ಡಾ. ಆತ್ಮಿಕಾ ಶೆಟ್ಟಿ ಅವರಿಗೆ ಎಂ.ಡಿ. ಕ್ಲಿನಿಕಲ್‌ ಯೋಗದಲ್ಲಿ ನಾಲ್ಕನೇ ರ‍್ಯಾಂಕ್‌

ಕಾರ್ಕಳ : ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಫಲಿತಾಂಶ ಪ್ರಕಟಿಸಿದ್ದು, ಸ್ನಾತಕೋತ್ತರ ವಿಭಾಗದಲ್ಲಿ ಎಸ್‌.ಡಿ.ಎಮ್. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಡಾ. ಆತ್ಮಿಕಾ ಶೆಟ್ಟಿ ಇವರು ಎಂ.ಡಿ. ಕ್ಲಿನಿಕಲ್ ಯೋಗದಲ್ಲಿ ನಾಲ್ಕನೇ ರಾಂಕ್ ಪಡೆದಿದ್ದಾರೆ.
ಆತ್ಮಿಕಾ ಶೆಟ್ಟಿ ಮಣಿಪಾಲದ ಎಂಐಟಿಯ ಅಸಿಸ್ಟೆಂಟ್ ಪ್ರೊಫೆಸರ್ ನಹುಷಾ ಶೆಟ್ಟಿಯವರ ಪತ್ನಿ ಹಾಗೂ ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಮಾಲಕ ಹರಿಪ್ರಕಾಶ್‌ ಶೆಟ್ಟಿ ಮತ್ತು ವೃಂದಾ ಹರಿಪ್ರಕಾಶ್ ಶೆಟ್ಟಿ ದಂಪತಿ ಪುತ್ರಿ.





























































































































error: Content is protected !!
Scroll to Top