ಭಾರತೀಯ ಅಂಚೆ ಇಲಾಖೆ (India Post) : ಬ್ರ್ಯಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್‌ಮಾಸ್ಟರ್, ಢಾಕ್ ಸೇವಕ್ ಹುದ್ದೆಗಳು.
ವಿದ್ಯಾರ್ಹತೆ : ಎಸ್ಎಸ್ಎಲ್ಸಿ.
ಕೊನೆಯ ದಿನಾಕ: 20-01-2021
ಸ್ಟಾಫ್ ಸೆಲೆಕ್ಷನ್ ಕಮಿಷನ್ (ssc): ಪೋಸ್ಟಲ್ ಅಸಿಸ್ಟೆಂಟ್/ ಸಾರ್ಟಿಂಗ್ ಅಸಿಸ್ಟೆಂಟ್, ಕಿರಿಯ ದರ್ಜೆ ಸಹಾಯಕ ಮತ್ತು ಡಾಟಾ ಎಂಟ್ರಿ ಅಪರೇಟರ್ ಹುದ್ದೆಗಳು.
ವಿದ್ಯಾರ್ಹತೆ: ಪಿಯುಸಿ.
ಕೊನೆಯ ದಿನಾಂಕ : 26-12-2020
ಇಂಟಲಿಜೆನ್ಸ್ ಬ್ಯೂರೋ (IB): ಅಸಿಸ್ಟೆಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ ಹುದ್ದೆಗಳು.
ವಿದ್ಯಾರ್ಹತೆ: ಪದವಿ/ತತ್ಸಮಾನ.
ಕೊನೆಯ ದಿನಾಂಕ: 09-01-2021

JEE Main- 2021 ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ: 31-12-2020
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಲಬುರಗಿ: ಶೀಘ್ರಲಿಪಿಗಾರರು, ಬೆರಳಚ್ಚು ನಕಲುಗಾರರು, ಆದೇಶ ಜಾರಿಕಾರರು, ಜವಾನ ಹುದ್ದೆಗಳು.
ಕೊನೆಯ ದಿನಾಂಕ : 31-12-2020
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ : ರಾಮನಗರ, ಉತ್ತರ ಕನ್ನಡ, ಮೈಸೂರು ಜಿಲ್ಲೆಗಳಿಂದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳು.
ವಿದ್ಯಾರ್ಹತೆ: ಎಸ್ಎಸ್ಎಲ್ಸಿ.
ಕೊನೆಯ ದಿನಾಂಕ: 24-12-2020
ಭಾರತೀಯ ವಾಯುಪಡೆ : ಪ್ಲೈಯಿಂಗ್ ಬ್ರಾಂಚ್ ಹುದ್ದೆಗಳು & ಗೌಂಡ್ ಡ್ಯೂಟಿ ಹುದ್ದೆಗಳು (ಟೆಕ್ನಿಕಲ್ & ನಾನ್ ಟೆಕ್ನಿಕಲ್).
ವಿದ್ಯಾರ್ಹತೆ: ಪದವಿ/ ಬಿಇ/ ಬಿಟೆಕ್/ ಏರೋನಾಟಿಕಲ್ ಇಂಜಿನಿಯರಿಂಗ್.
ಕೊನೆಯ ದಿನಾಂಕ : 30-12-2020







































