ಕಂಬಳ ಕೋಣ ಚೆನ್ನ ಇನ್ನಿಲ್ಲ

ಕಾರ್ಕಳ : ಕಂಬಳ ಕೂಟದ ಜನಪ್ರಿಯ ಕೋಣ ಚೆನ್ನ (25 ವ.) ಆ.14ರಂದು ಅಸುನೀಗಿದೆ. ಕೊಳಚೂರು ಕೊಂಡೊಟ್ಟು ಸುಕುಮಾರ ಶೆಟ್ಟಿ ಅವರ ಚೆನ್ನ ಕಂಬಳದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿ ಮುಂಚೂಣಿಯಾಗಿ ಗುರುತಿಸಿಕೊಂಡಿತ್ತು. ಈ ಹಿಂದೆ ಕಡಂದಲೆ ಕಾಳು ಪಾಣಾರ, ಬಾರ್ಕೂರು ಶಾಂತಾರಾಮ ಶೆಟ್ಟಿ ಅವರು ಚೆನ್ನನ ಯಜಮಾನ ಆಗಿದ್ದರು.
ಚೆನ್ನ ಕಂಬಳ ಕೂಟಕ್ಕೆ ತೆರಳುವಾಗ ಮನೆ ತುಳಸಿ ಕಟ್ಟೆಗೆ ಸುತ್ತು ಬಂದು ಟೆಂಪೋ ಏರುತ್ತಿದ್ದ ಎನ್ನುವುದು ಆತನ ವಿಶೇಷತೆ.





























































































































error: Content is protected !!
Scroll to Top