ಕಾರ್ಕಳ : ಸಂಘಟನೆ, ಉತ್ತಮ ಕಾರ್ಯಗಳ ಮೂಲಕ ಜಿನವಾಣಿ ಮಾದರಿ ಮಹಿಳಾ ಸಂಘವಾಗಿ ಮೂಡಿಬರಲಿ ಎಂದು ನ್ಯಾಯವಾದಿ ಎಂ. ಶ್ವೇತಾ ವಿಫುಲ್ ತೇಜ್ ಆಶಿಸಿದರು. ಅವರು ಇತ್ತೀಚೆಗೆ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಜಿವವಾಣಿ ಸಂಘದ ಪದಪ್ರದಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಂಘದ ಪೂರ್ವಾಧ್ಯಕ್ಷೆ ಸುಮನಾಜಿ ಅಧಿಕಾರಿ ಅವರಿಂದ ನೂತನ ಅಧ್ಯಕ್ಷೆ ವಿನಯಅರಿಗ ಅಧಿಕಾರ ಸ್ವೀಕರಿಸಿದರು. ಸಂಘದ ಪದಾಧಿಕಾರಿಗಳು ಸದಸ್ಯರು ಈ ಸಂದರ್ಭದಲ್ಲಿದ್ದರು.
ಜಿನವಾಣಿ ಮಾದರಿ ಮಹಿಳಾ ಸಂಘವಾಗಿ ಬೆಳೆಯಲಿ – ಶ್ವೇತಾ ವಿಪುಲ್ ತೇಜ್






























































