ಹೆಬ್ರಿ : ವರಂಗ ವಿಶ್ವಾಸನಗರ ಕೆಲ್‌ಟೆಕ್ ಎನರ್ಜಿಸ್ ಲಿಮಿಟೆಡ್ ವತಿಯಿಂದ ಸ. ಪ್ರಾ. ಶಾಲೆ ಶಿವಪುರ ನಾಯರ್ ಕೊಡು, ಕುಚ್ಚೂರ್ ಹಾಗೂ ಆರ್ಡಿ ಶಾಲೆಗಳಿಗೆ ಜು. 13 ರಂದು ಒಂದು ಲಕ್ಷ ಇಪ್ಪತ್ತು ಸಾವಿರ ರೂ. ಮೌಲ್ಯದ ವಾಟರ್ ಕೂಲರನ್ನು ಹಸ್ತಾಂತರಿಸಿದರು. ಸಂಸ್ಥೆಯ ಯೂನಿಟ್ ಇಂಚಾರ್ಜ್ ತಿರುಮಲ, ಪ್ರಬಂಧಕರಾದ ಶ್ರೀಶ ರಾವ್ ಹಾಗೂ ಸುದೀಪ್ ಈ ಸಂದರ್ಭ ಉಪಸ್ಥಿತರಿದ್ದರು.
ಹೆಬ್ರಿ : ಕೆಲ್‌ಟೆಕ್ ಎನರ್ಜಿಸ್ ವತಿಯಿಂದ ಶಾಲೆಗಳಿಗೆ ವಾಟರ್ ಕೂಲರ್ ಹಸ್ತಾಂತರ































































