ಜೆಎಂಜೆ ಇಲೆಕ್ಟ್ರಾನಿಕ್ಸ್‌ನಲ್ಲಿ ಕ್ರಿಸ್ಮಸ್‌ ಹಾಗೂ ಹೊಸವರ್ಷದ ಆಫರ್‌

ಕಾರ್ಕಳ : ಗ್ರಾಹಕರಿಗೆ ಒಂದೇ ಸೂರಿನಡಿ ಹಲವಾರು ಬ್ರಾಂಡಿನ ಉತ್ಪನ್ನಗಳ ಮಾರಾಟ ಹಾಗೂ ಸರ್ವಿಸ್‌ ಒದಗಿಸುತ್ತ ಕಾರ್ಕಳ ಮತ್ತು ಶಿರ್ವದ ಜನತೆಗೆ ಉತ್ತಮ ಗುಣಮಟ್ಟದ ಶಾಪಿಂಗ್‌ ಅನುಭವ ನೀಡುವ ಜೆಎಂಜೆ ಕ್ರಿಸ್ಮಸ್‌ ಹಾಗೂ ಹೊಸವರ್ಷದ ಸಂಭ್ರಮಕ್ಕಾಗಿ ಪ್ರತಿ ಖರೀದಿಯ ಮೇಲೆ ಅತ್ಯುತ್ತಮ ಆಫರ್‌ ನೀಡಿದೆ. ಕೇವಲ 1ರೂ. ಪಾವತಿಸಿ ಅಥವಾ 0% ಬಡ್ಡಿ ದರದಲ್ಲಿ 0 ಡೌನ್ ಪೇಮೆಂಟ್ ಯೊಂದಿಗೆ ನಿಮ್ಮ ಮನೆಗೆ ಬೇಕಾದ ವಸ್ತುಗಳನ್ನು ಮನೆಗೊಯ್ಯಬಹುದಾಗಿದೆ. 20% ಭರ್ಜರಿ ಕ್ಯಾಶ್ ಬ್ಯಾಕ್ ಎಕ್ಸ್ಚೇಂಜ್ ಆಫರ್ಸ್ ಕೂಡ ಲಭ್ಯವಿದೆ.

ಅತ್ಯುನ್ನತ ಬ್ರ್ಯಾಂಡ್‌ಗಳು, ವಿಶಾಲ ಡಿಸಪ್ಲೆ, ಸೇಮ್‌ ಡೇ ಇನ್ಸ್ಟಾಲೇಷನ್‌ ಹಾಗೂ ಗುಣಮಟ್ಟದ ಸೇವೆಗೆ ಹೆಸರು ವಾಸಿಯಾಗಿರುವ ಜೆಎಂಜೆಯಲ್ಲಿ ವಾಷಿಂಗ್ ಮೆಷೀನ್ 8990/-, 10ವರ್ಷದ ವಾರಂಟಿಯೊಂದಿಗೆ ರೆಫ್ರಿಜರೇಟರ್ 12990/-, ಮೂರು ವರುಷ ವಾರಂಟಿಯೊಂದಿಗೆ ಸ್ಮಾರ್ಟ್ ಎಲ್ಇಡಿ ಟಿವಿ 9990/-, 5 ವರುಷದ ವಾರಂಟಿಯೊಂದಿಗೆ ಗ್ರೈಂಡರ್ 2ಲೀ. ಎಕ್ಸ್ಚೇಂಜ್ ಆಫರ್‌ ರೂ. 5990 ರಿಂದ ಆರಂಭವಿದ್ದು, ಸೋಲಾರ್ ವಾಟರ್‌ ಹೀಟರ್‌ 18990/-, ಪ್ರೀತಿ ಮಿಕ್ಸರ್‌ ಗ್ರೈಂಡರ್‌ 2490/- ಆರಂಭಿಕ ದರದೊಂದಿಗೆ ಖರೀದಿಸಿ ಉಚಿತ ಇನ್ಸ್ಟಾಲೇಷನ್ ಮಾಡಿ ಕೊಡಲಾಗುವುದು.

ಓರಿಯೆಂಟ್, ಉಷಾ, ವಿಗಾರ್ಡ್, ಹಾವೇಲ್ಸ್, ಬಜಾಜ್, ಆರ್.ಆರ್. ಆಟೋಬರ್ಗ್, ಬಿಎಲ್‌ಡಿಸಿ ಫ್ಯಾನ್‌ನಿನ ಅತ್ಯುತ್ತಮ ಸಂಗ್ರಹ ಪ್ಯಾನಸೋನಿಕ್, ಪ್ರೀತಿ, ಪ್ರೆಸ್ಟೀಜ್, ಉಷಾ, ಬಜಾಜ್, ಬೋಸ್ಚ್ ಮಿಕ್ಸಿಗಳ ಬಹುದೊಡ್ಡ ಶ್ರೇಣಿ ಮತ್ತು ಉಚಿತ ಉಡುಗೊರೆ ಮತ್ತು ಪ್ರೆಸ್ಟೀಜ್, ಬ್ಲೋ ಹಾಟ್, ಪಿಜನ್, ಪ್ರೀತಿ, ಗ್ಲೇನ್ ಸ್ಟವ್ ಮತ್ತು ಚಿಮಿನಿ, ಕುರ್ಲೊನ್ ಬೆಡ್, ಕಾಟ್ ವಿದ್‌ ಬೆಡ್‌, ಸೋಫಾ, ಡೈನಿಂಗ್, ಡ್ರೆಸ್ಸಿಂಗ್ ಟೇಬಲ್, ಕಬಾಟ್‌ಗಳ ದೊಡ್ಡ ಡಿಸ್ಪ್ಲೇ ಮತ್ತು ಉಚಿತ ಸಾಗಟ ಮತ್ತು ಕ್ಲಪ್ತ ಸಮಯದಲ್ಲಿ ಆಫರ್ ಸೇಲ್ಸ್ ಸರ್ವಿಸ್ ಲಭ್ಯವಿದೆ.

ಕಾರ್ಕಳದ ಜನತೆಗೆ ಜಾಗತಿಕ ಮಟ್ಟದ ಶಾಪಿಂಗ್‌ ಅನುಭವ ನೀಡುವ ಸಲುವಾಗಿ ಹಲವು ಬ್ರಾಂಡ್‌ಗಳ ಉತ್ಪನ್ನ ಮಾರಾಟ ಹಾಗೂ ಸರ್ವೀಸ್‌ ಒಂದೇ ಸೂರಿನಡಿ ಒದಗಿಸುತ್ತಿದೆ. ಅತ್ಯುತ್ತಮ ಸೇವೆ ಮತ್ತು ಬ್ರಾಂಡಿಂಗ್‌ಗಾಗಿ ಕಾರ್ಕಳದ ಜನತೆ ಜೆಎಂಜೆ ಸಂಸ್ಥೆಯೊಂದಿಗೆ ಸದಾ ಬೆಂಬಲವಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9845110840 (ಕಾರ್ಕಳ), 9741311424 (ಶಿರ್ವ) ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಮಾಲಕರು ಹೇಳಿದ್ದಾರೆ.































































































































































error: Content is protected !!
Scroll to Top