ಉದ್ಯೋಗ ಮಾಹಿತಿ ಮತ್ತು ವಿದ್ಯಾರ್ಥಿ ವೇತನ

ಉದ್ಯೋಗ ಮಾಹಿತಿ
KPSC : ಲೆಕ್ಕ ಪತ್ರ ಇಲಾಖೆಯಲ್ಲಿ 242 ಲೆಕ್ಕ ಸಹಾಯಕರ ಹುದ್ದೆಗಳು. ವಿದ್ಯಾರ್ಹತೆ – ಬಿ.ಕಾಂ, ಬಿ.ಬಿ.ಎ. ಪದವಿಯಾಗಿರಬೇಕು. ಕೊನೆಯ ದಿನಾಂಕ :23-04-2023

KPSC : 67 ಕಿರಿಯ ಲೆಕ್ಕ ಸಹಾಯಕರ ಹುದ್ದೆಗಳು ವಿದ್ಯಾರ್ಹತೆ : ವಾಣಿಜ್ಯ ವಿಷಯದಲ್ಲಿ ಪಿಯುಸಿಯಾಗಿರಬೇಕು. ಕೊನೆಯ ದಿನಾಂಕ : 23-04-2023

KPSC: ಸಹಕಾರ ಸಂಘಗಳ ಇಲಾಖೆಯಲ್ಲಿ ಸಹಕಾರ ನಿರೀಕ್ಷಕರ ಹುದ್ದೆಗಳು, ವಿದ್ಯಾರ್ಹತೆ: ಕೃಷಿ ವಿಷಯದಲ್ಲಿ ಪದವಿಯಾಗಿರಬೇಕು. ಕೊನೆಯ ದಿನಾಂಕ: 30-04-2023.

CRPF: 9212 ಕಾನ್‌ ಸ್ಟೇಬಲ್ ಹುದ್ದೆಗಳು (ಟೆಕ್ನಿಕಲ್ & ಟ್ರೇಡ್ಸ್‌ ಮ್ಯಾನ್ ), ವಿದ್ಯಾರ್ಹತೆ: ಎಸ್.ಎಸ್.ಎಲ್ ಸಿ + ಐಟಿಐ + ಸೇವಾ ಮನೋಭಾವವಿರಬೇಕು. ಕೊನೆಯ ದಿನಾಂಕ: 24-04-2023,

KMF: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ವಿವಿಧ ಹುದ್ದೆಗಳು. ವಿದ್ಯಾರ್ಹತೆ: ಪದವಿ/ ಸ್ನಾತಕೋತ್ತರ ಪದವಿ / ಬಿ.ಇ / ಐಟಿಐ / ಡಿಪ್ಲೋಮಾ. ಕೊನೆಯ ದಿನಾಂಕ: 17-04-2023,

SSC:ಕಂಬೈನ್ಸ್ ಗ್ರಾಜುವೇಶನ್ ಲೆವೆಲ್ (CGL) ಗ್ರೂಪ್ ಬಿ ಮತ್ತು ಸಿ ಹುದ್ದೆಗಳು, ವಿದ್ಯಾರ್ಹತೆ : ಪದವಿ, ಕೊನೆಯ ದಿನಾಂಕ:03-05-2023.

CET-2023-24ನೇ ಸಾಲಿನ ಕರ್ನಾಟಕ ರಾಜ್ಯದಲ್ಲಿನ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ ಕೊನೆಯ ದಿನಾಂಕ: 09-04-2023,

EPFO: ಸೋಶಿಯಲ್ ಸೆಕ್ಯುರಿಟಿ ಅಸಿಸ್ಟೆಂಟ್ ಮತ್ತು ಸ್ಟೆನೋಗ್ರಾಫರ್ ಹುದ್ದೆಗಳು, ವಿದ್ಯಾರ್ಹತೆ: ಪಿಯುಸಿ +ಪದವಿ + ಶೀಘ್ರಲಿಪಿ (ಇಂಗ್ಲೀಷ್+ಹಿಂದಿ),
ಕೊನೆಯ ದಿನಾಂಕ: 26-04-2023.

CSIR UGC NET: ರಾಷ್ಟ್ರೀಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (CSIR UGC-NET) 2022-23ಕ್ಕೆ ಅರ್ಜಿ ಆಹ್ವಾನ. ಕೊನೆಯ ದಿನಾಂಕ : 10-04-2023

2023-24ನೇ ಸಾಲಿನ ಆರ್.ಟಿ.ಇ.(ಉಚಿತ ಶಿಕ್ಷಣ) ಪ್ರವೇಶಾತಿಗೆ ಅರ್ಜಿ ಆಹ್ವಾನ. ಕೊನೆಯ ದಿನಾಂಕ: 20-04-2023

ವಿದ್ಯಾರ್ಥಿವೇತನ
ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ. ಕೊನೆಯ ದಿನಾಂಕ: 15-04-2023.

2022-23ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ.













































\















error: Content is protected !!
Scroll to Top