ಅಜೆಕಾರು : ಮರ್ಣೆ ಗ್ರಾಮದ ಕಾಡುಹೊಳೆ ಪ್ರಗತಿಪರ ಕೃಷಿಕ ವಿಷ್ಣು ಪೈ ಅವರ ಪತ್ನಿ ಜ್ಯೋತಿ ವಿಷ್ಣು ಪೈ (62) ಬುಧವಾರ ನಿಧನರಾದರು. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತರು ಪತಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಕಾಡುಹೊಳೆ ಜ್ಯೋತಿ ವಿಷ್ಣು ಪೈ ನಿಧನ

October 6, 2023 / By
Newskarkala Desk































































