ಲಿಂಬೆ ದರದಲ್ಲಿ ಏರಿಕೆ : ಮೀನು-ಕೋಳಿ ಮಾಂಸ ಬೆಲೆಯಲ್ಲಿ ಯಥಾಸ್ಥಿತಿ

ಕಾರ್ಕಳ : ಲಿಂಬೆ ದರದಲ್ಲಿ ಏರಿಕೆಯಾಗಿದೆ. ತೇವಾಂಶದ ಕೊರತೆಯಿಂದ ಇಳುವರಿ ಕುಸಿದಿರುವುದು ಮತ್ತು ಅತಿಯಾದ ಬಿಸಿಲಿನಿಂದ ಬೇಡಿಕೆ ಹೆಚ್ಚಿರುವುದು ದರ ಏರಿಕೆಗೆ ಮುಖ್ಯ ಕಾರಣವಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು. ಮೀನು – ಕೋಳಿ ಮಾಂಸದಲ್ಲಿ ದರದಲ್ಲಿ ಯಥಾಸ್ಥಿತಿಯಿದೆ. ಮೊಟ್ಟೆ ದರದಲ್ಲಿ ಇಳಿಕೆಯಾಗಿದೆ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 80-100 ರೂ., ಮುಳ್ಳುಸೌತೆ : 50-60ರೂ., ಶುಂಠಿ : 80ರೂ., ಟೊಮ್ಯಾಟೋ : 25-30 ರೂ., ಈರುಳ್ಳಿ :25 ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ 200: ರೂ., ಸೌತೆ : 25ರೂ., ಬೀನ್ಸ್‌ : 80-90 ರೂ., ಕಾಯಿಮೆಣಸು :80-100 ರೂ., ಕ್ಯಾರೆಟ್‌ : 50 ರೂ., ಬೀಟ್ರೋಟ್‌ :30 ರೂ., ಕ್ಯಾಬೇಜ್‌ :25ರೂ., ಹೂಕೋಸು :40 -50ರೂ., ನವಿಲು ಕೋಸು -40 ರೂ., ಬೆಂಡೆ : 60 ರೂ., ಕುಂಬಳಕಾಯಿ :30 ರೂ., ಅಲಸಂಡೆ : 80-100ರೂ., ತೊಂಡೆಕಾಯಿ :100ರೂ., (ಘಾಟಿ 60 ರೂ.) ಹಾಗಲಕಾಯಿ : 70 ರೂ., ಗೆಣಸು : 30ರೂ., ಲಿಂಬೆ : 160 ರೂ., ಮೂಲಂಗಿ :40-50 ರೂ., ದೊಣ್ಣೆಮೆಣಸು : 80 ರೂ., ಉದ್ದ ಮೆಣಸು : 90-100 ರೂ., ಬದಣೆ : 60 ರೂ., ಗುಳ್ಳ : 60 ರೂ., ಮಟ್ಟಿ ಗುಳ್ಳ – 100 ರೂ. ನುಗ್ಗೆ ಕಾಯಿ – 160 ರೂ., ಮೆಂತೆ ಸೊಪ್ಪು : 80 ರೂ., ಪಾಲಕ್ :‌ 50ರೂ., ಘಾಟಿ ಹೀರೆ : 60 (ಊರಿನ ಹೀರೆ -80) ರೂ.,

ಮೀನಿನ ದರ ಕೆ. ಜಿ. ಗೆ
ಅಂಜಲ್ – 1100ರೂ., (ಸಣ್ಣದು-600) ಕೊಡ್ಡಾಯಿ : 300ರೂ., ಬಂಗುಡೆ – 300ರೂ., (ಸಣ್ಣದು – 200ರೂ.) ಬೂತಾಯಿ : 200ರೂ., (ಸಣ್ಣದು-150) ನಂಗ್ – 300ರೂ., ಮುರು -200 ರೂ., ಡಿಸ್ಕೋ – 250ರೂ., ಕ್ರ್ಯಾಬ್‌ – 300ರೂ., ಬೊಳ್ಳೆಂಜೀರ್‌ : 400 ರೂ., ಸಿಗಡಿ – 400ರೂ., ಅಡೆಮೀನು – 300 ರೂ., ಕಾಣೆ (ಲೇಡಿ ಫಿಶ್)‌ – 600 ರೂ., ಪಾಪ್ಲೆಟ್ (Balck) – 700 ರೂ., ವೈಟ್ ಪಾಪ್ಲೆಟ್- 1200 ರೂ., ಕುಟ್ಯಂಜಲ್ (ಟುನಾ) – 200 ರೂ., ಬೆರೆಕೆ – 150 ರೂ., ತೇಡೆ – 200, ಕಾಂಡಾಯಿ – 250 ರೂ.

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 120-240 ರೂ., ದಾಳಿಂಬೆ : 240ರೂ., ದ್ರಾಕ್ಷಿ : 120 -160 ರೂ., ಕಲ್ಲಂಗಡಿ : 40 ರೂ., ಬಾಳೆ : 80-100ರೂ., ಕಿತ್ತಳೆ : 80-100 ರೂ., ಮೂಸಂಬಿ : 80 ರೂ., ಸೀತಾಫಲ – 120-140 ರೂ., ಡ್ರಾಗ್ಯನ್ ಫ್ರುಟ್ : 200ರೂ., ಪಪ್ಪಾಯ – 50 ರೂ., ಚಿಕ್ಕು – 80 ರೂ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 260 ರೂ., ಬಾಯ್ಲರ್‌ : 210 ರೂ. (ಸ್ಕಿನ್‌ ಔಟ್‌ -230 ರೂ.)

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 7.5 ರೂ







































































error: Content is protected !!
Scroll to Top