ಪೇಟೆಧಾರಣೆ – ಟೊಮ್ಯಾಟೊ ಬೆಲೆಯಲ್ಲಿ ಭಾರೀ ಏರಿಕೆ

ಕಾರ್ಕಳ : ಟೊಮ್ಯಾಟೋ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದ್ದು ಕಳೆದ ವಾರ ಕೆ.ಜಿಗೆ 20-25 ರೂ. ಇದ್ದು ಇಂದು 50 ರೂ. ಆಗಿದೆ. ಮೀನಿನ ದರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಹಣ್ಣಿನ ದರದಲ್ಲಿ ಯಥಾಸ್ಥಿತಿಯಿದೆ.

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 120-240 ರೂ., ದಾಳಿಂಬೆ : 240 ರೂ., ದ್ರಾಕ್ಷಿ : 120 -160 ರೂ., ಕಲ್ಲಂಗಡಿ : 40 ರೂ., ಬಾಳೆ : 80-100 ರೂ., ಕಿತ್ತಳೆ : 80-100 ರೂ., ಮೂಸಂಬಿ : 80 ರೂ., ಸೀತಾಫಲ – 120-140 ರೂ., ಡ್ರಾಗ್ಯನ್ ಫ್ರುಟ್ : 200 ರೂ., ಪಪ್ಪಾಯ – 50 ರೂ., ಚಿಕ್ಕು – 80 ರೂ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 120ರೂ., ಮುಳ್ಳುಸೌತೆ : 35-40 ರೂ., ಶುಂಠಿ : 100ರೂ., (ಹೊಸ ಶುಂಠಿ 80ರೂ.) ಟೊಮ್ಯಾಟೋ :50 ರೂ., ಈರುಳ್ಳಿ : 28ರೂ., ಬಟಾಟೆ : 35 ರೂ., ಬೆಳ್ಳುಳ್ಳಿ 120-140: ರೂ., ಸೌತೆ : 35-40 ರೂ., ಬೀನ್ಸ್‌ : 60 ರೂ., ಕಾಯಿಮೆಣಸು :60-80 ರೂ., ಕ್ಯಾರೆಟ್‌ : 100 ರೂ., ಬೀಟ್ರೋಟ್‌ :60 ರೂ., ಕ್ಯಾಬೇಜ್‌ :50 ರೂ., ಹೂಕೋಸು :50 -60 ರೂ., ನವಿಲು ಕೋಸು -100 ಬೆಂಡೆ :60 ರೂ., ಕುಂಬಳಕಾಯಿ :40 ರೂ., ಅಲಸಂಡೆ : 60-80 ರೂ., ತೊಂಡೆಕಾಯಿ :70 -120ರೂ., ಹಾಗಲಕಾಯಿ : 80-100 ರೂ., ಗೆಣಸು : 40-50 ರೂ., ಲಿಂಬೆ : 80 ರೂ., ಮೂಲಂಗಿ :60 ರೂ., ದೊಣ್ಣೆಮೆಣಸು : 100 ರೂ., ಉದ್ದ ಮೆಣಸು : 80 ರೂ., ಬದಣೆ : 80-100 ರೂ., ಗುಳ್ಳ : 100 ರೂ., ನುಗ್ಗೆ ಕಾಯಿ – 160 ರೂ., ಮೆಂತೆ ಸೊಪ್ಪು : 100 ರೂ., ಪಾಲಕ್ :‌ 70ರೂ., ಘಾಟಿ ಹೀರೆ : 70 ರೂ.,

ಮೀನಿನ ದರ ಕೆ.ಜಿ. ಗೆ
ಅಂಜಲ್ – 600 ರೂ., (ಸಣ್ಣದು-400) ಕೊಡ್ಡಾಯಿ : 250ರೂ., ಬಂಗುಡೆ – 200ರೂ., (ಸಣ್ಣದು-150ರೂ.) ಬೂತಾಯಿ : 200ರೂ., ನಂಗ್ – 200ರೂ., ಮುರು -250 ರೂ., ಡಿಸ್ಕೋ – 200ರೂ., ಕ್ರ್ಯಾಬ್‌ – 300ರೂ., ಬೊಳ್ಳೆಂಜೀರ್‌ : 300 ರೂ., ಸಿಗಡಿ – 500ರೂ., ಅಡೆಮೀನು – 200 ರೂ., ಕಾಣೆ (ಲೇಡಿ ಫಿಶ್)‌ – 500 ರೂ., ಪಾಪ್ಲೆಟ್ (ಬ್ಲ್ಯಾಕ್‌) – 600 ರೂ., ವೈಟ್ ಪಾಪ್ಲೆಟ್- 1200 ರೂ., ಕುಟ್ಯಂಜಲ್ (ಟುನಾ) – 200 ರೂ., ಬೆರೆಕೆ – 150 ರೂ., ತೇಡೆ – 200, ಕಾಂಡಾಯಿ – 200 ರೂ.

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 120-240 ರೂ., ದಾಳಿಂಬೆ :240ರೂ., ದ್ರಾಕ್ಷಿ : 120 -160 ರೂ., ಕಲ್ಲಂಗಡಿ : 40 ರೂ., ಬಾಳೆ : 80-100ರೂ., ಕಿತ್ತಳೆ : 80-100 ರೂ., ಮೂಸಂಬಿ : 80 ರೂ., ಸೀತಾಫಲ – 120-140 ರೂ., ಡ್ರಾಗ್ಯನ್ ಫ್ರುಟ್ : 200ರೂ., ಪಪ್ಪಾಯ – 50 ರೂ., ಚಿಕ್ಕು – 80 ರೂ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 240 ರೂ., ಬಾಯ್ಲರ್‌ : 200 ರೂ. (ಸ್ಕಿನ್‌ ಔಟ್‌ -220 ರೂ.)

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 7.5 ರೂ.









































































































error: Content is protected !!
Scroll to Top