ಹೆಬ್ರಿ : 2024ನೇ ಸಾಲಿನ ರಾಷ್ಟ್ರ ಮಟ್ಟದ ಸಿಎಸ್‌ಇಇಟಿ ಪರೀಕ್ಷೆಯಲ್ಲಿ ಪಾಂಡುರಂಗರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೇಯಾ ಶೆಣೈ (119/200), ಸಂಪ್ರೀತ್ ಶೆಟ್ಟಿ (108/200), ನಿವೇದ್ ಡಿ. ಶೆಟ್ಟಿ (107/200), ಸುಮನಸಾ (100/200), ಕೆ. ರಕ್ಷಿತಾ ಪೈ (100/200) ಅಂಕಗಳೊಂದಿಗೆ ವಿಶಿಷ್ಠ ರೀತಿಯ ಸಾಧನೆಯೊಂದಿಗೆ ತೇರ್ಗಡೆಯಾಗಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.
ಸಿಎಸ್‌ಇಇಟಿ ಪರೀಕ್ಷೆ – ಅಮೃತ ಭಾರತಿ ವಿದ್ಯಾರ್ಥಿಗಳ ಸಾಧನೆ
































































