ಉದ್ಯೋಗ ಮತ್ತು ವಿದ್ಯಾರ್ಥಿ ವೇತನ ಮಾಹಿತಿ

ಉದ್ಯೋಗ ಮಾಹಿತಿ
SSC (CHSL):
ಲೊವರ್ ಡಿವಿಷನಲ್ ಕ್ಲರ್ಕ್ ಮತ್ತು ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳು, ವಿದ್ಯಾರ್ಹತೆ: ಪಿಯುಸಿ, ಕೊನೆಯ ದಿನಾಂಕ: 08-06-2023.

SBI: ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳು. ವಿದ್ಯಾರ್ಹತೆ: ಬಿ.ಇ/ಬಿ.ಟೆಕ್ ಮತ್ತು ಎಂ.ಸಿ.ಎ/ಎಂ.ಎಸ್ಸಿ+ ಸೇವಾನುಭವವಿರಬೇಕು. ಕೊನೆಯ ದಿನಾಂಕ: 19-05-2023

CTET: ರಾಷ್ಟ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ. ಕೊನೆಯ ದಿನಾಂಕ : 26-05-2023.

CRPF: ಎಸ್.ಐ ಮತ್ತು ಎ.ಎಸ್.ಐ ಹುದ್ದೆಗಳು. ವಿದ್ಯಾರ್ಹತೆ: ಪದವಿ/ಬಿ.ಇ/ ಡಿಪ್ಲೋಮಾ ಕೊನೆಯ ದಿನಾಂಕ: 21-05-2023.

UGC NET: ರಾಷ್ಟ್ರೀಯ ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂನ್-2023ಕ್ಕೆ ಅರ್ಜಿ ಆಹ್ವಾನ ಕೊನೆಯ ದಿನಾಂಕ: 31-05-2023.

RBI: ಆಫೀಸರ್ ಗ್ರೇಡ್ ಬಿ ಹುದ್ದೆಗಳು, ವಿದ್ಯಾರ್ಹತೆ: ಪದವಿ/ ಸ್ನಾತ್ತಕೋತ್ತರ ಪದವಿ, ಕೊನೆಯ ದಿನಾಂಕ: 09-06-2023.

UPSC: ಭಾರತೀಯ ರಕ್ಷಣಾ ಅಕಾಡಮಿ (||) (NDA) ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪಿಯುಸಿ, ಮತ್ತು ನೌಕ ಅಕಾಡಮಿ(NA): ವಿದ್ಯಾರ್ಹತೆ: ವಿಜ್ಞಾನ ವಿಷಯದಲ್ಲಿ ಪಿಯುಸಿಯಾಗಿರಬೇಕು. ಕೊನೆಯ ದಿನಾಂಕ: 06-06-2023.

ವಿದ್ಯಾರ್ಥಿವೇತನ
2023ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ, ಕೊನೆಯ ದಿನಾಂಕ: 31-05-2023.









































































error: Content is protected !!
Scroll to Top