ಉದ್ಯೋಗ ಮತ್ತು ವಿದ್ಯಾರ್ಥಿ ವೇತನ ಮಾಹಿತಿ

ಉದ್ಯೋಗ ಮಾಹಿತಿ
MSIL : ಮೈಸೂರು ಸೇಲ್ಸ್ ಇಂಟರ್‌ ನ್ಯಾಶನಲ್ ಲಿಮಿಟೆಡ್‌ನಲ್ಲಿ, ಅಸಿಸ್ಟೆಂಟ್ ಮ್ಯಾನೇಜರ್, ಸೇಲ್ಸ್ ಸೂಪರ್ವೆಸರ್, ಸೇಲ್ಸ್ ಇಂಜಿನಿಯರ್, ಅಕೌಂಟೆಂಟ್, ಕ್ಲರ್ಕ್ ಹುದ್ದೆಗಳು. ವಿದ್ಯಾರ್ಹತೆ: ಬಿ.ಇ./ಡಿಪ್ಲೋಮಾ/ಸ್ನಾತ್ತಕೋತ್ತರ ಪದವಿ/ ಪದವಿ. ಕೊನೆಯ ದಿನಾಂಕ:22-07-2023.

KEONICS : ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದಲ್ಲಿ, ಸಹಾಯಕ ವ್ಯವಸ್ಥಾಪಕರು, (ತಾಂತ್ರಿಕ ಮತ್ತು ತಾಂತ್ರಿಕೇತರ), ಆಪ್ತ ಕಾರ್ಯದರ್ಶಿ, ಹಿರಿಯ ಸಹಾಯಕರು (ತಾಂತ್ರಿಕ ಮತ್ತು ತಾಂತ್ರಿಕೇತರ), ವಿದ್ಯಾರ್ಹತೆ : ಇಂಜಿನಿಯರಿಂಗ್, ಪದವಿ ಕೊನೆಯ ದಿನಾಂಕ:22-07-2023.

ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ, ಕಲ್ಯಾಣಾಧಿಕಾರಿ, ಕ್ಷೇತ್ರ ನಿರೀಕ್ಷಕ, ಪ್ರಥಮ ದರ್ಜೆ ಸಹಾಯಕರು, ಆಪ್ತ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳು, ವಿದ್ಯಾರ್ಹತೆ: ಇಂಜಿನಿಯರಿಂಗ್ ಪದವಿ/ಪಿಯುಸಿ, ಕೊನೆಯ ದಿನಾಂಕ : 22-07-2023.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಇದರಲ್ಲಿ, ಸಹಾಯಕ ವ್ಯವಸ್ಥಾಪಕರು, ಗುಣಮಟ್ಟ ನಿರೀಕ್ಷಕರು, ಹಿರಿಯ ಸಹಾಯಕರು, ಮತ್ತು ಸಹಾಯಕರ ಹುದ್ದೆಗಳು, ವಿದ್ಯಾರ್ಹತೆ: ಇಂಜಿನಿಯರಿಂಗ್/ಪದವಿ/ಪಿಯುಸಿ. ಕೊನೆಯ ದಿನಾಂಕ : 22-07-2023.

INDO : ಇಂಡೋ-ಟಿಬೆಡಿಯನ್ ಬಾರ್ಡರ್ ಪೊಲೀಸ್‌ ಫೋರ್ಸ್‌ ನಲ್ಲಿ ಡ್ರೈವರ್ ಹುದ್ದೆಗಳು, ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ. + ಘನ ವಾಹನ ಪರವಾನಗಿ ಹೊಂದಿರಬೇಕು. ಕೊನೆಯ ದಿನಾಂಕ: 26-07-2023.

SSC : ಮಲ್ಟಿಟಾಸ್ಕಿಂಗ್ ಸ್ಟಾಫ್ (ನಾನ್ ಟೆಕ್ನಿಕಲ್) ಮತ್ತು ಹವಾಲ್ದಾರ್ ಹುದ್ದೆಗಳು, ವಿದ್ಯಾರ್ಹತೆ: ಎಸ್‌.ಎಸ್.ಎಲ್.ಸಿ. ಕೊನೆಯ ದಿನಾಂಕ : 21-07-2023.

IBPS: ಕ್ಲರ್ಕ್ ಹುದ್ದೆಗಳು, ವಿದ್ಯಾರ್ಹತೆ: ಪದವಿ. ಕೊನೆಯ ದಿನಾಂಕ: 21-07-2023.

ಅಸ್ಸಾಂ ರೈಫಲ್ಸ್‌ನಲ್ಲಿ ಕ್ರೀಡಾಕೂಟದಡಿಯಲ್ಲಿ ಜನರಲ್ ಡ್ಯೂಟಿ ಹುದ್ದೆಗಳು. ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ. ಕೊನೆಯ ದಿನಾಂಕ: 30-07-2023.

ವಿದ್ಯಾರ್ಥಿವೇತನ
2023ನೇ ಸಾಲಿನ ಪಿಯುಸಿ/ಪದವಿ/ಸ್ನಾತ್ತಕೋತ್ತರ ಪದವಿಗಳಲ್ಲಿ ಶೇ. 60 ಅಂಕ ಗಳಿಸಿದ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ) ಪ್ರೋತ್ಸಹ ಧನಕ್ಕಾಗಿ ಅರ್ಜಿ ಆಹ್ವಾನ. ಕೊನೆಯ ದಿನಾಂಕ: 31-08-2023

ವಿದ್ಯಾರ್ಥಿನಿಲಯ
2023-24ನೇ ಸಾಲಿನ ಮೆಟ್ರಿಕ್‌ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ ಕೊನೆಯ ದಿನಾಂಕ : 15-07-2023,









































































error: Content is protected !!
Scroll to Top