ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂತಿಮ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026-27 ನೇ ಸಾಲಿನ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ -1 ಮತ್ತು ಪರೀಕ್ಷೆ -2 ರ ತಾತ್ಕಾಲಿಕ ವೇಳಾಪಟ್ಟಿಯನ್ನು ಹೊರಡಿಸಿದೆ.

ಈ ವೇಳಾಪಟ್ಟಿಯ ಅನುಗುಣವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್‌ 22ರಿಂದ ಏಪ್ರಿಲ್ 5ರವರೆಗೆ, ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆ.27ಕ್ಕೆ ಪ್ರಾರಂಭವಾಗಿ ಮಾರ್ಚ್‌ 17ರವರೆಗೆ ನಡೆಯಲಿದೆ. ಬೆಳಗ್ಗೆ 10:00 ಗಂಟೆಯಿಂದ ಪರೀಕ್ಷೆಗಳು ಆರಂಭಗೊಳ್ಳಲಿದೆ.

2027ರ ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು ಪರೀಕ್ಷೆ 2 ರ ತಾತ್ಕಾಲಿಕ ವೇಳಾಪಟ್ಟಿ :

ದ್ವಿತೀಯ ಪಿಯುಸಿ ಪರೀಕ್ಷೆ 1
27/02/2027 (ಶನಿವಾರ): ಕನ್ನಡ, ಅರೇಬಿಕ್
28/02/2027 (ಭಾನುವಾರ): ರಜಾ ದಿನ
01/03/2027 (ಸೋಮವಾರ): ಇಂಗ್ಲಿಷ್
02/03/2027 (ಮಂಗಳವಾರ): ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
03/03/2027 (ಬುಧವಾರ): ಭೂಗೋಳ ಶಾಸ್ತ್ರ, ಮನಃಶಾಸ್ತ್ರ
04/03/2027 (ಗುರುವಾರ): ಸಮಾಜಶಾಸ್ತ್ರ, ಭೌತ ಶಾಸ್ತ್ರ
05/03/2027 (ಶುಕ್ರವಾರ): ಲೆಕ್ಕ ಶಾಸ್ತ್ರ
06/03/2027 (ಶನಿವಾರ): ಮಹಾಶಿವರಾತ್ರಿ (ರಜಾ ದಿನ)
07/03/2027 (ಭಾನುವಾರ): ರಜಾ ದಿನ
08/03/2027 (ಸೋಮವಾರ): ರಸಾಯನ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲ ಗಣಿತ (75)
09/03/2027 (ಮಂಗಳವಾರ): ಅರ್ಥ ಶಾಸ್ತ್ರ, ಭೂಗರ್ಭಶಾಸ್ತ್ರ
ದಿನ) 10/03/2027 (ಬುಧವಾರ): ಕುತುಬ್-ಎ-ರಂಜಾನ್‌ (ರಜಾ
11/03/2027 (ಗುರುವಾರ): ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ (59), ಉಡುಪುಗಳ ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು, ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ ಅಂಡ್‌ ವೆಲ್‌ನೆಸ್
12/03/2027 (ಶುಕ್ರವಾರ): ವ್ಯವಹಾರ ಅಧ್ಯಯನ, ಗಣಿತ
13/03/2027 (ಶನಿವಾರ): ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನ
14/03/2027 (ಭಾನುವಾರ): ರಜಾ ದಿನ
15/03/2027 (ಸೋಮವಾರ): ರಾಜ್ಯ ಶಾಸ್ತ್ರ, ಜೀವಶಾಸ್ತ್ರ, ಗಣಕಶಾಸ್ತ್ರ
16/03/2027 (ಮಂಗಳವಾರ): ಇತಿಹಾಸ, ಸಂಖ್ಯಾ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
17/03/2027 (ಬುಧವಾರ): ಹಿಂದಿ

ದ್ವಿತೀಯ ಪಿಯುಸಿ ಪರೀಕ್ಷೆ 2
03/05/2027 (ಸೋಮವಾರ): ಕನ್ನಡ, ಅರೇಬಿಕ್
04/05/2027 (ಮಂಗಳವಾರ): ಲೆಕ್ಕ ಶಾಸ್ತ್ರ, ಜೀವಶಾಸ್ತ್, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
05/05/2027 (ಬುಧವಾರ): ರಾಜ್ಯ ಶಾಸ್ತ್ರ, ಗಣಕಶಾಸ್ತ್ರ
06/05/2027 (ಗುರುವಾರ): ಇತಿಹಾಸ, ರಸಾಯನ ಶಾಸ್ತ್ರ
07/05/2027 (ಶುಕ್ರವಾರ): ವ್ಯವಹಾರ ಅಧ್ಯಯನ, ಮನಃಶಾಸ್ತ್ರ, ಶಿಕ್ಷಣ ಶಾಸ್ತ್ರ
08/05/2027 (ಶನಿವಾರ): ಐಚ್ಛಿಕ ಕನ್ನಡ, ಭೌತ ಶಾಸ್ತ್ರ, ಮೂಲ ಗಣಿತ
09/05/2027 (ಭಾನುವಾರ): ರಜಾ ದಿನ
10/05/2027 (ಸೋಮವಾರ): ಅರ್ಥ ಶಾಸ್ತ್ರ, ಗಣಿತ
11/05/2027 (ಮಂಗಳವಾರ): ಹಿಂದಿ
12/05/2027 (ಬುಧವಾರ): ಇಂಗ್ಲಿಷ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆ 1
ಮಾರ್ಚ್ 22, 2027 (ಸೋಮವಾರ): ಪ್ರಥಮ ಭಾಷೆ
(ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ) (ಬೆಳಿಗ್ಗೆ 10:00 – ಮಧ್ಯಾಹ್ನ 1:15)
ಮಾರ್ಚ್ 25, 2027 (ಗುರುವಾರ): ವಿಜ್ಞಾನ | ರಾಜ್ಯಶಾಸ್ತ್ರ | ಸಂಗೀತ (ಬೆಳಿಗ್ಗೆ 10:00 – ಮಧ್ಯಾಹ್ನ 1:15)
ಮಾರ್ಚ್ 27, 2027 (ಶನಿವಾರ): ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ) (ಬೆಳಿಗ್ಗೆ 10:00 – ಮಧ್ಯಾಹ್ನ 1:00)
ಮಾರ್ಚ್ 30, 2027 (ಮಂಗಳವಾರ): ಗಣಿತ | ಸಮಾಜಶಾಸ್ತ್ರ (ಬೆಳಿಗ್ಗೆ 10:00 – ಮಧ್ಯಾಹ್ನ 1:15)
ಏಪ್ರಿಲ್ 02, 2027 (ಶುಕ್ರವಾರ): ತೃತೀಯ ಭಾಷೆ (ಹಿಂದಿ,
ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಕೊಂಕಣಿ, ತುಳು, ಮರಾಠಿ) ಹಾಗೂ NSQF subjects
ಏಪ್ರಿಲ್ 03, 2027 (ಶನಿವಾರ): JTS ವಿಷಯಗಳು /ಅರ್ಥಶಾಸ್ತ್ರ
ಏಪ್ರಿಲ್ 05, 2027 (ಸೋಮವಾರ): ಸಮಾಜ ವಿಜ್ಞಾನ (32 10:00 – 2 1:15)

ಎಸ್‌ಎಸ್ಎಲ್‌ಸಿ ಪರೀಕ್ಷೆ 2
ಮೇ 24, 2027 (ಸೋಮವಾರ): ಪ್ರಥಮ ಭಾಷೆ
ಮೇ 25, 2027 (ಮಂಗಳವಾರ): ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ/ಕರ್ನಾಟಕ ಸಂಗೀತ
ಮೇ 26, 2027 (ಬುಧವಾರ): ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)
ಮೇ 27, 2027 (ಗುರುವಾರ): ಗಣಿತ, ಸಮಾಜಶಾಸ್ತ್ರ
ಮೇ 28, 2027 (ಶುಕ್ರವಾರ): ತೃತೀಯ ಭಾಷೆಗಳು ಮತ್ತು NSQF ವಿಷಯಗಳು
ಮೇ 29, 2027 (ಶನಿವಾರ): ಸಮಾಜ ವಿಜ್ಞಾನ
ಮೇ 31, 2027 (ಸೋಮವಾರ): JTS ವಿಷಯಗಳು /ಅರ್ಥಶಾಸ್ತ್ರ

ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಪ್ರಕಟಿತ ತಾತ್ಕಾಲಿಕ ವೇಳಾಪಟ್ಟಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 08, 2026 ರಿಂದ ಅಕ್ಟೋಬರ್ 22, 2026 ರವರೆಗೆ ಕಾಲಾವಕಾಶ ನೀಡಲಾಗಿದೆ.

ಆಕ್ಷೇಪಣೆಗಳನ್ನು ಇ-ಮೇಲ್ ಮೂಲಕ ಮಾತ್ರ ನಿಗದಿತ ಸಮಯದೊಳಗೆ ಕಳುಹಿಸಬೇಕಾಗಿದೆ:

ಎಸ್.ಎಸ್.ಎಲ್.ಸಿ.ಗೆ ಸಂಬಂಧಿಸಿದಂತೆ: dpikseab@gmail.com

ದ್ವಿತೀಯ ಪಿಯುಸಿಗೆ ಸಂಬಂಧಿಸಿದಂತೆ: directorpuekseab@gmail.com





























































































































error: Content is protected !!
Scroll to Top