ಕೋಳಿ ಮಾಂಸ ದರದಲ್ಲಿ ಏರಿಕೆ – ಮೀನಿನ ಬೆಲೆಯಲ್ಲಿ ಯಥಾಸ್ಥಿತಿ
ಕಾರ್ಕಳ : ಕಳೆದ ವಾರಕ್ಕೆ ಹೋಲಿಸಿದರೆ ಹೆಚ್ಚಿನ ತರಕಾರಿ ಬೆಲೆಯಲ್ಲಿ ಯಥಾಸ್ಥಿಯಿದ್ದು, ಉಳಿದಂತೆ ನುಗ್ಗೆ, ಬೀನ್ಸ್, ಲಿಂಬೆ ಸೇರಿದಂತೆ ಕೆಲ ತರಕಾರಿ ಬೆಲೆಯಲ್ಲಿ ತುಸು ಇಳಿಕೆಯಾಗಿದೆ. ಇನ್ನು ಶುಂಠಿ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಗುಳ್ಳ ಇಳುವರಿ ಕಡಿಮೆಯಾಗಿದೆ. ಮೀನು, ಮೊಟ್ಟೆ ಬೆಲೆಯಲ್ಲಿ ಯಥಾಸ್ಥಿತಿದ್ದು, ಕೋಳಿ ಮಾಂಸದಲ್ಲಿ ಏರಿಕೆಯಾಗಿದೆ.
ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: -60-80 ರೂ., ಮುಳ್ಳುಸೌತೆ : 40-50ರೂ., ಶುಂಠಿ : 180-220 ರೂ., ಟೊಮ್ಯಾಟೋ : 30-35 ರೂ., ಈರುಳ್ಳಿ :35-40ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ 280 ರೂ., ಸೌತೆ : 20-25 ರೂ., ಬೀನ್ಸ್ : 80 ರೂ., ಕಾಯಿಮೆಣಸು : 40-50 ರೂ., ಕ್ಯಾರೆಟ್ : 100 -120ರೂ., ಬೀಟ್ರೋಟ್ :40-50ರೂ., ಕ್ಯಾಬೇಜ್ : 50 ರೂ., ಹೂಕೋಸು : 50 ರೂ., ನವಿಲು ಕೋಸು -60 ರೂ., ಬೆಂಡೆ :50- 60 ರೂ., ಕುಂಬಳಕಾಯಿ :30 ರೂ., ಅಲಸಂಡೆ : 80 -90 ರೂ., ತೊಂಡೆಕಾಯಿ : 40-50 ರೂ., ಹಾಗಲಕಾಯಿ : 60-80 ರೂ., ಗೆಣಸು : 50ರೂ., ಲಿಂಬೆ : 100 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು : 100-120 ರೂ., ಉದ್ದ ಮೆಣಸು : 60 -70ರೂ., ಬದಣೆ : 60 ರೂ., ನುಗ್ಗೆ ಕಾಯಿ – 80 -100ರೂ., ಮೆಂತೆ ಸೊಪ್ಪು : 120 ರೂ., ಪಾಲಕ್ : 60 ರೂ., ಘಾಟಿ ಹೀರೆ : 50 (ಊರಿನ ಹೀರೆ -80) ರೂ.,

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : -260 ರೂ., ದಾಳಿಂಬೆ : 240ರೂ., ದ್ರಾಕ್ಷಿ : 140ರೂ., ಕಲ್ಲಂಗಡಿ : 40 ರೂ., ಬಾಳೆ : 80 ರೂ., ಕಿತ್ತಳೆ : 140 ರೂ., ಮೂಸಂಬಿ : 100 ರೂ., ಡ್ರಾಗ್ಯನ್ ಫ್ರುಟ್ : 150 ರೂ., ಪಪ್ಪಾಯ – 50 ರೂ., ಚಿಕ್ಕು – 80 ರೂ., ರಾಂಬೂಟನ್ – 240, ಪಿಯರ್ಸ್ – 320 ರೂ., ನೇರಳೆ – 240 ರೂ., ಕಿವಿ ಫ್ರೂಟ್ – 180 ರೂ., ಮಾವು – 80 ರೂ.
ಮೀನಿನ ದರ ಕೆ. ಜಿ. ಗೆ
ಅಂಜಲ್ – 1,200 ರೂ., (ಸಣ್ಣದು-800) ಕೊಡ್ಡಾಯಿ : 300ರೂ., ಬಂಗುಡೆ – 300ರೂ., (ಸಣ್ಣದು – 250ರೂ.) ಬೂತಾಯಿ : 300ರೂ., (ಸಣ್ಣದು-200) ನಂಗ್ – 300ರೂ., ಮುರು -250 ರೂ., ಡಿಸ್ಕೋ – 250ರೂ., ಕ್ರ್ಯಾಬ್ – 300ರೂ., ಬೊಳ್ಳೆಂಜೀರ್ : 300 ರೂ., ಸಿಗಡಿ – 400ರೂ., ಅಡೆಮೀನು – 400 ರೂ., ಕಾಣೆ (ಲೇಡಿ ಫಿಶ್) – 800 ರೂ., ಪಾಪ್ಲೆಟ್ (Balck) – 700 ರೂ., ವೈಟ್ ಪಾಪ್ಲೆಟ್- 1500 ರೂ., ಕುಟ್ಯಂಜಲ್ (ಟುನಾ) – 250 ರೂ., ಬೆರೆಕೆ – 250 ರೂ., ತೇಡೆ – 200, ಕಾಂಡಾಯಿ – 300 ರೂ., ರೂಪ್ ಚಾಂದ್ – 200, ರೋ ಪಿಶ್ – 200 ರೂ., ಮರುವಾಯಿ – 100 ರೂ.,
ಕೋಳಿ ಮಾಂಸ ಕೆ.ಜಿ.ಗೆ
ಟೈಸನ್ : 260 ರೂ., ಬಾಯ್ಲರ್ : 240 ರೂ. (ಸ್ಕಿನ್ ಔಟ್ -270 ರೂ.)
ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 8.5 ರೂ







