ತರಕಾರಿ ದರದಲ್ಲಿ ಇಳಿಕೆ : ಮೀನಿನ ದರದಲ್ಲಿ ಯಥಾಸ್ಥಿತಿ

ಕಾರ್ಕಳ : ಕಾರ್ಕಳ ಮಾರುಕಟ್ಟೆಯಲ್ಲಿ ಕಳೆದ ಶನಿವಾರಕ್ಕೆ ಹೋಲಿಸಿದೆ ತರಕಾರಿ ದರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಇನ್ನು ಹಣ್ಣು ಮತ್ತು ಮೀನಿನ ದರದಲ್ಲಿ ಯಥಾಸ್ಥಿತಿಯಿದೆ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 80-100 ರೂ., ಮುಳ್ಳುಸೌತೆ : 40ರೂ., ಶುಂಠಿ : 80ರೂ., ಟೊಮ್ಯಾಟೋ : 25-30 ರೂ., ಈರುಳ್ಳಿ :25 ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ 160: ರೂ., ಸೌತೆ : 25 ರೂ., ಬೀನ್ಸ್‌ : 50-60 ರೂ., ಕಾಯಿಮೆಣಸು :80-100 ರೂ., ಕ್ಯಾರೆಟ್‌ : 50 ರೂ., ಬೀಟ್ರೋಟ್‌ :30 ರೂ., ಕ್ಯಾಬೇಜ್‌ :25ರೂ., ಹೂಕೋಸು :35-40 ರೂ., ನವಿಲು ಕೋಸು -40 ರೂ., ಬೆಂಡೆ : 60 ರೂ., ಕುಂಬಳಕಾಯಿ :30 ರೂ., ಅಲಸಂಡೆ : 50-60 ರೂ., ತೊಂಡೆಕಾಯಿ :70ರೂ., ( ಘಾಟಿ 50 ರೂ.) ಹಾಗಲಕಾಯಿ : 70 ರೂ., ಗೆಣಸು : 30ರೂ., ಲಿಂಬೆ : 160 ರೂ., ಮೂಲಂಗಿ :40-50 ರೂ., ದೊಣ್ಣೆಮೆಣಸು : 70 ರೂ., ಉದ್ದ ಮೆಣಸು : 80-90 ರೂ., ಬದಣೆ : 40 ರೂ., ಗುಳ್ಳ : 60 ರೂ., ಮಟ್ಟಿ ಗುಳ್ಳ – 100 ರೂ. ನುಗ್ಗೆ ಕಾಯಿ – 140 ರೂ., ಮೆಂತೆ ಸೊಪ್ಪು : 80 ರೂ., ಪಾಲಕ್ :‌ 50 ರೂ., ಘಾಟಿ ಹೀರೆ : 60 (ಊರಿನ ಹೀರೆ -80) ರೂ.,

ಮೀನಿನ ದರ ಕೆ. ಜಿ. ಗೆ
ಅಂಜಲ್ – 900 ರೂ., (ಸಣ್ಣದು-600) ಕೊಡ್ಡಾಯಿ : 300ರೂ., ಬಂಗುಡೆ – 350ರೂ., (ಸಣ್ಣದು – 250ರೂ.) ಬೂತಾಯಿ : 200ರೂ., (ಸಣ್ಣದು-150) ನಂಗ್ – 300ರೂ., ಮುರು -250 ರೂ., ಡಿಸ್ಕೋ – 250ರೂ., ಕ್ರ್ಯಾಬ್‌ – 300ರೂ., ಬೊಳ್ಳೆಂಜೀರ್‌ : 300 ರೂ., ಸಿಗಡಿ – 400ರೂ., ಅಡೆಮೀನು – 400 ರೂ., ಕಾಣೆ (ಲೇಡಿ ಫಿಶ್)‌ – 700 ರೂ., ಪಾಪ್ಲೆಟ್ (Balck) – 700 ರೂ., ವೈಟ್ ಪಾಪ್ಲೆಟ್- 1200 ರೂ., ಕುಟ್ಯಂಜಲ್ (ಟುನಾ) – 200 ರೂ., ಬೆರೆಕೆ – 200 ರೂ., ತೇಡೆ – 200, ಕಾಂಡಾಯಿ – 250 ರೂ.

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 120-240 ರೂ., ದಾಳಿಂಬೆ : 240ರೂ., ದ್ರಾಕ್ಷಿ : 120 -160 ರೂ., ಕಲ್ಲಂಗಡಿ : 40 ರೂ., ಬಾಳೆ : 80-100ರೂ., ಕಿತ್ತಳೆ : 80-100 ರೂ., ಮೂಸಂಬಿ : 80 ರೂ., ಸೀತಾಫಲ – 120-140 ರೂ., ಡ್ರಾಗ್ಯನ್ ಫ್ರುಟ್ : 200ರೂ., ಪಪ್ಪಾಯ – 50 ರೂ., ಚಿಕ್ಕು – 80 ರೂ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 280 ರೂ., ಬಾಯ್ಲರ್‌ : 210 ರೂ. (ಸ್ಕಿನ್‌ ಔಟ್‌ -240 ರೂ.)

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 7.5 ರೂ.



































































































error: Content is protected !!
Scroll to Top