ಪೇಟೆಧಾರಣೆ

ಕಾರ್ಕಳ : ಮಾರುಕಟ್ಟೆಯಲ್ಲಿ ಹಣ್ಣಿನ ಮತ್ತು ತರಕಾರಿ ದರದಲ್ಲಿ ಯಥಾಸ್ಥಿತಿಯಿದೆ. ಮೀನಿನ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಿದ್ದು ಬೇಡಿಕೆಯೂ ಹೆಚ್ಚಿದೆ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 120ರೂ., ಮುಳ್ಳುಸೌತೆ : 35-40 ರೂ., ಶುಂಠಿ : 100ರೂ., (ಹೊಸ ಶುಂಠಿ 80 ರೂ.) ಟೊಮ್ಯಾಟೋ : 25- 35ರೂ., ಈರುಳ್ಳಿ : 25ರೂ., ಬಟಾಟೆ : 35 ರೂ., ಬೆಳ್ಳುಳ್ಳಿ 120-140 ರೂ., ಸೌತೆ : 35-40 ರೂ., ಬೀನ್ಸ್‌ : 60 -80 ರೂ., ಕಾಯಿಮೆಣಸು : 60-80 ರೂ., ಕ್ಯಾರೆಟ್‌ : 100 ರೂ., ಬೀಟ್ರೋಟ್‌ : 60 ರೂ., ಕ್ಯಾಬೇಜ್‌ : 40 ರೂ., ಹೂಕೋಸು : 50 -60 ರೂ., ನವಿಲು ಕೋಸು -100 ರೂ., ಬೆಂಡೆ : 60 -60 ರೂ., ಕುಂಬಳಕಾಯಿ : 40 ರೂ., ಅಲಸಂಡೆ : 100ರೂ., ತೊಂಡೆಕಾಯಿ : 100 -140 ರೂ., ಹಾಗಲಕಾಯಿ : 80-100 ರೂ., ಗೆಣಸು : 40-50 ರೂ., ಲಿಂಬೆ : 80 ರೂ., ಮೂಲಂಗಿ : 60 ರೂ., ದೊಣ್ಣೆ ಮೆಣಸು : 100 ರೂ., ಉದ್ದ ಮೆಣಸು : 80 ರೂ., ಬದಣೆ : 80-100 ರೂ., ಗುಳ್ಳ : 100 ರೂ., ನುಗ್ಗೆ ಕಾಯಿ – 120 ರೂ., ಮೆಂತೆ ಸೊಪ್ಪು : 100 ರೂ., ಪಾಲಕ್ :‌ 70ರೂ., ಘಾಟಿ ಹೀರೆ : 70 ರೂ.,

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 120-240 ರೂ., ದಾಳಿಂಬೆ : 200-240 ರೂ., ದ್ರಾಕ್ಷಿ : 120 -160 ರೂ., ಕಲ್ಲಂಗಡಿ : 40 ರೂ., ಬಾಳೆ : 80-100 ರೂ., ಕಿತ್ತಳೆ : 80-100 ರೂ., ಮೂಸಂಬಿ : 80 ರೂ., ಸೀತಾಫಲ – 120-140 ರೂ., ಡ್ರಾಗ್ಯನ್ ಫ್ರುಟ್ : 200 ರೂ., ಪಪ್ಪಾಯ – 50 ರೂ., ಚಿಕ್ಕು – 80 ರೂ.

ಮೀನಿನ ದರ ಕೆ. ಜಿ. ಗೆ
ಅಂಜಲ್ – 700 ರೂ., (ಸಣ್ಣದು-500), ಕೊಡ್ಡಾಯಿ : 250ರೂ., ಬಂಗುಡೆ – 250ರೂ., (ಸಣ್ಣದು – 150ರೂ.) ಬೂತಾಯಿ : 200 ರೂ., (ಸಣ್ಣದು – 100 ರೂ.) ನಂಗ್ – 300ರೂ., ಮುರು – 250 ರೂ., ಡಿಸ್ಕೋ – 250ರೂ., ಕ್ರ್ಯಾಬ್‌ – 300ರೂ., ಬೊಳ್ಳೆಂಜೀರ್‌ : 200 ರೂ., ಸಿಗಡಿ – 500 ರೂ., ಅಡೆಮೀನು – 200 ರೂ., ಕಾಣೆ (ಲೇಡಿ ಫಿಶ್)‌ – 500 ರೂ., ಪಾಪ್ಲೆಟ್ (ಕಪ್ಪು) – 600 ರೂ., ವೈಟ್ ಪಾಪ್ಲೆಟ್- 1200 ರೂ., ಕುಟ್ಯಂಜಲ್ (ಟುನಾ) – 200 ರೂ., ಬೆರೆಕೆ – 150 ರೂ., ತೇಡೆ – 200 ರೂ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 240 ರೂ., ಬಾಯ್ಲರ್‌ : 200 ರೂ. (ಸ್ಕಿನ್‌ ಔಟ್‌ -220 ರೂ.)

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 7.5 ರೂ.









































































































error: Content is protected !!
Scroll to Top