ಉದ್ಯೋಗ ಮಾಹಿತಿ

ಸಿಬ್ಬಂದಿ ನೇಮಕಾತಿ ಆಯೋಗ (SSC) : ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌ (ಎಂಟಿಎಸ್)‌ (ನಾನ್‌-ಟೆಕ್ನಿಕಲ್)‌ ಹುದ್ದೆಗಳು.
ವಿದ್ಯಾರ್ಹತೆ: ಎಸ್‌ಎಸ್ಎಲ್‌ಸಿ.
ಕೊನೆಯ ದಿನಾಂಕ : 21-03-2021.

ಕೇಂದ್ರ ಲೋಕಸೇವಾ ಆಯೋಗ (UPSC): ಸಿವಿಲ್‌ ಸರ್ವೀಸಸ್‌ ಪರೀಕ್ಷೆ ಹಾಗೂ ಭಾರತೀಯ ಅರಣ್ಯ ಸೇವೆ ಪರೀಕ್ಷೆಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಪದವಿ.
ಕೊನೆಯ ದಿನಾಂಕ: 24-03-2021.

ಕ್ಯಾಂಪ್ಕೋ ಲಿಮಿಟೆಡ್‌ (Campco): ವಿವಿಧ ಹುದ್ದೆಗಳು.
ವಿದ್ಯಾರ್ಹತೆ: ಪದವಿ/ಪಿಯುಸಿ.
ಕೊನೆಯ ದಿನಾಂಕ:22-03-2021.

ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಲಿಮಿಟೆಡ್‌ (HPCL)
ವಿದ್ಯಾರ್ಹತೆ: ಇಂಜಿನಿಯರಿಂಗ್‌ ಪದವಿ.
ಕೊನೆಯ ದಿನಾಂಕ: 15-04-2021.

ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬೆಳಗಾವಿ: ಸಿಪಾಯಿ (Peon) ಹುದ್ದೆಗಳು.
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ + ಕನ್ನಡ ಓದಲು ಬರೆಯಲು ತಿಳಿದಿರಬೇಕು.
ಕೊನೆಯ ದಿನಾಂಕ: 25-03-2021.

ಜಿಲ್ಲಾ ನ್ಯಾಯಾಲಯ ತುಮಕೂರು: ಬೆರಳಚ್ಚುಗಾರ (ಎಸ್‌.ಎಸ್.ಎಲ್.ಸಿ ಮತ್ತು ಕನ್ನಡ ಇಂಗ್ಲಿಷ್‌ ಬೆರಳಚ್ಚು ಪ್ರೌಡದರ್ಜೆ ಉತ್ತೀರ್ಣ), ಬೆರಳಚ್ಚು ನಕಲುಗಾರ (ಎಸ್‌.ಎಸ್.ಎಲ್.ಸಿ ಮತ್ತು ಕನ್ನಡ ಇಂಗ್ಲಿಷ್‌ ಬೆರಳಚ್ಚು ಕಿರಿಯದರ್ಜೆ ಉತ್ತೀರ್ಣ), ಜಾರಿಪೇದೆ (ಎಸ್.ಎಸ್.ಎಲ್.ಸಿ. ಮತ್ತು ಲಘು/ಭಾರಿ ವಾಹನ ಚಾಲನಾ ಪತ್ರ ಹೊಂದಿರುವವರಿಗೆ ಆದ್ಯತೆ) ಹುದ್ದೆಗಳು.
ಕೊನೆಯ ದಿನಾಂಕ: 24-03-2021.

ಸರಸ್ವತ್‌ ಕೋ-ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್:‌ ಜ್ಯೂನಿಯರ್‌ ಆಫೀಸರ್‌ ಹುದ್ದೆಗಳು.
ವಿದ್ಯಾರ್ಹತೆ: ಪದವಿ/ಸ್ನಾತಕೋತ್ತರ ಪದವಿ.
ಕೊನೆಯ ದಿನಾಂಕ: 19-03-2021.





























































































































error: Content is protected !!
Scroll to Top