ಕಾರ್ಕಳ : ಕಾರ್ಕಳ ಮಾರುಕಟ್ಟೆಯಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ಕೆಲ ತರಕಾರಿ ದರದಲ್ಲಿ ಇಳಿಕೆಯಾಗಿದ್ದು ಇನ್ನು ಕೆಲ ತರಕಾರಿ ದರದಲ್ಲಿ ತುಸು ಹೆಚ್ಚಳವಾಗಿದೆ. ಮೀನಿದ ದರದಲ್ಲಿ ಏರಿಕೆಯಾಗಿದೆ.
ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 50-60 ರೂ., ಮುಳ್ಳುಸೌತೆ : 40-ರೂ., ಶುಂಠಿ : 100ರೂ., (ಹೊಸ ಶುಂಠಿ 80ರೂ.) ಟೊಮ್ಯಾಟೋ : 30-35 ರೂ., ಈರುಳ್ಳಿ : 30ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ 200: ರೂ., ಸೌತೆ : 25-30 ರೂ., ಬೀನ್ಸ್ : 50-60 ರೂ., ಕಾಯಿಮೆಣಸು :70-80 ರೂ., ಕ್ಯಾರೆಟ್ : 50 ರೂ., ಬೀಟ್ರೋಟ್ :50 ರೂ., ಕ್ಯಾಬೇಜ್ :25ರೂ., ಹೂಕೋಸು :40 ರೂ., ನವಿಲು ಕೋಸು -40 ರೂ., ಬೆಂಡೆ : 60 ರೂ., ಕುಂಬಳಕಾಯಿ :30 ರೂ., ಅಲಸಂಡೆ : 80-90ರೂ., ತೊಂಡೆಕಾಯಿ :100ರೂ., ( ಘಾಟಿ 70 ರೂ.) ಹಾಗಲಕಾಯಿ : 70 -80ರೂ., ಗೆಣಸು :25-30ರೂ., ಲಿಂಬೆ : 60-80 ರೂ., ಮೂಲಂಗಿ :40 ರೂ., ದೊಣ್ಣೆಮೆಣಸು : 80 ರೂ., ಉದ್ದ ಮೆಣಸು : 70 ರೂ., ಬದಣೆ : 60 ರೂ., ಗುಳ್ಳ : 50-60 ರೂ., ಮಟ್ಟಿ ಗುಳ್ಳ – 80-120 ರೂ. ನುಗ್ಗೆ ಕಾಯಿ – 200 ರೂ., ಮೆಂತೆ ಸೊಪ್ಪು : 70 ರೂ., ಪಾಲಕ್ : 50ರೂ., ಘಾಟಿ ಹೀರೆ : 70 (ಊರಿನ ಹೀರೆ -100) ರೂ.,
ಮೀನಿನ ದರ ಕೆ. ಜಿ. ಗೆ
ಅಂಜಲ್ – 1000 ರೂ., (ಸಣ್ಣದು-600) ಕೊಡ್ಡಾಯಿ : 300ರೂ., ಬಂಗುಡೆ – 400ರೂ., (ಸಣ್ಣದು – 300ರೂ.) ಬೂತಾಯಿ : 200ರೂ., (ಸಣ್ಣದು-150) ನಂಗ್ – 300ರೂ., ಮುರು -250 ರೂ., ಡಿಸ್ಕೋ – 250ರೂ., ಕ್ರ್ಯಾಬ್ – 300ರೂ., ಬೊಳ್ಳೆಂಜೀರ್ : 400 ರೂ., ಸಿಗಡಿ – 400ರೂ., ಅಡೆಮೀನು – 300 ರೂ., ಕಾಣೆ (ಲೇಡಿ ಫಿಶ್) – 800 ರೂ., ಪಾಪ್ಲೆಟ್ (Balck) – 800 ರೂ., ವೈಟ್ ಪಾಪ್ಲೆಟ್- 1200 ರೂ., ಕುಟ್ಯಂಜಲ್ (ಟುನಾ) – 200 ರೂ., ಬೆರೆಕೆ – 200 ರೂ., ತೇಡೆ – 250, ಕಾಂಡಾಯಿ – 300 ರೂ.

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 120-240 ರೂ., ದಾಳಿಂಬೆ : 240ರೂ., ದ್ರಾಕ್ಷಿ : 120 -160 ರೂ., ಕಲ್ಲಂಗಡಿ : 40 ರೂ., ಬಾಳೆ : 80-100ರೂ., ಕಿತ್ತಳೆ : 80-100 ರೂ., ಮೂಸಂಬಿ : 80 ರೂ., ಸೀತಾಫಲ – 120-140 ರೂ., ಡ್ರಾಗ್ಯನ್ ಫ್ರುಟ್ : 200ರೂ., ಪಪ್ಪಾಯ – 50 ರೂ., ಚಿಕ್ಕು – 80 ರೂ.
ಕೋಳಿ ಮಾಂಸ ಕೆ.ಜಿ.ಗೆ
ಟೈಸನ್ : 300 ರೂ., ಬಾಯ್ಲರ್ : 220 ರೂ. (ಸ್ಕಿನ್ ಔಟ್ -260 ರೂ.)
ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 8 ರೂ.
















































































