ಬಿಜೆಪಿ ಹಿರಿಯ ಮುಖಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಆನಂದ ಬಂಡಿಮಠ ನಿಧನ

ಕಾರ್ಕಳ, ಸೆ. 23: ಬಿಜೆಪಿಯ ಹಿರಿಯ ಮುಖಂಡ,  ಎಪಿಎಂಸಿ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ, ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ಬಂಡಿಮಠ ನಿವಾಸಿ ಆನಂದ ಬಂಡಿಮಠ (66) ಸೆ. 23 ರಂದು ನಿಧನ ಹೊಂದಿದರು. ರಕ್ತದೊತ್ತಡ ಕುಸಿದ ಕಾರಣ ಅವರು ನಿಧನರಾಗಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.





































































































































error: Content is protected !!
Scroll to Top