ಉದ್ಯಮಿ ಸಂಜೀವ ಸಾಲಿಯಾನ್‌ ನಿಧನ

ಕಾರ್ಕಳ : ಸಾಮಾಜಿಕ ಧುರೀಣ, ಗಿರಿರಾಜ ಕೋಳಿ ಫಾರ್ಮ್ಸ್ ಮಾಲಕ ಕಾಬೆಟ್ಟು ಸಂಜೀವ ಸಾಲಿಯಾನ್ (72) ಜು. 29ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.





























































































































error: Content is protected !!
Scroll to Top