ಕಾರ್ಕಳ : ಅಪೋಲೊ ಫಾರ್ಮಸಿ ಶುಭಾರಂಭ

ಕಾರ್ಕಳ : ಕಾರ್ಕಳದ ರಥಬೀದಿ ನರ್ಸಿಂಗ್‌ ಹೋಮ್‌ ಎದುರುಗಡೆ ಅಪೋಲೊ ಫಾರ್ಮಸಿ ಮಾ. 10ರಂದು ಶುಭಾರಂಭಗೊಂಡಿತು. ದೇಶಾದ್ಯಂತ 3,800 ಕ್ಕೂ ಅಧಿಕ ಸ್ಟೋರ್‌ ಹೊಂದಿದೆ. ಅಪೋಲೊ ದಿನದ 24 ಗಂಟೆಯೂ ಕಸ್ಟಮರ್‌ ಕೇರ್‌ ಸೌಲಭ್ಯವಿದೆ. ಔಷಧಿ, ಒಟಿಸಿ, ಮೋಮ್‌ ಆಂಡ್‌ ಬೇಬಿಕೇರ್‌, ಹೆಲ್ತ್‌ ನ್ಯೂಟ್ರಿಷನ್‌ ಮತ್ತು ಹೈಜೀನ್‌ ಹಾಗೂ ಪರ್ಸನಲ್‌ ಕೇರ್‌ ಪ್ರೋಡಕ್ಟ್‌, ಹಾಲೆಂಡ್‌ ಆಂಡ್‌ ಬೆರ್ರೆಟ್‌ ಯುಕೆಯ ಪ್ರಮುಖ ವಿಟಮಿನ್ಸ್‌ ಮತ್ತು ಸಪ್ಲಿಮೆಂಟ್‌ ಬ್ರಾಂಡ್‌ ಲಭ್ಯವಿದೆ. ಪ್ರಿಸ್ಕ್ರಿಪ್‌ಶನ್ ರೀಫಿಲ್‌ ರಿಮೈಂಡರ್‌ಗಳು, ಫ್ರೀ ಹೋಮ್‌ ಡೆಲಿವರಿ ಸೌಲಭ್ಯದೊಂದಿಗೆ ಗ್ರಾಹಕರ ಮನೆ ಬಾಗಿಲಿನಲ್ಲೇ ಕಾರ್ಡ್‌ ಸ್ವೈಪ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಪೋಲೋ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.

ಸಂಪರ್ಕಿಸಿ:7760374731



























































































































error: Content is protected !!
Scroll to Top