ವೀರ ಯೋಧ ಉದಯ ಪೂಜಾರಿ ಪ್ರತಿಮೆಗೆ ಗೌರವಾರ್ಪಣೆ

ಕಾರ್ಕಳ : ಬಿಜೆಪಿ ಕಾರ್ಕಳ ಮಹಿಳಾ ಮೋರ್ಚಾ ಮತ್ತು ಹೆಬ್ರಿ ಮಹಾ ಶಕ್ತಿ ಕೇಂದ್ರದ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವೀರ ಯೋಧ ಹೆಬ್ರಿಯ ಉದಯ ಪೂಜಾರಿ ಅವರ ಪ್ರತಿಮೆ ಸ್ವಚ್ಛಗೊಳಿಸಿ ಮಾಲಾರ್ಪಣೆಗೈದು ಗೌರವ ಸಲ್ಲಿಸಲಾಯಿತು.

ಹೆಬ್ರಿ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಲಕ್ಷ್ಮೀ ನಾರಾಯಣ ನಾಯಕ್, ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ವಿನಯಾ ಡಿʼ ಬಂಗೇರ, ಮಹಿಳಾ ಮೋರ್ಚಾ ಹೆಬ್ರಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷೆ ವೀಣಾ ಪ್ರಭು, ಪಕ್ಷದ ಪ್ರಮುಖರಾದ ರವೀಂದ್ರ ಕುಮಾರ್, ಸುಧಾಕರ ಹೆಗ್ಡೆ, ಸಮೃದ್ಧಿ ಪ್ರಕಾಶ್, ಸುರೇಶ್ ಭಂಡಾರಿ, ಪ್ರಸಾದ್ ಭಂಡಾರಿ, ಸುರೇಂದ್ರ, ಹೆಚ್. ಕೆ. ಸುಧಾಕರ, ಅರುಣ್ ಶೆಟ್ಟಿ, ರಮೇಶ್ ಪೂಜಾರಿ, ಗಣೇಶ್‌ ಕುಲಾಲ್‌ ಹಾಂಡ, ಮಹಿಳಾ ಮೋರ್ಚಾದ ಸುಗಂಧಿ ನಾಯ್ಕ್, ಭಾರತಿ ಅಮೀನ್, ಪಲ್ಲವಿ ಪ್ರವೀಣ್, ಚಂದ್ರಿಕಾ ರಾವ್, ಶೋಭಾ ಶೆಟ್ಟಿ, ರೇವತಿ, ಸುಪ್ರಿಯಾ, ಮಾಲತಿ ಮತ್ತಿತರರು ಉಪಸ್ಥಿತರಿದ್ದರು.





























































































































error: Content is protected !!
Scroll to Top