ಪ್ರಕಾಶ್ ಹೊಟೇಲ್‌ ಮಾಲಕ ಹರಿಪ್ರಕಾಶ್‌ ಶೆಟ್ಟಿಗೆ ಮಾತೃವಿಯೋಗ

ಕಾರ್ಕಳ : ಪ್ರಕಾಶ್‌ ಹೊಟೇಲ್‌ ಮಾಲಕ ಹರಿಪ್ರಕಾಶ್‌ ಶೆಟ್ಟಿ ಅವರ ತಾಯಿ ಇಂದಿರಾ ಶೆಟ್ಟಿ ಭೀಮಗುತ್ತು (85) ಅವರು ಅ. 19ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.















































































































































error: Content is protected !!
Scroll to Top