ಎ. 2 : ಮುಂಡ್ಯಾರು ಕರೆಕಂಡಿಗೆ ಬೊಬ್ಬರ್ಯ ಹಾಗೂ ನೀಚ ದೈವಸ್ಥಾನ ವಾರ್ಷಿಕ ನೇಮೋತ್ಸವ

ಕಾರ್ಕಳ : ಮುಂಡ್ಯಾರು ಕರೆಕಂಡಿಗೆ ಬೊಬ್ಬರ್ಯ ಹಾಗೂ ನೀಚ ದೈವಸ್ಥಾನ ವಾರ್ಷಿಕ ನೇಮೋತ್ಸವ ಎ. 2ರಂದು ನಡೆಯಲಿದೆ. ಸಂಜೆ 6.30ಕ್ಕೆ ಭಂಡಾರ ಇಳಿಯುವುದು, 7.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ ಶ್ರೀ ಮಹಾಂಕಾಳಿ ಭಜನಾ ಮಂಡಳಿ, ಮಂಗಲ್ದಿ ಮಠ ಪಳ್ಳಿ ಇವರಿಂದ ಭಜನಾ ಕಾರ್ಯಕ್ರಮ ಹಾಗೂ 9 ಗಂಟೆಗೆ ಬೊಬ್ಬರ್ಯ ಹಾಗೂ ನೀಚ ದೈವದ ಸಿರಿ ಸಿಂಗಾರದ ನೇಮೋತ್ಸವ ನಡೆಯಲಿರುವುದು ಎಂದು ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.































































































error: Content is protected !!
Scroll to Top