ಉದ್ಯೋಗ ಮಾಹಿತಿ

SSC (CHSL):ಲೊವರ್ ಡಿವಿಷನಲ್ ಕ್ಲರ್ಕ್ ಮತ್ತು ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳು, ವಿದ್ಯಾರ್ಹತೆ: ಪಿಯುಸಿ, ಕೊನೆಯ ದಿನಾಂಕ: 08-06-2023.

SBI: ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳು. ವಿದ್ಯಾರ್ಹತೆ: ಬಿ.ಇ/ ಬಿ.ಟೆಕ್ ಮತ್ತು ಎಂ.ಸಿ.ಎ/ಎಂ.ಎಸ್ಸಿ + ಸೇವಾನುಭವವಿರಬೇಕು. ಕೊನೆಯ ದಿನಾಂಕ: 19-05-2023.

BEL: ಟ್ರೈನಿ ಮತ್ತು ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳು, ವಿದ್ಯಾರ್ಹತೆ :ಬಿ.ಇ/ಬಿ. ಟೆಕ್ + ಸೇವಾನುಭವವಿರಬೇಕು. ಕೊನೆಯ ದಿನಾಂಕ : 18-05-2023.

UGC NET : ರಾಷ್ಟ್ರೀಯ ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂನ್-2023ಕ್ಕೆ ಅರ್ಜಿ ಆಹ್ವಾನ ಕೊನೆಯ ದಿನಾಂಕ: 31-05-2023,

CTET: ರಾಷ್ಟ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ. ಕೊನೆಯ ದಿನಾಂಕ : 26-05-2023.

BOB:ರಿಲೇಷನ್‌ ಶಿಪ್ ಮ್ಯಾನೇಜರ್ ಮತ್ತು ಕ್ರೆಡಿಟ್ ಅನಾಲಿಸ್ಟ್ ಹುದ್ದೆಗಳು. ವಿದ್ಯಾರ್ಹತೆ: ಪದವಿ/ ಸ್ನಾತ್ತಕೋತ್ತರ ಪದವಿ, ಕೊನೆಯ ದಿನಾಂಕ: 17-05-2023.

CRPF:ಎಸ್.ಐ ಮತ್ತು ಎ.ಎಸ್.ಐ ಹುದ್ದೆಗಳು. ವಿದ್ಯಾರ್ಹತೆ: ಪದವಿ/ಬಿ.ಇ/ ಡಿಪ್ಲೋಮಾ, ಕೊನೆಯ ದಿನಾಂಕ: 21-05-2023

BSF: ಹೆಡ್‌ಕಾನ್‌ ಸ್ಟೇಬಲ್ (ರೇಡಿಯೋ ಆಪರೇಟರ್ ಮತ್ತು ರೇಡಿಯೋ ಮೆಕಾನಿಕ್) ಹುದ್ದೆಗಳು, ವಿದ್ಯಾರ್ಹತೆ: ವಿಜ್ಞಾನ ವಿಷಯದಲ್ಲಿ ಪಿಯುಸಿಯಾಗಿಬೇಕು. ಕೊನೆಯ ದಿನಾಂಕ:12-05-2023.

INDIAN NAVY: ಶಾರ್ಟ್ ಸರ್ವಿಸ್ ಆಫೀಸರ್ ಹುದ್ದೆಗಳು, ವಿದ್ಯಾರ್ಹತೆ: ಬಿ.ಇ/ಬಿ.ಟೆಕ್. ಕೊನೆಯ ದಿನಾಂಕ: 14-05-2023.

CET-2023-24ನೇ ಸಾಲಿನ ಕರ್ನಾಟಕ ರಾಜ್ಯದಲ್ಲಿನ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ ಕೊನೆಯ ದಿನಾಂಕ: 13-05-2023

ವಿದ್ಯಾರ್ಥಿವೇತನ
ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ, ಕೊನೆಯ ದಿನಾಂಕ : 15-05-2023.







































































error: Content is protected !!
Scroll to Top