ಉದ್ಯೋಗ ಮಾಹಿತಿ


ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (SSC ): ಪೋಸ್ಟಲ್‌ ಅಸಿಸ್ಟಂಟ್/ಸಾರ್ಟಿಂಗ್‌ ಅಸಿಸ್ಟೆಂಟ್‌, ಕಿರಿಯ ದರ್ಜೆ ಸಹಾಯಕ ಮತ್ತು ಡಾಟಾ ಎಂಟ್ರಿ ಅಪರೇಟರ್‌ ಹುದ್ದೆಗಳು.
ವಿದ್ಯಾರ್ಹತೆ: ಪಿಯುಸಿ. ಕೊನೆಯ ದಿನಾಂಕ : 19-12-2020

ಭಾರತೀಯ ವಾಯುಪಡೆ : ಫ್ಲೈಯಿಂಗ್‌ ಬ್ರಾಂಚ್‌ ಹುದ್ದೆಗಳು & ಗ್ರೌಂಡ್‌ ಡ್ಯೂಟಿ ಹುದ್ದೆಗಳು (ಟೆಕ್ನಿಕಲ್‌ & ನಾನ್ ಟೆಕ್ನಿಕಲ್)‌.
ವಿದ್ಯಾರ್ಹತೆ : ಪದವಿ/ಬಿಇ/ಬಿಟೆಕ್‌/ಏರೋನಾಟಿಕಲ್‌ ಇಂಜಿನಿಯರಿಂಗ್.
ಕೊನೆಯ ದಿನಾಂಕ : 30-12-2020

ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಲಬುರುಗಿ : ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ಬೆರಳಚ್ಚು ನಕಲುಗಾರರು, ಆದೇಶ ಜಾರಿಕಾರರು, ಜವಾನ ಹುದ್ದೆಗಳು.
ಕೊನೆಯ ದಿನಾಂಕ : 31-12-2020.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ : ಕೋಲಾರ, ರಾಮನಗರ, ಉತ್ತರ ಕನ್ನಡ, ಬೆಂಗಳೂರು ನಗರ, ಮೈಸೂರು ಜಿಲ್ಲೆಗಳಿಂದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳು,
ವಿದ್ಯಾರ್ಹತೆ : ಎಸ್ಎಸ್ಎಲ್ ಸಿ
ಕೊನೆಯ ದಿನಾಂಕ : 19, 24, 21, 24 ನೇ ಡಿಸೆಂಬರ್‌ 2020

JEE Main _ 2021 ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 16-01-2021





























































































































error: Content is protected !!
Scroll to Top