ದಿನಾಂಕ: 31-05-2023.





























































































































































































































error: Content is protected !!
Scroll to Top